BHIM ARMY bengaluru nagara

BHIM ARMY bengaluru nagara ಸಮಾಜಕ್ಕೆ ಅನ್ಯಾಯವಾದರೆ ನೀವು ಭೀಮ್ಆರ್ಮಿ ಸಂಘಟನೆಯನ್ನು ಸಂಪರ್ಕ ಮಾಡಿ ನಾವು ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ ಜೈಭೀಮ್

ನೀನೇ ದಿನಾಂಕ 29/8/2022 ರಂದು ಭೀಮ ಆರ್ಮಿ ಭಾರತ ಏಕತಾ ಮಿಶನ್ ಸಂಘಟನೆಯ ರಾಜ್ಯ ಮಟ್ಟದ ಸಭೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಅಂಬ...
30/08/2022

ನೀನೇ ದಿನಾಂಕ 29/8/2022 ರಂದು ಭೀಮ ಆರ್ಮಿ ಭಾರತ ಏಕತಾ ಮಿಶನ್ ಸಂಘಟನೆಯ ರಾಜ್ಯ ಮಟ್ಟದ ಸಭೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು ಈ ಸಭೆಯಲ್ಲಿ ಭೀಮ ಆರ್ಮಿ ಸಂಘಟನೆಯನ್ನು ರಾಜ್ಯದಲ್ಲಿ ಬಲಿಷ್ಠಗೊಳಿಸಲು ಎಲ್ಲ ಜಿಲ್ಲಾ ಅಧ್ಯಕ್ಷರುಗಳು ಶ್ರಮಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶ ಮಾಡಲಾಯಿತು ಮತ್ತು ವಿವಿಧ ಕಾರಣಗಳಿಂದಾಗಿ ಸಭೆಯಲ್ಲಿ ಗೈರು ಹಾಜರಾದ ಉಳಿದ ಜಿಲ್ಲಾ ಅಧ್ಯಕ್ಷರುಗಳಿಗೆ ಗೂಗಲ್ ಮಿಟಿಂಗ್ ನಡೆಸಿ ಅವರಿಗೂ ಕೂಡ ಆದೇಶ ನೀಡಲಾಯಿತು

ಮತೀನಕುಮಾರ ರಾಜ್ಯ ಸಂಯೋಜಕರು ಭೀಮ ಆರ್ಮಿ ಕರ್ನಾಟಕ

ಸಿದ್ಧರಾಜ್. ಎಸ್.ಸಿ. ದಲಿತ💪🇪🇺 #ಭೀಮ್ಆರ್ಮಿ ಬೆಂಗಳೂರು ನಗರಅಧ್ಯಕ್ಷರು
13/06/2022

ಸಿದ್ಧರಾಜ್. ಎಸ್.ಸಿ. ದಲಿತ💪🇪🇺
#ಭೀಮ್ಆರ್ಮಿ ಬೆಂಗಳೂರು ನಗರಅಧ್ಯಕ್ಷರು

03/06/2022

ಭೀಮ ಆರ್ಮಿ ಸಂಸ್ಥಾಪಕ ಅಣ್ಣಾ ಚಂದ್ರಶೇಖರ ಆಜಾದ ಅತೀ ಶೀಘ್ರದಲ್ಲೇ ಕರ್ನಾಟಕ ಆಗಮನ..💪🇪🇺💫

ಸಿದ್ಧರಾಜ್ ಎಸ್.ಸಿ.(ದಲಿತ)
ಭೀಮ್ಆರ್ಮಿ ಬೆಂಗಳೂರುನಗರಅಧ್ಯಕ್ಷರು

24/03/2022

ಭೀಮ್ಅರ್ಮಿ ಸಂಸ್ಥಾಪಕರು ಚಂದ್ರಶೇಖರ್ ಆಜಾದ್ (ರಾವಣ್) 🇪🇺💪👑

04/03/2022

ಭೀಮ್ ಆರ್ಮಿ ಬೆಂಗಳೂರು ನಗರ 🇪🇺💪ಜೈಭೀಮ್
ಬೆಂಗಳೂರು ನಗರಅಧ್ಯಕ್ಷರು #ಸಿದ್ಧರಾಜ್.ಎಸ್.ಸಿ(ದಲಿತ)

25/02/2022
20/06/2021

ಸಮಾಜಕ್ಕೆ ಅನ್ಯಾಯವಾದರೆ ನೀವು ಭೀಮ್ಆರ್ಮಿ ಸಂಘಟನೆಯನ್ನು ಸಂಪರ್ಕ ಮಾಡಿ ನಾವು ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ ಜೈಭೀಮ್

Address

Banglore
Bangalore

Telephone

+919731564232

Website

Alerts

Be the first to know and let us send you an email when BHIM ARMY bengaluru nagara posts news and promotions. Your email address will not be used for any other purpose, and you can unsubscribe at any time.

Contact The Organization

Send a message to BHIM ARMY bengaluru nagara:

Share