Samatha Sainika Dala S.kenchaiah

Samatha Sainika Dala S.kenchaiah Contact information, map and directions, contact form, opening hours, services, ratings, photos, videos and announcements from Samatha Sainika Dala S.kenchaiah, Social service, Bangalore.

 #ಹೊರಾಟಕ್ಕೆ_ಸಂದ_ಜಯ✊✊✊ #ಜೈ_ಭೀಮ್_ಜೈ_ಆರ್_ಪಿ_ಐ_ಜೈ_ಎಸ್_ಎಸ್_ಡಿಸಮತಾ ಸೈನಿಕ ದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಾಜ್ಯಾಧ್...
06/04/2021

#ಹೊರಾಟಕ್ಕೆ_ಸಂದ_ಜಯ✊✊✊ #ಜೈ_ಭೀಮ್_ಜೈ_ಆರ್_ಪಿ_ಐ_ಜೈ_ಎಸ್_ಎಸ್_ಡಿ
ಸಮತಾ ಸೈನಿಕ ದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಾಜ್ಯಾಧ್ಯಕ್ಷರಾದ #ಅಣ್ಣಾ_ಡಾ_ಎಂ_ವೆಂಕಟಸ್ವಾಮಿ ರವರ ಮಾರ್ಗದರ್ಶನದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಬಿ.ಎಂ.ಕಾವಲ್ ಸರ್ವೆ ನಂಬರ್ 135 ರ 5 ಎಕರೆ 8 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಮತಾ ಸೈನಿಕ ದಳದ #ಎಸ್_ಕೆಂಚಯ್ಯ ನಾದ ನಾನು ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ಅರಿತು ನನ್ನ ಸಹ ಹೊರಾಟಗಾರರಾದ ಬೆಂಗಳೂರು ದಕ್ಷಿಣ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ #ಜಿ_ಕೆ_ಗೋಪಾಲ್ ರವರ ಜೊತೆಗೂಡಿ ಅವಿರಥ ಹೊರಾಟ ಮಾಡಿ ಭೂಗಳ್ಳರ ವಶದಿಂದ ಸರ್ಕಾರಿ ಜಮೀನನ್ನು ಉಳಿಸಿ ಸರ್ಕಾರದ ಸುಪರ್ಥಿಗೆ ಒಪ್ಪಿಸಲಾಯಿತು.

Address

Bangalore
560002

Website

Alerts

Be the first to know and let us send you an email when Samatha Sainika Dala S.kenchaiah posts news and promotions. Your email address will not be used for any other purpose, and you can unsubscribe at any time.

Share

Category