BJYM Padmanabhanagar Constituency

BJYM Padmanabhanagar Constituency Social Activists, Nationalists.
ಕಾರ್ಯಕರ್ತರಿಗೆ, ಯುವಕರಿಗೆ ಅವಕಾಶ ಮಾಡಿಕೊಟ್ಟು ಪಕ್ಷ ಬೆಳೆಸೋಣ.

18/11/2025

17/11/2025

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಸಮರ್ಥವಾಗಿ ಹೋರಾಡಿ, ನಾಡಿನ ಜನ ಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿ, ಸಮರ್ಥ ಪ್ರತಿಪಕ್ಷ ನಾಯಕರಾಗಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ ಶ್ರೀ ಆರ್. ಅಶೋಕ್ ಅವರಿಗೆ ಅಭಿನಂದನೆಗಳು.

BJP Karnataka R Ashoka

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಯುವ ನಾಯಕರಿಗೆ ತಾಯಿ ಶೃಂಗೇರಿ ಶಾರದೆಯು ನಿಮಗೆ ಆಯಸ್ಸು,ಆರೋಗ್ಯ, ಭಾಗ್ಯವನ್ನು ಕೊಟ್ಟು ಕಾಪಾಡಲಿ ನಿಮ್ಮ ಕನ...
16/11/2025

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಯುವ ನಾಯಕರಿಗೆ ತಾಯಿ ಶೃಂಗೇರಿ ಶಾರದೆಯು ನಿಮಗೆ ಆಯಸ್ಸು,ಆರೋಗ್ಯ, ಭಾಗ್ಯವನ್ನು ಕೊಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ

Tejasvi Surya

ಬೆಂಗಳೂರು ದಕ್ಷಿಣ ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆದ ಶ್ರೀ Tejasvi Surya ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಇನ್ನೂ ಹೆಚ್ಚಿನ ಜನಸೇವೆ ಮಾಡಲು ದೇವರು ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಹಾರೈಸುತ್ತೇನೆ.

14/11/2025

Bihar has decided!

Gratitude to women power of Bihar for the huge mandate, every woman's voice will become the government's direction.

Celebration with R Ashoka after huge mandate
Public trust only on NDA.

े_आभार_बिहार


SAVE BENGALURU – STOP THE TUNNEL ROAD SCAM!          BJP Karnataka Bharatiya Janata Party (BJP) Tejasvi Surya R Ashoka V...
03/11/2025

SAVE BENGALURU – STOP THE TUNNEL ROAD SCAM!



BJP Karnataka Bharatiya Janata Party (BJP) Tejasvi Surya R Ashoka Vijayendra Yediyurappa Nitin Gadkari

ಸ್ವಾತಂತ್ರೋತ್ತರ ಭಾರತದಲ್ಲಿ ಚುನಾವಣೆ ರಾಜಕೀಯವು ನೀತಿ ಭ್ರಷ್ಟ ಗೊಂಡಿರುವ ವಿಷಯವನ್ನು ಆಧರಿಸಿ ಬರೆದ ವಿಶಿಷ್ಟ ಕಾದಂಬರಿ 'ಮತದಾನ'.ಸರ್ ಎಂ ವಿಶ್...
26/09/2025

ಸ್ವಾತಂತ್ರೋತ್ತರ ಭಾರತದಲ್ಲಿ ಚುನಾವಣೆ ರಾಜಕೀಯವು ನೀತಿ ಭ್ರಷ್ಟ ಗೊಂಡಿರುವ ವಿಷಯವನ್ನು ಆಧರಿಸಿ ಬರೆದ ವಿಶಿಷ್ಟ ಕಾದಂಬರಿ 'ಮತದಾನ'.

ಸರ್ ಎಂ ವಿಶ್ವೇಶ್ವರಯ್ಯ ಅವರ Nation Building ಚಿಂತನೆ S L Bhyrappa ಅವರಿಗೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು

ಅವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಇಹಲೋಕ ತ್ಯಜಿಸಿದ ಅದ್ವಿತೀಯ ಸಾಹಿತಿ ಡಾ. ಎಸ್. ಎಲ್ ಭೈರಪ್ಪ ಅವರಿಗೆ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.




Siddaramaiah

Unreal excitement and endless slogans in rainy   weather.Kannadigas were in huge numbers to welcome, greet our honourabl...
10/08/2025

Unreal excitement and endless slogans in rainy weather.

Kannadigas were in huge numbers to welcome, greet our honourable PM Narendra Modi

ರಾಜ್ಯಕ್ಕೆ ಆಗಮಿಸಿದ ವಿಶ್ವ ನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜಯಘೋಷಗಳೊಂದಿಗೆ ಸ್ವಾಗತ ಕೋರಿದ ಬೆಂಗಳೂರಿನ ಜನತೆ.

Address

Bangalore
560004

Website

Alerts

Be the first to know and let us send you an email when BJYM Padmanabhanagar Constituency posts news and promotions. Your email address will not be used for any other purpose, and you can unsubscribe at any time.

Share