Penchal Rao

Penchal Rao Contact information, map and directions, contact form, opening hours, services, ratings, photos, videos and announcements from Penchal Rao, Social service, No 76, Krishnappa Lane, Jeevanahalli, MaruthiSevanagar, Bangalore.

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕರ್ನಾಟಕರಾಜ್ಯೋತ್ಸವ  #ರಾಜ್ಯೋತ್ಸವ_ರಾಷ್ಟ್ರೋತ್ಸವ
01/11/2024

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

#ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 🪔🧨🎇
30/10/2024

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 🪔🧨🎇

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
22/10/2024

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥ...
12/10/2024

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

ಭಾರತ‌ ಮಾತೆಯ ಹೆಮ್ಮೆಯ ಪುತ್ರ ರತನ್ ಟಾಟಾ ಅವರ ನಿಧನ ಇಡೀ ಜಗತ್ತಿಗೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ. ರತನ್ ಟಾಟಾ ಅವರ ದೂರ ದೃಷ್ಟಿ, ಮಧ್ಯಮ ...
10/10/2024

ಭಾರತ‌ ಮಾತೆಯ ಹೆಮ್ಮೆಯ ಪುತ್ರ ರತನ್ ಟಾಟಾ ಅವರ ನಿಧನ ಇಡೀ ಜಗತ್ತಿಗೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ.

ರತನ್ ಟಾಟಾ ಅವರ ದೂರ ದೃಷ್ಟಿ, ಮಧ್ಯಮ ವರ್ಗದ ಮೇಲಿನ ಕಾಳಜಿ, ನಾಯಕತ್ವ ಗುಣ, ಅಸಂಖ್ಯಾತ ವ್ಯಕ್ತಿಗಳಿಗೆ ನೀಡಿದ‌ ಸ್ಪೂರ್ತಿ ಅವಿಸ್ಮರಣೀಯವಾಗಿದೆ. ದೇಶದ ಬೆಳವಣಿಗೆಗೆ ಅವರ ಕೊಡುಗೆ ಎಂದೆಂದಿಗೂ ಸ್ಮರಣೀಯ. ಓಂ ಶಾಂತಿ 🙏🙏🙏

ಸಮರ್ಥ ಶಕ್ತಿ ಶಾಲಿ ನಾಯಕ,ಪ್ರೀತಿಯ ಪ್ರಧಾನ ಸೇವಕ, ವಿಶ್ವ ನಾಯಕ, ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಜೀ ಅವರಿಗೆ ಹುಟ್ಟು ...
17/09/2024

ಸಮರ್ಥ ಶಕ್ತಿ ಶಾಲಿ ನಾಯಕ,ಪ್ರೀತಿಯ ಪ್ರಧಾನ ಸೇವಕ, ವಿಶ್ವ ನಾಯಕ, ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ
ಶ್ರಿ ನರೇಂದ್ರ ಮೋದಿಜೀ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐

ಅಧರ್ಮದಿಂದ ಶತ್ರು ಕೆಲವು ಬಾರಿ ಗೆಲ್ಲಬಹುದು.!ಆದರೆ ಕರ್ಮ ಎದುರಾಗುವ ವೇಳೆಗೆ ಧರ್ಮ ಅವನನ್ನು ಸುಡಲು ಪ್ರಾರಂಬಿಸುತ್ತದೆ. ಅವನ ನಿರ್ನಾಮ ತಪ್ಪಿಸಲ...
14/09/2024

ಅಧರ್ಮದಿಂದ ಶತ್ರು ಕೆಲವು ಬಾರಿ ಗೆಲ್ಲಬಹುದು.!
ಆದರೆ ಕರ್ಮ ಎದುರಾಗುವ ವೇಳೆಗೆ ಧರ್ಮ ಅವನನ್ನು ಸುಡಲು ಪ್ರಾರಂಬಿಸುತ್ತದೆ. ಅವನ ನಿರ್ನಾಮ ತಪ್ಪಿಸಲು ಯಾರಿಂದಲೊ ಸಾದ್ಯವಿಲ್ಲ - ಭಗವದ್ಗೀತೆ

ಹಿಂದೂಗಳನ್ನು ಹತ್ತಿಕ್ಕುತ್ತಿದ್ದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಗಣೇಶ ಮೂರ್ತಿಗಳನ್ನೇ ಬಂಧಿಸಿರುವುದು "ರಾಹು ಕಾಲ" ಶೀಘ್ರದಲ್ಲೇ ಕೊನೆಯಾಗಲಿದೆ ಎಂಬುದರ ಮುನ್ಸೂಚನೆ!

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು.
07/09/2024

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು.

ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ...
21/06/2024

ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ.

ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

ಕಾಂಗ್ರೆಸ್ಸಿಗರೇ ನಾನು ಮೋದಿ ಅನ್ನುತ್ತೇನೆ ...ನನ್ನ ಕೆನ್ನೆಗೂ ಬಾರಿಸಿ..                 #ಮೋದಿಯಪರಿವಾರ
27/03/2024

ಕಾಂಗ್ರೆಸ್ಸಿಗರೇ ನಾನು ಮೋದಿ ಅನ್ನುತ್ತೇನೆ ...
ನನ್ನ ಕೆನ್ನೆಗೂ ಬಾರಿಸಿ..


#ಮೋದಿಯಪರಿವಾರ

ಅಯೋಧ್ಯಾಧಿಪತಿ ಶ್ರೀ ರಾಮ🚩🚩🚩  ದೇಶದಲ್ಲಿ ರಾಮ ರಾಜ್ಯ ನಿರ್ಮಾಣವಾಯಿತು. ಇನ್ನು ದೇಶದಲ್ಲಿ ಶ್ರೀರಾಮನ ಆಡಳಿತ!
22/01/2024

ಅಯೋಧ್ಯಾಧಿಪತಿ ಶ್ರೀ ರಾಮ🚩🚩🚩

ದೇಶದಲ್ಲಿ ರಾಮ ರಾಜ್ಯ ನಿರ್ಮಾಣವಾಯಿತು. ಇನ್ನು ದೇಶದಲ್ಲಿ ಶ್ರೀರಾಮನ ಆಡಳಿತ!

Jai Sri Ram 🚩🚩
22/01/2024

Jai Sri Ram 🚩🚩

Address

No 76, Krishnappa Lane, Jeevanahalli, MaruthiSevanagar
Bangalore
560005

Website

Alerts

Be the first to know and let us send you an email when Penchal Rao posts news and promotions. Your email address will not be used for any other purpose, and you can unsubscribe at any time.

Share

Category