BJP Kunigal

BJP Kunigal BJP4KUNIGAL

ಬಿಜೆಪಿ ತುಮಕೂರು ಜಿಲ್ಲೆಯ ನೂತನ ಮಂಡಲದ ಅಧ್ಯಕ್ಷರುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳು!!
31/01/2025

ಬಿಜೆಪಿ ತುಮಕೂರು ಜಿಲ್ಲೆಯ ನೂತನ ಮಂಡಲದ ಅಧ್ಯಕ್ಷರುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳು!!

ಭ್ರಷ್ಟರು, ಭಯೋತ್ಪಾದಕರು, ನಕ್ಸಲರು, ದೇಶದ್ರೋಹಿಗಳು ಕರ್ನಾಟಕದ ಹಾದಿ-ಬೀದಿಯಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.ಅಂತಹವರನ್ನು ಆರಾಮಾಗಿ ತ...
14/09/2024

ಭ್ರಷ್ಟರು, ಭಯೋತ್ಪಾದಕರು, ನಕ್ಸಲರು, ದೇಶದ್ರೋಹಿಗಳು ಕರ್ನಾಟಕದ ಹಾದಿ-ಬೀದಿಯಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.

ಅಂತಹವರನ್ನು ಆರಾಮಾಗಿ ತಿರುಗಾಡಲು ಬಿಟ್ಟು, ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ವಿಘ್ನ ನಿವಾರಕ ವಿಘ್ನೇಶ್ವರನನ್ನು ಬಂಧಿಸಿದೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ.

ಬ್ರಿಟಿಷರ ವಿರುದ್ಧ ಸಮರ ಸಾರಿದ ಕರುನಾಡಿನ ಧೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಶತ ಶತ ನಮನಗಳು.
15/08/2024

ಬ್ರಿಟಿಷರ ವಿರುದ್ಧ ಸಮರ ಸಾರಿದ ಕರುನಾಡಿನ ಧೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಶತ ಶತ ನಮನಗಳು.

ಒಲಂಪಿಕ್ಸ್‌ನಲ್ಲಿ  ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ  ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ.
30/07/2024

ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ.

09/06/2024
ನಾಳೆ ತುಮಕೂರು ಜಿಲ್ಲೆಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀಯುತ ಬಿ.ವೈ ವಿಜಯೇಂದ್ರ ರವರಿಗೆ ತುಂಬುಹೃದಯದ ಸ್ವಾಗತ .ದಿನಾಂಕ...25...
24/05/2024

ನಾಳೆ ತುಮಕೂರು ಜಿಲ್ಲೆಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀಯುತ ಬಿ.ವೈ ವಿಜಯೇಂದ್ರ ರವರಿಗೆ ತುಂಬುಹೃದಯದ ಸ್ವಾಗತ .
ದಿನಾಂಕ...25.5.2024
ಸ್ಥಳ........ಗ್ಲಾಸ್ ಹೌಸ್ ಅಮಾನಿಕೆರೆ ತುಮಕೂರು
ಸಮಯ.. ಸಂಜೆ 4ಗಂಟೆ

ತನ್ನ ಘೋರ ತಪಸ್ಸಿನಿಂದ ದೇವಗಂಗೆಯನ್ನು ಧರೆಗೆ ತಂದ ಮಹರ್ಷಿ ಭಗೀರಥ ಜಯಂತಿ ಶುಭಾಶಯಗಳು. ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ...
14/05/2024

ತನ್ನ ಘೋರ ತಪಸ್ಸಿನಿಂದ ದೇವಗಂಗೆಯನ್ನು ಧರೆಗೆ ತಂದ ಮಹರ್ಷಿ ಭಗೀರಥ ಜಯಂತಿ ಶುಭಾಶಯಗಳು.

ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ದಿನವನ್ನು ಗಂಗಾಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದೇ ಭಗೀರಥ ಜಯಂತಿಯನ್ನು ಆಚರಿಸಲಾಗುತ್ತದೆ.

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇ...
10/05/2024

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.

#ಬಸವಜಯಂತಿ

ನೀವು ನಮ್ಮನ್ನ ಬಂಧಿಸಬಹುದು, ನಮ್ಮ ಸಿದ್ದಾವಂತನ್ನಲ್ಲ.
09/05/2024

ನೀವು ನಮ್ಮನ್ನ ಬಂಧಿಸಬಹುದು, ನಮ್ಮ ಸಿದ್ದಾವಂತನ್ನಲ್ಲ.



06/05/2024

ಉತ್ತರ ಕರ್ನಾಟಕದ ಜನರೇ
ನಾಳೆ 14 ಕ್ಷೆತ್ರಗಳಲ್ಲೂ
ಕಮಲವನ್ನು ಅರಳಿಸಿ🙏🪷🇮🇳🚩

BJP4KUNIGAL

Address

Bangalore

Website

Alerts

Be the first to know and let us send you an email when BJP Kunigal posts news and promotions. Your email address will not be used for any other purpose, and you can unsubscribe at any time.

Share