Anu Bhagya

Anu Bhagya ಸತ್ಯವಾದ ಘನತೆ ಸೋಲೇ ಕಾಣದಂತೆ.

21/08/2026

ಕಾಣದ ದೇವರಿಗೆ ಚಿನ್ನ ಹಾಕುವ ಬದಲು
ಕಾಣುವ ಪ್ರಾಣಿಗಳಿಗೆ ಅನ್ನ ಹಾಕಿ.

19/08/2026

ಕಾಣದ ದೇವರಿಗೆ ಚಿನ್ನ ಹಾಕುವ ಬದಲು
ಕಾಣುವ ಪ್ರಾಣಿಗಳಿಗೆ ಅನ್ನ ಹಾಕಿ.

ನೀ ಗೆಲ್ಲಲೇಬೇಕು ಎಂದು ನಿಂತಾಗ ಸೋಲು ಕೂಡ ಶರಣಾಗಿ ನಿನ್ನ ಗೆಲುವಿಗಾಗಿ ಪ್ರಾರ್ಥಿಸುತ್ತದೆ.
17/08/2026

ನೀ ಗೆಲ್ಲಲೇಬೇಕು ಎಂದು ನಿಂತಾಗ ಸೋಲು ಕೂಡ ಶರಣಾಗಿ
ನಿನ್ನ ಗೆಲುವಿಗಾಗಿ ಪ್ರಾರ್ಥಿಸುತ್ತದೆ.

13/08/2026

ದೇವರು ಇದ್ದಾನೆ ಎಂಬ ನಂಬಿಕೆ ಇರಲಿ, ಆದರೆ ದೇವರೇ ಎಲ್ಲವನ್ನೂ ಮಾಡುತ್ತಾನೆ ಎಂಬ ಭ್ರಮೆಯಲ್ಲಿ ಬದುಕಬೇಡಿ, ನಿಮ್ಮ ಪ್ರಯತ್ನ ಸದಾ ಇರಲಿ.

12/08/2026

ದೇವರಿಗಿಂತ ದೈವತ್ವ ದೊಡ್ಡದು ಅದು ದೇವಸ್ಥಾನದ ಕಲ್ಲಿನಲ್ಲಿಲ್ಲ
ಮನುಷ್ಯನ ಅಂತಃಕರಣದಲ್ಲಿದೆ.

11/08/2026

ಎಂತಹ ಅದ್ಭುತ ನೋಟ ನಮ್ಮ ವಿಧಾನಸೌಧ.🤍

Address

Bangalore

Alerts

Be the first to know and let us send you an email when Anu Bhagya posts news and promotions. Your email address will not be used for any other purpose, and you can unsubscribe at any time.

Contact The Organization

Send a message to Anu Bhagya:

Shortcuts

Share