Law & Justice Protection Committee

Law & Justice Protection Committee Awareness - Rights - Justice - Equality

ಶಿವರಾಜ್ ಮೈಲಾರ ರ ಸಾಮಾಜಿಕ ಕಾರ್ಯ ವೈಖರಿಗೆ ಮೆಚ್ಚಿಗೆ!ಅಕ್ರಮಗಳ ಸಾಗರವೇ ಆಗಿರುವ ಮದ್ಯದ ಅಂಗಡಿಗಳು ?ಮಹಾರಾಜ ವೈನ್ ಪ್ಯಾಲೇಸ್ ಮದ್ಯದ ಅಂಗಡಿ ಯಲ...
07/09/2026

ಶಿವರಾಜ್ ಮೈಲಾರ ರ ಸಾಮಾಜಿಕ ಕಾರ್ಯ ವೈಖರಿಗೆ ಮೆಚ್ಚಿಗೆ!
ಅಕ್ರಮಗಳ ಸಾಗರವೇ ಆಗಿರುವ ಮದ್ಯದ ಅಂಗಡಿಗಳು ?
ಮಹಾರಾಜ ವೈನ್ ಪ್ಯಾಲೇಸ್ ಮದ್ಯದ ಅಂಗಡಿ ಯಲ್ಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯ ಚಟುವಟಿಕೆ ನಡೆಯುತ್ತಿತ್ತು ಅದರ ವಿರುದ್ಧ ಧ್ವನಿ ಎತ್ತಿ ದೂರು ದಾಖಲಿಸಿದ ಶಿವರಾಜ್ ಮೈಲಾರ ಕೊನೆಗೆ ಬಿತ್ತು fir.
Law & Justice Protection Committee ಡಾ.ಶಿವರಾಜ್ ಕೆಎನ್ ಸಾಮಾಜಿಕ ಹೋರಾಟಗಾರರು

Law is legal weapon
03/09/2026

Law is legal weapon

30/08/2026

ನೋಟಿಸ್ ನೀಡಿದ್ರು FIR ಕೊಟ್ಟಿಲ್ಲ - ವಾದ ಮಂಡಿಸಿದ advocate ವೆಂಕಟ್ ಚಲಪತಿ

K.R. Puram ಪೊಲೀಸ್ ಠಾಣೆಯವರು BNSS ಸೆಕ್ಷನ್ 35(3) ಅಡಿಯಲ್ಲಿ ನೀಡಿದ ನೋಟಿಸ್‌ಗೆ FIR ಪ್ರತಿಯನ್ನು ಲಗತ್ತಿಸಿರಲಿಲ್ಲ. FIR ಪ್ರತಿಯನ್ನು ನೀಡದೆ ನೋಟಿಸ್ ನೀಡಿರುವುದು ಪ್ರಕ್ರಿಯಾತ್ಮಕ ದೋಷ (technical/procedural defect) ಎಂದು ಪರಿಗಣಿಸಿ, ನ್ಯಾಯಾಲಯವು ಪ್ರಕರಣದ ಮುಂದಿನ ಕ್ರಮಕ್ಕೆ ತಾತ್ಕಾಲಿಕ ತಡೆ (Stay) ನೀಡಿದೆ.

29/08/2026
@ಶಿವರಾಜ್ ಮೈಲಾರ
28/08/2026

@ಶಿವರಾಜ್ ಮೈಲಾರ

Address

T Dasarahalli
Bangalore
560057

Website

Alerts

Be the first to know and let us send you an email when Law & Justice Protection Committee posts news and promotions. Your email address will not be used for any other purpose, and you can unsubscribe at any time.

Shortcuts

Share