01/09/2022
ಶಾಸಕರಾದ #ಶರತ್_ಬಚ್ಚೇಗೌಡರಿಂದ ತುಂಬಿದ ಕೆರೆಗೆ #ವಿಶೇಷ #ಪೂಜೆ
ಹೊಸಕೋಟೆ #ದೊಡ್ಡಕೆರೆ ಕಟ್ಟಿದವರು #ಬೆಂಡಿಗನಹಳ್ಳಿ ಕುಟುಂಬದ #ತಮ್ಮೇಗೌಡ್ರು..
30 ವರ್ಷಗಳ ನಂತರ ಆ ಕೆರೆ #ತುಂಬಿ_ಹರಿಯಲು ಶಾಸಕರಾಗಿ ಬರಬೇಕಾಯಿತು ಅದೇ #ಕುಟುಂಬದ #ಶರತ್_ಬಚ್ಚೇಗೌಡ್ರು.❤️❤️❤️❤️