Arya Samaja Bengaluru

Arya Samaja Bengaluru Arya Samaj is a Socio Religious Society of people who mean to be good and to do good to others. Arya samaj was first founded on April 7th, 1875 in Lahore.

In 19th century India witnessed a great social, spiritual, influential and transforming movement by Maharshi Dayanand Saraswati Ji in the name of Arya Samaj. Maharshi Dayanand Saraswati Ji gave a revolutionary message to eradicate superstition and social evils. He advocated that godly knowledge of Vedas is for all human beings irrespective of caste, creed, or race. He gave a slogan “Go back to Vedas”. He wrote an immortal book “Satyarth Prakash”, i.e., the light of truth to awaken the society. By taking inspiration from Maharshi Dayanand Ji, his thousands of disciples actively participated in freedom fight of India. We see a lot of influence of Maharshi’s preachings in all parts of India and in many countries of the world. Swaraj (Independence) Swadeshi (Indigenous) Swabhasha (own language) were initially pronounced by Maharshi Dayanand Saraswati Ji. Maharshi Dayanand Saraswati Ji will always be remembered for their innumerable works like girl education, Vedas for all, equal education for all, welfare of orphans, eradication of casteism, Hindi language, cow protection, developed agriculture, widow remarriage, gurukul education system, etc. Now it is our utmost duty to fulfill the dream of Maharishi Dayanand Saraswati Ji “KRINVANTO VISHWAMARYAM”, i.e., to make the whole world noble. Arya Samaj Mandir, V V Puram Bengaluru was built and named as 'Shraddananda bhavan' in the memory of Swami Shraddanandaji who provided a solid foundation to Arya samaj in Bangalore.

ಸಾಪ್ತಾಹಿಕ ಸತ್ಸಂಗ ✨ ಕಾರ್ಯಕ್ರಮಗಳು: ಹವನ ಮತ್ತು ಪ್ರವಚನದಿನಾಂಕ: ಭಾನುವಾರ, ಆಗಸ್ಟ್ 16ಹವನ: ಬೆಳಿಗ್ಗೆ 8:00 ಗಂಟೆಗೆಪ್ರವಚನ :- 9.30 ಗಂಟೆಗ...
13/08/2026

ಸಾಪ್ತಾಹಿಕ ಸತ್ಸಂಗ

✨ ಕಾರ್ಯಕ್ರಮಗಳು: ಹವನ ಮತ್ತು ಪ್ರವಚನ

ದಿನಾಂಕ: ಭಾನುವಾರ, ಆಗಸ್ಟ್ 16

ಹವನ: ಬೆಳಿಗ್ಗೆ 8:00 ಗಂಟೆಗೆ
ಪ್ರವಚನ :- 9.30 ಗಂಟೆಗೆ

🎙️ ಪ್ರವಚನಕಾರರು:

ಶ್ರೀ ಬಾಲಸುಬ್ರಹ್ಮಣ್ಯ ಭಟ್

📚 ವಿಷಯ: “ಭದ್ರಾ ಸೂಕ್ತ - ಋಗ್ವೇದ & ಯಜುರ್ವೇದ”

📍 ಸ್ಥಳ: ಶ್ರದ್ಧಾನಂದ ಭವನ, ಆರ್ಯ ಸಮಾಜ, ವಿ. ವಿ. ಪುರಂ, ಬೆಂಗಳೂರು.

ಎಲ್ಲರಿಗೂ ಆದರದ ಸ್ವಾಗತ🙏

ವಿಶೇಷ ಸೂಚನೆ: ಸತ್ಸಂಗದಲ್ಲಿ ಭಾಗವಹಿಸಿ, ಜ್ಞಾನಾಮೃತವನ್ನು ಸವಿಯಲು ನಿಮ್ಮ ಬಂಧು-ಮಿತ್ರರೊಂದಿಗೆ ಆಗಮಿಸಿ.

*ಸಾಪ್ತಾಹಿಕ ಸತ್ಸಂಗ*ಎಲ್ಲರಿಗೂ ಆದರದ ಸ್ವಾಗತ. ✨ ಕಾರ್ಯಕ್ರಮಗಳು: ಹವನ ಮತ್ತು ಪ್ರವಚನ📅 ದಿನಾಂಕ: ಭಾನುವಾರ, ಜೂನ್ 7🕗 ಸಮಯ: ಬೆಳಿಗ್ಗೆ 8:00 ಗಂ...
06/06/2026

*ಸಾಪ್ತಾಹಿಕ ಸತ್ಸಂಗ*
ಎಲ್ಲರಿಗೂ ಆದರದ ಸ್ವಾಗತ.

✨ ಕಾರ್ಯಕ್ರಮಗಳು: ಹವನ ಮತ್ತು ಪ್ರವಚನ
📅 ದಿನಾಂಕ: ಭಾನುವಾರ, ಜೂನ್ 7
🕗 ಸಮಯ: ಬೆಳಿಗ್ಗೆ 8:00 ಗಂಟೆಗೆ
🎙️ ಪ್ರವಚನಕಾರರು:
ಶ್ರೀ ವೀರೇಶ್ ಕುಮಾರ್
ಅಧ್ಯಾಪಕರು, ಯೋಗ ಸಾಂಖ್ಯ ವಿಭಾಗ
📚 ವಿಷಯ: ಅಷ್ಟಾಂಗ ಯೋಗದ ದೃಷ್ಟಿಯಲ್ಲಿ ಆಧುನಿಕ ಜೀವನ
📍 ಸ್ಥಳ:
ಆರ್ಯ ಸಮಾಜ
ವಿ. ವಿ. ಪುರಂ, ಬೆಂಗಳೂರು
ವಿಶೇಷ ಸೂಚನೆ: ಸತ್ಸಂಗದಲ್ಲಿ ಭಾಗವಹಿಸಿ, ಜ್ಞಾನಾಮೃತವನ್ನು ಸವಿಯಲು ನಿಮ್ಮ ಬಂಧು-ಮಿತ್ರರೊಂದಿಗೆ ಆಗಮಿಸಿ.

🌞MANOVIKASINI – Summer Value & Leadership Camp 2026 🌞Arya Samaj, V.V. Puram, Bengaluru is happy to invite children to a ...
16/03/2026

🌞MANOVIKASINI – Summer Value & Leadership Camp 2026 🌞

Arya Samaj, V.V. Puram, Bengaluru is happy to invite children to a 14-day enriching summer camp designed to nurture values, leadership, patriotism, and holistic development.

This unique camp blends Vedic wisdom with fun activities, helping children build strong character, confidence, and teamwork skills.

✨ Camp Highlights:
* Daily Yajna & Bhajan
* Veda mantras & Shlokas
* Vedic values & Samskruta Sambhashane
* Stories of National Heroes and Rashtra Bhakti
* Fun hands on science activites.
* Yoga, Games, Arts & Theatre
* Seva Day at Gaushala
* Leadership & communication activities
* Final Talent Day stage performance

📅 Dates: 13th – 26th April 2026 (14 Days)
⏰ Time: 9:30 AM – 4:30 PM (Full Day Camp)

💰 Camp Fee: ₹3000
(Includes healthy lunch, materials & Gaushala visit)

📍 Venue: Arya Samaj Mandira, V.V. Puram, Bengaluru

📞 Registration Contact:
9606228333 | 9738676611

Give your children a summer filled with learning, culture, discipline, and joy.

ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಪ್ರತಿ ಭಾನುವಾರ ವಿಶೇಷ ಯಜ್ಞ ಮತ್ತು ಸತ್ಸಂಗ ಕಾರ್ಯಕ್ರಮವಿರುತ್ತದೆ. 28.12.2025 ರಂದು ಶ್ರೀ. ವಿವೇಕ್ ಜೆ,...
26/12/2025

ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಪ್ರತಿ ಭಾನುವಾರ ವಿಶೇಷ ಯಜ್ಞ ಮತ್ತು ಸತ್ಸಂಗ ಕಾರ್ಯಕ್ರಮವಿರುತ್ತದೆ. 28.12.2025 ರಂದು ಶ್ರೀ. ವಿವೇಕ್ ಜೆ,(BAMS, MS(Ayu) PhD), ಪ್ರಾಧ್ಯಾಪಕರು, ಶಲ್ಯತಂತ್ರ ವಿಭಾಗ ,ಶ್ರೀ ಶ್ರೀ ಆಯುರ್ವೇದ ಆಸ್ಪತ್ರೆ, ಬೆಂಗಳೂರು, ಇವರು ಮಾನಸ ಪ್ರಕೃತಿ ಎಂಬ ವಿಷಯದ ಕುರಿತಾಗಿ ಮಾತನಾಡಲಿದ್ದಾರೆ ಎಲ್ಲ ವೇದಾಭಿಮಾನಿಗಳಿಗೂ ಪ್ರೀತಿಪೂರ್ವಕ ಸ್ವಾಗತ.

ಸಮಯ: ಬೆಳಗ್ಗೆ 8 ಗಂಟೆ
ದಿನಾಂಕ: 28.12.25

ಸ್ಥಳ: ಆರ್ಯ ಸಮಾಜ, ಸ್ವಾಮಿ ಶ್ರದ್ಧಾನಂದ ಭವನ,
ವಿ, ವಿ ಪುರಂ, ಬೆಂಗಳೂರು.

ತಪ್ಪದೇ ಬನ್ನಿ🙏🏻





ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಪ್ರತಿ ಭಾನುವಾರ ವಿಶೇಷ ಯಜ್ಞ ಮತ್ತು ಸತ್ಸಂಗ ಕಾರ್ಯಕ್ರಮವಿರುತ್ತದೆ. 21.12.2025 ರಂದು ಬೆಂಗಳೂರಿನ DAV ಪಬ...
19/12/2025

ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಪ್ರತಿ ಭಾನುವಾರ ವಿಶೇಷ ಯಜ್ಞ ಮತ್ತು ಸತ್ಸಂಗ ಕಾರ್ಯಕ್ರಮವಿರುತ್ತದೆ. 21.12.2025 ರಂದು ಬೆಂಗಳೂರಿನ DAV ಪಬ್ಲಿಕ್ ಶಾಲೆಯ ನಿರ್ದೇಶಕರಾದ, ಶ್ರೀಮತಿ. ಡಾ. ಶ್ರದ್ಧಾ ಪ್ರಮೋದ್ ರವರು ಗಾಯತ್ರಿ ಮಂತ್ರ ಮತ್ತು ವೈದಿಕ ಜೀವನ ಎಂಬ ವಿಷಯದ ಕುರಿತಾಗಿ ಮಾತನಾಡಲಿದ್ದಾರೆ ಎಲ್ಲ ವೇದಾಭಿಮಾನಿಗಳಿಗೂ ಪ್ರೀತಿಪೂರ್ವಕ ಸ್ವಾಗತ.

ಸಮಯ: ಬೆಳಗ್ಗೆ 8 ಗಂಟೆ
ದಿನಾಂಕ: 21.12.25

ಸ್ಥಳ: ಆರ್ಯ ಸಮಾಜ, ಸ್ವಾಮಿ ಶ್ರದ್ಧಾನಂದ ಭವನ,
ವಿ, ವಿ ಪುರಂ, ಬೆಂಗಳೂರು.

ತಪ್ಪದೇ ಬನ್ನಿ🙏🏻





16.11.2025, ಭಾನುವಾರ Dr. ಹರೀಶ್ ಚಂದ್ರ ಅವರ ಸತ್ಸಂಗ ಬಹಳ ಗಹನವಾದ ವಿಚಾರಗಳನ್ನು  ಒಳಗೊಂಡಿತ್ತು. ಜ್ಞಾನ - ಕರ್ಮ - ಭೋಗ ಎಂಬ ಲೋಕಾರೂಢಿಯ ಸರಪ...
18/11/2025

16.11.2025, ಭಾನುವಾರ Dr. ಹರೀಶ್ ಚಂದ್ರ ಅವರ ಸತ್ಸಂಗ ಬಹಳ ಗಹನವಾದ ವಿಚಾರಗಳನ್ನು ಒಳಗೊಂಡಿತ್ತು. ಜ್ಞಾನ - ಕರ್ಮ - ಭೋಗ ಎಂಬ ಲೋಕಾರೂಢಿಯ ಸರಪಳಿಯಿಂದ ಬಿಡಿಸಿಕೊಂಡು
ಜ್ಞಾನ - ಕರ್ಮ - ಉಪಾಸನೆಯ ಕಡೆಗೆ ಹೋಗಬೇಕಾದ ಅಗತ್ಯತೆಯನ್ನು ಅವರು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.

ಈ ದಾರಿ ವಿಶ್ವಕ್ಕೆ ಮಾರ್ಗದರ್ಶಕ ಎಂದು ಮಹರ್ಷಿ ದಯಾನಂದರು ತಿಳಿಸಿಕೊಟ್ಟರು, ಅವರ ಮಾರ್ಗದಲ್ಲೇ ನಾವೆಲ್ಲ ನಡೆಯೋಣ ಎಂಬುದು ಅವರ ಸತ್ಸಂಗದ ತಿರುಳಾಗಿತ್ತು.

* ಪ್ರತಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ವೈದಿಕ ಹವನ ನಂತರ ಸತ್ಸಂಗವಿರುತ್ತದೆ. ಆಸಕ್ತರೆಲ್ಲರೂ ಭಾಗವಹಿಸಬಹುದು.*
ಸ್ಥಳ : ಆರ್ಯ ಸಮಾಜ, ಶ್ರದ್ದಾನಂದ ಭವನ
ವಿ ವಿ ಪುರಂ, ಬೆಂಗಳೂರು.

ಸಂಪರ್ಕಿಸಿ: 9606228333





ವಿದ್ಯಾಮಂಥನ.  *೨* ಆರ್ಯ ಸಮಾಜ, ವಿ ವಿ ಪುರಂ,  ರಾಜ್ಯದ ಕನ್ನಡ ಮಾಧ್ಯಮದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ ನೀಡುವ ಉದ್ದೇಶದಿಂ...
18/11/2025

ವಿದ್ಯಾಮಂಥನ. *೨*

ಆರ್ಯ ಸಮಾಜ, ವಿ ವಿ ಪುರಂ, ರಾಜ್ಯದ ಕನ್ನಡ ಮಾಧ್ಯಮದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ ನೀಡುವ ಉದ್ದೇಶದಿಂದ " ವಿದ್ಯಾಮಂಥನ " ಯೋಜನೆಯಡಿಯಲ್ಲಿ ಕನಕಪುರದ ಕೋಡಿಹಳ್ಳಿ ಹೋಬಳಿಯ, ಮಲ್ಲಾಪುರದಲ್ಲಿರುವ ಅಪ್ಸ ಸುರಕ್ಷಾ ಕೇಂದ್ರದ ೧೦ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಶಿಕ್ಷಣ, ಪರೀಕ್ಷಾ ತಯಾರಿ, ಪ್ರಶ್ನೋತ್ತರ ಕೈಪಿಡಿ ಮುಂತಾದವನ್ನು ವಿತರಿಸಲಾಯಿತು.

"ವಿದ್ಯಾಮಂಥನ"ದ ಮೂಲಕ ಮಕ್ಕಳು ಜ್ಞಾನಾಮೃತವನ್ನು ಪಡೆಯಲಿ ಎಂದು ಹಾರೈಸುತ್ತೇವೆ.




Address

Arya Samaja, Shraddananda Bhavan, V V Puram
Bangalore
560004

Website

Alerts

Be the first to know and let us send you an email when Arya Samaja Bengaluru posts news and promotions. Your email address will not be used for any other purpose, and you can unsubscribe at any time.

Shortcuts

Share

Category