Srinivas SLV

Srinivas SLV Contact information, map and directions, contact form, opening hours, services, ratings, photos, videos and announcements from Srinivas SLV, Social service, Bangalore.

# # #ಉಪಾಧ್ಯಕ್ಷರು
ಜಯ ಕರ್ನಾಟಕ
ಬೆಂಗಳೂರು ನಗರ ಜಿಲ್ಲೆ...

ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್-2022 ಪ್ರಶಸ್ತಿ ಪುರಸ್ಕೃತರು
ಹಾಗೂ
ಸಮಾಜ ಸೇವಕರು..... 💐🙏🏻

13/02/2026

ಪರರ ಕೈಯಲ್ಲಿ ಏನಿದೇ
ಪರಮಾತ್ಮನ ಕೈಯಲ್ಲಿ ಎಲ್ಲಾ ಇರುವಾಗ... 🙏🏻

13/02/2026

🙏🏻🙏🏻

ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ರಾಜಗೋಪುರ  ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮವನ್ನು 20.01.2026  ಮತ್ತು  21.01.2026  ಸ್ವಾಮ...
24/12/2025

ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ರಾಜಗೋಪುರ ಹಾಗೂ ಮಹಾ ಕುಂಭಾಭಿಷೇಕ
ಕಾರ್ಯಕ್ರಮವನ್ನು 20.01.2026 ಮತ್ತು 21.01.2026 ಸ್ವಾಮಿಯ ಪ್ರೇರಣೆಯಂತೆ ಏರ್ಪಡಿಸಲಾಗಿದೆ ಎಲ್ಲಾ ಭಕ್ತಾದಿಗಳು ಹಾಗೂ ಕುಲಬಾಂಧವರು ಕುಟುಂಬ ಮತ್ತು ಸ್ನೇಹಿತರೊಳಗೂಡಿ ಈ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆಯಬೇಕಾಗಿ ತಮ್ಮಲ್ಲಿ ಕಳಕಳನೆಯ ವಿನಂತಿ

ಇಂತಿ.........
ಶ್ರೀ ಪಟ್ಟಲದಮ್ಮ ಚಾರಿಟೇಬಲ್ ಟ್ರಸ್ಟ್... 🙏🏻🙏🏻🙏🏻🙏🏻🙏🏻

ನೂತನವಾಗಿ ಜೀರ್ಣೋದ್ದಾರ ಮಾಡಿರುವ  ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವಾಲಯದ ದೇವರ ಪುನರ್ ಪ್ರತಿಷ್ಠಾಪನೆ  ಮತ್ತು  ಶ್ರೀ ಗಣಪತಿ, ಶ್ರೀ ತೈಲೂರಮ್ಮ...
06/06/2025

ನೂತನವಾಗಿ ಜೀರ್ಣೋದ್ದಾರ ಮಾಡಿರುವ
ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವಾಲಯದ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಶ್ರೀ ಗಣಪತಿ,
ಶ್ರೀ ತೈಲೂರಮ್ಮ ಹಾಗೂ ಪರಿವಾರ ದೇವರುಗಳ

ಪ್ರತಿಷ್ಠಾಪನೆ ಹಾಗೂ
ಬ್ರಹ್ಮ ಕಲಶೋತ್ಸವ ಇರುವುದರಿಂದ ತಾವುಗಳು
ಜೂನ್ 8 ಭಾನುವಾರದಂದು
ಕುಟುಂಬ ಹಾಗೂ ಸ್ನೇಹಿತರು ಬಂದು
ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲ್ಲಿ ಪ್ರಾರ್ಥನೆ....

ಇಂತಿ,,
ಶ್ರೀ
ಪಟ್ಟಲದಮ್ಮ ಚಾರಿಟಬಲ್ ಟ್ರಸ್ಟ್..(ರಿ )

Address

Bangalore

Alerts

Be the first to know and let us send you an email when Srinivas SLV posts news and promotions. Your email address will not be used for any other purpose, and you can unsubscribe at any time.

Share

Category