ಕನ್ನಡವೇ ಉಸಿರು

ಕನ್ನಡವೇ ಉಸಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ � ಸಿರಿಗನ್?

ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ನಿರ್ದಿಷ್ಟ ಸ್ಥಳದಲ್ಲಿ ನಡೆಸಲು ಹೈಕೋರ್ಟ್ ಆದೇಶದ ನಂತರ ಫ್ರೀಡಂ ಪಾರ್ಕ್ ಅನ್ನು ಗುರುತಿಸಲಾಗಿತ್ತು. ವಾಹನ ಸ...
26/08/2026

ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ನಿರ್ದಿಷ್ಟ ಸ್ಥಳದಲ್ಲಿ ನಡೆಸಲು ಹೈಕೋರ್ಟ್ ಆದೇಶದ ನಂತರ ಫ್ರೀಡಂ ಪಾರ್ಕ್ ಅನ್ನು ಗುರುತಿಸಲಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. 2018ರಲ್ಲಿ, ಪ್ರತಿಭಟನಾಕಾರರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ಮತ್ತು ಪ್ರತಿಭಟನಾ ಸ್ಥಳವನ್ನು ನಿರ್ಮಿಸಲಾಯಿತು. ಆದರೆ, ಇತ್ತೀಚೆಗೆ ಜಿಬಿಎ (GBA) ಅಧಿಕಾರಿಗಳು ಫ್ರೀಡಂ ಪಾರ್ಕ್ ಅನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡು, ಅಲ್ಲಿ ಪ್ರತಿಭಟನೆ ನಡೆಸಲು ದಿನಕ್ಕೆ ಒಂದು ಲಕ್ಷ ರೂಪಾಯಿ ಬಾಡಿಗೆ ಮತ್ತು ಹತ್ತು ಸಾವಿರ ರೂಪಾಯಿ ಮುಂಗಡ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಪ್ರತಿಭಟನಾಕಾರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಒಂದು ಲಕ್ಷ ರೂಪಾಯಿ ಪಾವತಿಸಿ ಹೋರಾಟ ನಡೆಸುವುದು ಅಸಾಧ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಫ್ರೀಡಂ ಪಾರ್ಕ್‌ನಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಅಥವಾ ದೀಪಗಳಂತಹ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಸೌಕರ್ಯವಿಲ್ಲದ ಸ್ಥಳಕ್ಕೆ ಇಷ್ಟು ದೊಡ್ಡ ಬಾಡಿಗೆ ಕೇಳುವುದು ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಅವರು ಭಾವಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಬಿಎ ಈ ಆದೇಶವನ್ನು ಹಿಂತೆಗೆದುಕೊಂಡು ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

24/08/2026

ನಮ್ಮ ಕನ್ನಡದ ಇತಿಹಾಸದ ಬಗ್ಗೆ ಕೇಳೋದೇ ಚಂದ 😍🥰

ಇದು ಯಾವ ಸೀಮೆ ಸರ್ಕಾರ ? ಶೇ.5% ಉದ್ಯಾನ ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ವಿಧಾನಗಳ ಮೂಲಕ ಮಾರಲು ದರಿದ್ರ ಸ...
22/08/2026

ಇದು ಯಾವ ಸೀಮೆ ಸರ್ಕಾರ ? ಶೇ.5% ಉದ್ಯಾನ ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ವಿಧಾನಗಳ ಮೂಲಕ ಮಾರಲು ದರಿದ್ರ ಸರ್ಕಾರ ಮುಂದಾಗಿದೆ. 😡

20/08/2026

ಸಮಸ್ತೇ ಕರ್ನಾಟಕ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏

19/08/2026

🚨 BIG BREAKING NEWS | SHOCKING NEWS 🐘😳

ಕರ್ನಾಟಕದ ಕೋಟ್ಯಂತರ ಜನರ ಪ್ರೀತಿಯ ಆನೆ... 💗
ಆನೆಪ್ರೇಮಿಗಳ ಆರಾಧ್ಯ ದೈವ...
ನಮ್ಮ ಕ್ಯಾಪ್ಟನ್ ಅಭಿಮನ್ಯು! 🐘👑
ಆದರೆ ಈ ಬಾರಿ ಮೈಸೂರು ದಸರಾ 2026ರ ಆನೆಗಳ ಪಟ್ಟಿಯಲ್ಲಿ
ಅಭಿಮನ್ಯುವಿನ ಹೆಸರು ಕಾಣಿಸಿಲ್ಲ! 😱💔
ಅಭಿಮನ್ಯು ದಸರಾಗೆ ಬರದಿರಲು ಪ್ರಮುಖ ಕಾರಣವಾಗಿ 60 ವರ್ಷ
ವಯಸ್ಸು ಎಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಎನ್ನಲಾಗಿದೆ.
ಆದರೆ ಆನೆಪ್ರೇಮಿಗಳಲ್ಲಿ ಈಗ ಒಂದೇ ಪ್ರಶ್ನೆ... 🤔
ಅರ್ಜುನ ಮತ್ತು ಬಲರಾಮ 60 ವರ್ಷ ವಯಸ್ಸಿನ ನಂತರವೂ ದಸರೆಯಲ್ಲಿ
ಭಾಗವಹಿಸಿದ್ದರು... ಹಾಗಾದರೆ ಅಭಿಮನ್ಯುವಿಗೆ ಮಾತ್ರ ಈಗ ಯಾಕೆ? 🐘
ಇದು ಅಭಿಮನ್ಯುವಿನ ಆರೋಗ್ಯ ಮತ್ತು ಸುರಕ್ಷತೆಯನ್ನು
ಗಮನದಲ್ಲಿಟ್ಟುಕೊಂಡ ಮುನ್ನೆಚ್ಚರಿಕೆಯ ಕ್ರಮವೇ?
ಅಥವಾ ದಸರಾ ಜಂಬೂಸವಾರಿಯ ನಿಯಮಗಳಲ್ಲಿ ಬದಲಾವಣೆಯೇ?
ಆದರೆ ಒಂದು ಸತ್ಯ ಮಾತ್ರ...
ಅಭಿಮನ್ಯು ಇಲ್ಲದ ದಸರೆಯನ್ನು ಊಹಿಸುವುದೇ ಮೈಸೂರು ಜನರಿಗೆ ಕಷ್ಟ! 🩹🐘
👑 ನಿಮ್ಮ ಪ್ರಕಾರ ಅಭಿಮನ್ಯುವಿಗೆ ಒಂದು ಕೊನೆಯ ದಸರಾ ಅವಕಾಶ
ಕೊಡಬೇಕಾ?
👇 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ!

16/08/2026

80ನೇ ವರ್ಷದ ಸ್ವತಂತ್ರದ ದಿನಾಚರಣೆಗಳು 🇮🇳
14/08/2026

80ನೇ ವರ್ಷದ ಸ್ವತಂತ್ರದ ದಿನಾಚರಣೆಗಳು 🇮🇳

ಇದು ಯಾವ ನ್ಯಾಯ ಸ್ವಾಮಿ ? ಕನ್ನಡಿಗರು ಬೆಂಗಳೂರುನಲ್ಲಿ ಬದುಕಬೇಕಾ ಇಲ್ಲ ಸಾಯಬೇಕಾ ? ಮಾನ್ಯ ಮುಖ್ಯಮಂತ್ರಿಗಳೇ
14/08/2026

ಇದು ಯಾವ ನ್ಯಾಯ ಸ್ವಾಮಿ ? ಕನ್ನಡಿಗರು ಬೆಂಗಳೂರುನಲ್ಲಿ ಬದುಕಬೇಕಾ ಇಲ್ಲ ಸಾಯಬೇಕಾ ? ಮಾನ್ಯ ಮುಖ್ಯಮಂತ್ರಿಗಳೇ

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ನಮ್ಮ ಹೆಮ್ಮೆಯ ಕನ್ನಡಿಗ ಡಾ. ಟಿ ಎಸ್ ನಾಗಾಭರಣ ಅವರಿಗೆ ಅಭಿನಂದನೆಗಳು 🙏🏼🙏🏼😊
14/08/2026

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ನಮ್ಮ ಹೆಮ್ಮೆಯ ಕನ್ನಡಿಗ ಡಾ. ಟಿ ಎಸ್ ನಾಗಾಭರಣ ಅವರಿಗೆ ಅಭಿನಂದನೆಗಳು 🙏🏼🙏🏼😊

ಹೇಳುವುದು ಒಂದು ಮಾಡುವುದು ಮತ್ತೊಂದು ಅಭಿನಂದನೆಗಳು ಅಬಕಾರಿ ಸಚಿವರಿಗೆ 🙏
14/08/2026

ಹೇಳುವುದು ಒಂದು ಮಾಡುವುದು ಮತ್ತೊಂದು ಅಭಿನಂದನೆಗಳು ಅಬಕಾರಿ ಸಚಿವರಿಗೆ 🙏

Address

Bangalore
560010

Website

Alerts

Be the first to know and let us send you an email when ಕನ್ನಡವೇ ಉಸಿರು posts news and promotions. Your email address will not be used for any other purpose, and you can unsubscribe at any time.

Shortcuts

Share

Category