29/03/2026
ಇಂದು ಚಿರತಹಳ್ಳಿಯಲ್ಲಿ ನಡೆದ “ಕುರುಕ್ಷೇತ್ರ” ನಾಟಕದಲ್ಲಿ ಭಾಗವಹಿಸಿದ ನಮ್ಮ ನಾಯಕರಾದ ಉಗ್ರೇಶ್ ಅಣ್ಣ ನವರು, ಅಭಿಮಾನಿಗಳ ಒತ್ತಾಯದ ಮೇರೆಗೆ “ಧರ್ಮಕ್ಷೇತ್ರ ಇದು ಕುರುಕ್ಷೇತ್ರ” ಎಂಬ ಹಾಡನ್ನು ಹಾಡಿದರು ಜನರ ಮನಸ್ಸು ಗೆದ್ದರು
ಕುರುಕ್ಷೇತ್ರದಲ್ಲಿ ಧರ್ಮವೇ ಗೆಲ್ಲುತ್ತದೆ…
ರಾಜಕೀಯದಲ್ಲೂ ಜನರ ಆಶೀರ್ವಾದವೇ ಅಂತಿಮ ಜಯ ತರುತ್ತದೆ 🔥