15/03/2026
5th day's go to advance happy birthday Anna 🎂🎂🎂
ತಮ್ಮೆಲ್ಲಾ ಸರ್ವಸ್ವವನ್ನು ದಲಿತರರ. ಹಿಂದುಳಿದವರ, ಶೋಷಿತ ವರ್ಗಗಳ ಏಳಿಗೆಗೆ ಮುಡಿಪಾಗಿಟ್ಟರುವ. ರಾಜ್ಯದ ಯಾವುದೇ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ತಕ್ಷಣ ಅವರ ಕಷ್ಟಗಳಿಗೆ ಸ್ಪಂದಿಸುವ ಏಕೈಕ ನಾಯಕರಾದ ದಲಿತ ಚಕ್ರವರ್ತಿ ಹಾಗೂ ಹೋರಾಟದ ಸಿಂಹ ಬಹುಜನ ಭಾಗ್ಯವಿಧಾತ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಡಾ" ಚೇತನ್ ಕುಮಾರ್ ಅಣ್ಣಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
ಜೈ ಭೀಮ್ ✊🇪🇺