Ondollekelsa

Ondollekelsa This is purely humanity based programme and the light of kindness... joy of giving, hepling hands

04/09/2024

ದೇಹ ದಣಿದಿದೆ, ಮಗಳನ್ನು ಕಳೆದುಕೊಂಡು ಮನಸ್ಸು ಮುದುಡಿದೆ…
ಆದರೂ ಆಸರೆಯಾಗಲೇ ಬೇಕಲ್ಲಾ, ಎಳೆಯ ಮೊಮ್ಮಕ್ಕಳಿಗೆ?
ಬುತ್ತಿಯ ಚೀಲ ಹೊತ್ತು ನಡೆದಿದೆ ವೃದ್ಧ ಜೀವ..
ಹೆಗಲಿಗೇರಿಸಿಕೊಳ್ಳಿ ಇವರ

ಬ್ಯಾಗ್ ಆಫ್ ಲೈಫ್!

ನೋಡಿ, ಒಂದೊಳ್ಳೆ ಕೆಲ್ಸ
ಹೊಸದಿಗಂತ ಡಿಜಿಟಲ್ ಚಾನೆಲ್ ನಲ್ಲಿ...

10/08/2024

ಕರುಣೆ ಬೇಡದ ಕರುಣಾಜನಕ ಕಥೆ....!
ನೋಡಿ Ondollekelsa ....

25/07/2024

ONDOLLE KELSA Girija Rao
HOSADIGANTA CHANNEL MULAKA

06/01/2023

ಶ್ರಮಜೀವಿಗಳಿಗೆ ಬದುಕಲ್ಲಿ ಭರವಸೆಯ ತುಂಬುವಂತಹ ಕೆಲಸ...

ಇದುವೇ ನಮ್ಮ ಒಂದೊಳ್ಳೆ ಕೆಲ್ಸ ಖುಷಿ ಹಂಚುವ ಅಭಿಯಾನ..

ಒಂದೊಳ್ಳೆ ಕೆಲ್ಸಕ್ಕೆ ನೀವು ಕೈಜೋಡಿಸಿ..
ನಿಮ್ಮ ನೆರವನ್ನು ಅಗತ್ಯತೆ ಇರುವವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು..

ಸಹಾಯ ಮಾಡಲು ಇಚ್ಚಿಸುವವರು
Acc number-50200072466891
Acc Name- Ondolle Kelsa
Ifsc code- HDFC0002998
branch- Channarayapatana

05/01/2023

ತಮ್ಮ ದಿನನಿತ್ಯ ದುಡಿಮೆಗೆ ಮಂಡ್ಯದಿಂದ ಬೆಂಗಳೂರಿಗೆ ....
ಜೀವನ ಅನ್ನೋದು ಸೋಲು ಗೆಲುವಿನ ಆಟ...
ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ,
ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ...

ಒಂದೊಳ್ಳೆ ಕೆಲ್ಸಕ್ಕೆ ನೀವು ಕೈಜೋಡಿಸಿ..
ನಿಮ್ಮ ನೆರವನ್ನು ಅಗತ್ಯತೆ ಇರುವವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು..

ಸಹಾಯ ಮಾಡಲು ಇಚ್ಚಿಸುವವರು
Acc number-50200072466891
Acc Name- Ondolle Kelsa
Ifsc code- HDFC0002998
branch- Channarayapatana

04/01/2023

ಇನ್ನೇನು ಬೇಕು ಈ ಪ್ರೀತಿ ಮುಂದೆ ಅಲ್ವೇ.....
ಈ ಪ್ರೀತಿಗೆ ನಾನು ಚಿರರುಣಿ ಮುನಿಯಮ್ಮ ಅಜ್ಜಿ.... ಸಾಕಿಷ್ಟು ಜೀವನಕ್ಕೆ ನಿಷ್ಕಲ್ಮಶ ಪ್ರೀತಿ ವಾತ್ಸಲ್ಯ.....ಬೆಲೆಕಟ್ಟಲಾದ ಪ್ರೀತಿ ಮುಂದೆ ನಾನು ಭಾಗಿ.....

ನಾವು ಮಾಡುವ ಈ ಕೆಲ್ಸ ನಿಜಕ್ಕೂ ಸಾರ್ಥಕತೆಯ ಕೆಲ್ಸ... ಬನ್ನಿ ಕೈ ಜೋಡಿಸಿ

ಒಂದೊಳ್ಳೆ ಕೆಲ್ಸಕ್ಕೆ ನೀವು ಕೈಜೋಡಿಸಿ..
ನಿಮ್ಮ ನೆರವನ್ನು ಅಗತ್ಯತೆ ಇರುವವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು..

ಸಹಾಯ ಮಾಡಲು ಇಚ್ಚಿಸುವವರು
Acc number-50200072466891
Acc Name- Ondolle Kelsa
Ifsc code- HDFC0002998
branch- Channarayapatana

02/01/2023

ಸ್ವಾಭಿಮಾನದ ಬದುಕು ಛಲದ ಬದುಕು, ಸಾರ್ಥಕತೆಯ ಬದುಕು ಇದೆ ಅಲ್ವಾ...

ಒಂದೊಳ್ಳೆ ಕೆಲ್ಸಕ್ಕೆ ನೀವು ಕೈಜೋಡಿಸಿ..
ನಿಮ್ಮ ನೆರವನ್ನು ಅಗತ್ಯತೆ ಇರುವವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು.....

ಸಹಾಯ ಮಾಡಲು ಇಚ್ಚಿಸುವವರು
Acc number-50200072466891
Acc Name- Ondolle Kelsa
Ifsc code- HDFC0002998
branch- Channarayapatana

Address

Floor No 4, Allan Biotech, Sangam Rd, Next To Manjushree Hospital, Sivanchetti Gardens
Bangalore
560042

Alerts

Be the first to know and let us send you an email when Ondollekelsa posts news and promotions. Your email address will not be used for any other purpose, and you can unsubscribe at any time.

Share

Category