Dr.RS Gowda

Dr.RS Gowda Candidate for the post of “Director”, Rajya Vokkaligara Sangha
Agriculturist | Educationist | Engineer| Tycoon |Jurist | Entrepreneur | Politician|

R S Gowda BE , M.Tech, PhD, MBA, ML

सिंहवत्सर्ववेगेन पतन्त्यर्थे किलार्थिनः॥

Those who intend to get work done cast themselves on the task with all possible speed, like a lion. R S Gowda, son of a hard working farmer Mr. Ramanna, is the lion of not only Vokkaliga Community, but the state of Karnataka, is known for getting work done with the lion’s speed and courage. At a very young age, he has a

chieved lots of good deed for the society. His foundation of education was laid in a Government School, Kannada medium school. He has proved that it is a myth that you can grow only if you study in an English medium school! He grew up studying in Vokkaliga Sangha’s free hostel and got the best values of the life while growing with the fellow Vokkaliga students. He is giving his best currently as the Engineer at Bengaluru Development Authority, Govt Of Karnataka , Where his Vision is to transform Bengaluru to an ideal global destination with high quality infrastructure, better quality of life by ensuring sustainable and planned development based on effective monitoring, regulation, through participatory and innovative approach. He plans, regulates, controls, monitors and facilitates urban development in Bangalore Metropolitan Area, to ensure sustainable and orderly growth.


उत्थानेनामृतं लब्धमुत्थानेनासुरा हताः।
उत्थानेन महेन्द्रेण श्रैष्ठ्यं प्राप्तं दिवीह च॥

Only due to their efforts were gods able to acquire Amruta and kill demons;
Only due to his efforts was Indra able to gain superiority in heaven and on earth. R S Gowda is highly active with various organizations. The present high-tech Bengaluru has got its present shape and structures, immense growth with lots of smart work, visioning of the various dignitaries, and, R S Gowda is one of those visionaries who have crafted Bangalore with the world class infrastructure. He is contributing with following organizations:


• Engineer Council of India (ECI)
• Indian Building Congress(IBC)
• Indian Council of Arbitration (ICA)
• Indian Institute of Bridge Engineer (IIBE)
• Indian Institute of Valuer (IOV)
• Indian Road Congress (IRC)
• Institute of Engineer India (IEI)
• Karnataka Engineer Association (KEA)
• Karnataka Engineer Federation (KEF)
• World Academy of Engineers

In his words, by birth he is an agriculturist, by growth he is an educationist, by profession he is an engineer, by choice he is a tycoon, by incident he is a jurist, and by passion he is a politician. R S Gowda is awarded:

Bharath Vibhushan National Awards, New Delhi
Kempegowda Awards
Best Engineers Awards TATA Consulting Engineer, Mumbai. R S Gowda Believes:

सुखार्थिनः कुतो विद्या नास्ति विद्यार्थिनः सुखम्।
सुखार्थी वा त्यजेद्विद्यां विद्यार्थी वा त्यजेत्सुखम्॥

There is no knowledge for the seekers of comfort
And no comfort for the seekers of knowledge
A seeker of comfort should give up knowledge
And a seeker of knowledge should give up comfort. R S Gowda has already contributed a lot for Vokkaliga community and let’s have him at the helm of affairs of the Vokkaliga community to utilize his smart work, great vision and untiring efforts for the development of the community. In the crown of the development of Vokkaliga Community, we need the Kohinoor R S Gowda as the shining inspirer, achiever and highly active visionary. Vote for R S Gowda.

10/04/2022

ಶ್ರೀರಾಮ ದೇವರ ಅನುಗ್ರಹವು ಸದಾ ನಿಮ್ಮೊಂದಿಗೆ ಇರಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಿ, ಸಕಲ ಇಷ್ಟಾರ್ಥಗಳು ಸಿದ್ಧಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶ್ರೀರಾಮ ನವಮಿಯ ಶುಭಾಶಯಗಳು

ಈ ಯುಗಾದಿಯು ಉಲ್ಲಾಸವನ್ನು ನೀಡಲಿ. ತಮಗೆ ಉತ್ತಮ ಆರೋಗ್ಯ, ಸಂಪತ್ತು, ಸಂತೋಷವನ್ನು ಅನುಗ್ರಹಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್...
02/04/2022

ಈ ಯುಗಾದಿಯು ಉಲ್ಲಾಸವನ್ನು ನೀಡಲಿ. ತಮಗೆ ಉತ್ತಮ ಆರೋಗ್ಯ, ಸಂಪತ್ತು, ಸಂತೋಷವನ್ನು ಅನುಗ್ರಹಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭಾಶಯಗಳು

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ದಿನದಂದು ನನ್ನ  ಗೌರವಪೂರ್ವಕ ನಮ...
23/03/2022

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ದಿನದಂದು ನನ್ನ ಗೌರವಪೂರ್ವಕ ನಮನಗಳು. ಅವರ ತ್ಯಾಗ, ಬಲಿದಾನಗಳಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ.

ಈ ಹೋಳಿ ನಿಮ್ಮ ಜೀವನವನ್ನು ಇನ್ನಷ್ಟು ಬಣ್ಣಮಯವಾಗಿಸಲಿ. ಜೊತೆಗೆ ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಲಿ ಆತ್ಮೀಯ ಹೋಳಿ ಹಬ್ಬದ ಶುಭಾಶಯಗಳು.
18/03/2022

ಈ ಹೋಳಿ ನಿಮ್ಮ ಜೀವನವನ್ನು ಇನ್ನಷ್ಟು ಬಣ್ಣಮಯವಾಗಿಸಲಿ. ಜೊತೆಗೆ ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಲಿ ಆತ್ಮೀಯ ಹೋಳಿ ಹಬ್ಬದ ಶುಭಾಶಯಗಳು.

ಯುದ್ಧ ಮಾಡದೇ ಇಡೀ ನಾಡನ್ನು ಗೆದ್ದ ರಾಜಕುಮಾರ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಜರಾಮರನಾಗಿ ರಾರಾಜಿಸುತ್ತಿರುವ ರಾಜರತ್ನ, ಕರುನಾಡ ಮನೆ ಮಗ, ಕರ...
17/03/2022

ಯುದ್ಧ ಮಾಡದೇ ಇಡೀ ನಾಡನ್ನು ಗೆದ್ದ ರಾಜಕುಮಾರ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಜರಾಮರನಾಗಿ ರಾರಾಜಿಸುತ್ತಿರುವ ರಾಜರತ್ನ, ಕರುನಾಡ ಮನೆ ಮಗ, ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ,ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು. ಇಂಥಾ ಲೋಕಮಾತೆಗೆ ಕೋಟಿ ನಮನ.ಅಂತ...
08/03/2022

ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ,ಶಕ್ತಿಗೆ ಪಾರ್ವತಿ,
ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು.
ಇಂಥಾ ಲೋಕಮಾತೆಗೆ ಕೋಟಿ ನಮನ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು
............................................................................

ಶಿವನ ಆಶೀರ್ವಾದದ ಪ್ರಭೆ, ದೇವಿ ಪಾರ್ವತಿಯ ಕಾರುಣ್ಯದ ದೃಷ್ಟಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಹಾಶಿವರಾ...
01/03/2022

ಶಿವನ ಆಶೀರ್ವಾದದ ಪ್ರಭೆ, ದೇವಿ ಪಾರ್ವತಿಯ ಕಾರುಣ್ಯದ ದೃಷ್ಟಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಹಾಶಿವರಾತ್ರಿಯ ಶುಭಾಶಯಗಳು

ಭಾರತವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸುವಲ್ಲಿ ಹಗಲಿರುಳು ಶ್ರಮಿಸಿದ ಸ್ವಾತಂತ್ರ್ಯ ನೇತಾರ, ಸ್ವಚ್ಛತೆ, ಅಹಿಂಸೆ, ಶಾಂತಿಯನ್ನು ಪ್ರತಿಪಾದಿಸ...
30/01/2022

ಭಾರತವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸುವಲ್ಲಿ ಹಗಲಿರುಳು ಶ್ರಮಿಸಿದ ಸ್ವಾತಂತ್ರ್ಯ ನೇತಾರ, ಸ್ವಚ್ಛತೆ, ಅಹಿಂಸೆ, ಶಾಂತಿಯನ್ನು ಪ್ರತಿಪಾದಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಅರ್ಪಿಸುತ್ತೇನೆ.

ನಮ್ಮ ರಾಷ್ಟ್ರ ವಿಶ್ವದಲ್ಲೇ ಶ್ರೇಷ್ಠವಾದುದು. ಬಲಿಷ್ಠ, ಅಭಿವೃದ್ಧಿ ಹೊಂದಿದ ಮತ್ತು ಜಗತ್ತಿಗೆ ಇನ್ನಷ್ಟು ಮಾದರಿಯಾಗುವಂತಹ ರಾಷ್ಟ್ರವನ್ನಾಗಿ ಭಾರ...
26/01/2022

ನಮ್ಮ ರಾಷ್ಟ್ರ ವಿಶ್ವದಲ್ಲೇ ಶ್ರೇಷ್ಠವಾದುದು. ಬಲಿಷ್ಠ, ಅಭಿವೃದ್ಧಿ ಹೊಂದಿದ ಮತ್ತು ಜಗತ್ತಿಗೆ ಇನ್ನಷ್ಟು ಮಾದರಿಯಾಗುವಂತಹ ರಾಷ್ಟ್ರವನ್ನಾಗಿ ಭಾರತವನ್ನು ರೂಪಿಸಲು ಎಲ್ಲರೂ ಕೈಜೋಡಿಸೋಣ. ದೇಶದ ಅಭ್ಯುದಯಕ್ಕಾಗಿ ಸದಾ ಶ್ರಮಿಸೋಣ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ವ ಪ್ರಜೆಗಳು ಮತದಾನ ಮಾಡುವಂತೆ ಅರಿವು ಮೂಡಿಸೋಣ.'ರಾಷ್ಟ್ರೀಯ ಮತದಾರರ ದಿನ' ಮ...
25/01/2022

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ವ ಪ್ರಜೆಗಳು ಮತದಾನ ಮಾಡುವಂತೆ ಅರಿವು ಮೂಡಿಸೋಣ.
'ರಾಷ್ಟ್ರೀಯ ಮತದಾರರ ದಿನ' ಮತದಾನದ ಹಕ್ಕಿನ ಮಹತ್ವ ಅರಿತು ಮತಚಲಾಯಿಸಿ ಪ್ರಜಾಪ್ರಭುತ್ವವನ್ನು ಉಳಿಸುವ ಸಂಕಲ್ಪ ಮಾಡೋಣ.

ನೀವು ನನಗೆ ರಕ್ತ ಕೊಡಿ...ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ...ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇ...
23/01/2022

ನೀವು ನನಗೆ ರಕ್ತ ಕೊಡಿ...ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ...ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ಣ ನಮನಗಳು.

ಪೊಂಗಲ್ ಮತ್ತು ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!ಸುಗ್ಗಿಯ ಈ ಹಬ್ಬ ನಿಮ್ಮ ಬಾಳಿನಲ್ಲಿ ಸುಖ, ಶಾಂತಿ ಸಮೃದ್ಧಿ ತರಲಿ. ಬಾಳಿನ ಕತ್ತಲೆ ...
14/01/2022

ಪೊಂಗಲ್ ಮತ್ತು ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
ಸುಗ್ಗಿಯ ಈ ಹಬ್ಬ ನಿಮ್ಮ ಬಾಳಿನಲ್ಲಿ ಸುಖ, ಶಾಂತಿ ಸಮೃದ್ಧಿ ತರಲಿ. ಬಾಳಿನ ಕತ್ತಲೆ ಕಳೆದು ಬೆಳಕು ತುಂಬಲಿ ಎಂದು ಹಾರೈಸುತ್ತೇವೆ ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Address

#367, 13th Main Road 5th Cross Rd, Palace Orchids, RMV Extension, Sadashivanagar
Bangalore
560080

Alerts

Be the first to know and let us send you an email when Dr.RS Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr.RS Gowda:

Share

Category