ಬಿಜೆಪಿ ಕಾರ್ಯಕರ್ತರು

ಬಿಜೆಪಿ ಕಾರ್ಯಕರ್ತರು Party with the difference

10/04/2026

Congrats ಮಿಸ್ಟರ್ ಪ್ರಿಯಾಂಕ್ ಖರ್ಗೆ ಜಿ.. 💐
ನಿಮ್ಮ ಕಲ್ಬುರ್ಗಿ ಲಾಸ್ಟ್ ಇಂದ ಸೆಕೆಂಡ್ ಬಂದಿರೋದಕ್ಕೆ RSS ಕಾರಣ ಅಂತ ಮಾತ್ರ ಹೇಳ್ಬೇಡಿ.🙄

ನಮ್ಮ ಬಿಜೆಪಿ ಅಭ್ಯರ್ಥಿ ಶ್ರೀಮತಿ Dr Shruthi Yogesh 🪷 ನಿಮ್ಮ ಮತ ಸಿಂಗಾಪುರ ವಾರ್ಡಿನ ಅಭಿವೃದಿಗಾಗಿ  #ಬಿಜೆಪಿ
06/04/2026

ನಮ್ಮ ಬಿಜೆಪಿ ಅಭ್ಯರ್ಥಿ ಶ್ರೀಮತಿ Dr Shruthi Yogesh 🪷
ನಿಮ್ಮ ಮತ ಸಿಂಗಾಪುರ ವಾರ್ಡಿನ ಅಭಿವೃದಿಗಾಗಿ
#ಬಿಜೆಪಿ

ಈ ಬಾರಿ ನಿಮ್ಮ ಮತ Dr Shruthi Yogesh ಅವರಿಗೆ.
06/04/2026

ಈ ಬಾರಿ ನಿಮ್ಮ ಮತ Dr Shruthi Yogesh ಅವರಿಗೆ.

ಬಿಜೆಪಿ ಸಂಸ್ಥಾಪನಾ ದಿನಾಚರಣೆಭಾರತೀಯ ಜನತಾ ಪಕ್ಷದ ಸ್ಥಾಪನೆಯ ದಿನವನ್ನು ಸ್ಮರಿಸುತ್ತಾ, ನಮ್ಮ ಮಹಾನ್ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಹೆಮ್ಮ...
06/04/2026

ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಭಾರತೀಯ ಜನತಾ ಪಕ್ಷದ ಸ್ಥಾಪನೆಯ ದಿನವನ್ನು ಸ್ಮರಿಸುತ್ತಾ, ನಮ್ಮ ಮಹಾನ್ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಹೆಮ್ಮೆಯೊಂದಿಗೆ ಆಚರಿಸುತ್ತಿದ್ದೇವೆ. ಈ ವಿಶೇಷ ದಿನವು ನಮ್ಮ ದೃಢವಾದ ಮೌಲ್ಯಗಳು, ರಾಷ್ಟ್ರಸೇವೆಯತ್ತ ಇರುವ ನಿಷ್ಠೆ ಮತ್ತು ಜನಸೇವೆಯ ಪ್ರತಿಬದ್ಧತೆಯನ್ನು ನಮಗೆ ನೆನಪಿಸುತ್ತದೆ.

ಈ ವಿಶೇಷ ದಿನವನ್ನು ಒಂದಾಗಿ ಆಚರಿಸಿ, ರಾಷ್ಟ್ರದತ್ತ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸೋಣ.

# bjpstapanadivas # byatarayanapura # gbawardno8

Address

Bangalore

Website

Alerts

Be the first to know and let us send you an email when ಬಿಜೆಪಿ ಕಾರ್ಯಕರ್ತರು posts news and promotions. Your email address will not be used for any other purpose, and you can unsubscribe at any time.

Shortcuts

Share