BJP SMIT Yelahanka

BJP SMIT Yelahanka All round Yelahanka BJP Updates
24/7 Official Yelahanka BJP page .

Citizen centric , Listing / Posting of Yelahanka MLA accomplishments , achievements and day to day efforts to improve infrastructure and overall quality of life in Yelahanka .

03/08/2026

ನನ್ನ ಪ್ರಾಣ ಇರೋವರೆಗೂ ವಿಶ್ವನಾಥ್ ಜೊತೆ ಜೊತೆಯಲ್ಲೇ ಇರ್ತಿನಿ: ಹುಟ್ದಬ್ಬದಂದೇ ದಿಬ್ಬೂರು ಜಯಣ್ಣ ಶಪಥದ ಸ್ಟೇಟ್ಮೆಂಟ್ | Dibburu Jayanna on Vanishre Vishwanath | Yalahanka | BJP | Birthday Celebration | BJP MLA | Janashakti News

03/08/2026
*ಧರ್ಮರಕ್ಷಕ, ಹಿಂದೂ ಹುಲಿ, ಯಲಹಂಕ ವಿಧಾನಸಭಾ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ರವರ ಬಲಗೈ ಬಂಟ, ಭಾರತೀಯ ಜನತಾ ಪಾರ್ಟಿಯ ಬೆಂಗಳೂರು ಉತ್ತರ ಜ...
01/08/2026

*ಧರ್ಮರಕ್ಷಕ, ಹಿಂದೂ ಹುಲಿ, ಯಲಹಂಕ ವಿಧಾನಸಭಾ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ರವರ ಬಲಗೈ ಬಂಟ, ಭಾರತೀಯ ಜನತಾ ಪಾರ್ಟಿಯ ಬೆಂಗಳೂರು ಉತ್ತರ ಜಿಲ್ಲೆಯ ಉಪಾಧ್ಯಕ್ಷರು, ನಿಕಟ ಪೂರ್ವ ಅಧ್ಯಕ್ಷರು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಹಾಗೂ ಬೆಂಗಳೂರು ಹಾಲು ಒಕ್ಕೂಟ (ಬಮುಲ್), ಇವರ ಜನ್ಮದಿನವನ್ನು ಆಚರಿಸಲು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತೀರ್ಮಾನಿಸಿದ್ದು,‌ಸಾರ್ವಜನಿಕರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಸಿ, ಹಾರೈಸಬೇಕಾಗಿ ವಿನಂತಿ.*

*ದಿನಾಂಕ:- 02.08.2026*
*ಸಮಯ:- ಬೆಳಗ್ಗೆ 08.00 ಗಂಟೆಗೆ*
*ಸ್ಥಳ:- ದಿಬ್ಬೂರು ಜಯಣ್ಣ ರವರ ಸ್ವಗೃಹ, ದಿಬ್ಬೂರು ಗ್ರಾಮ, ಯಲಹಂಕ ವಿಧಾನಸಭಾ ಕ್ಷೇತ್ರ*

Address

KHB , B Sector, Yelahanka New Town
Bangalore
560064

Website

Alerts

Be the first to know and let us send you an email when BJP SMIT Yelahanka posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP SMIT Yelahanka:

Shortcuts

Share

Category