AshaDeepa Yojane

AshaDeepa Yojane Karnataka State Workers Welfare and Social Security (Ashadeepa Scheme) Society

ನಾಡಿನ ಸಮಸ್ತ ಕಾರ್ಮಿಕರಿಗೆ ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.
01/05/2026

ನಾಡಿನ ಸಮಸ್ತ ಕಾರ್ಮಿಕರಿಗೆ ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು. ಅಕ್ಷಯ ತೃತೀಯವು ಸಮೃದ್ಧಿಯ ಶುಭ ಸೂಚಕ. ಆರೋಗ್ಯ, ಸುಖ, ಶಾಂತಿ, ನೆಮ್ಮದಿಯು ಅಕ್ಷಯವ...
18/04/2026

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು.

ಅಕ್ಷಯ ತೃತೀಯವು ಸಮೃದ್ಧಿಯ ಶುಭ ಸೂಚಕ. ಆರೋಗ್ಯ, ಸುಖ, ಶಾಂತಿ, ನೆಮ್ಮದಿಯು ಅಕ್ಷಯವಾಗಲಿ. ಎಲ್ಲದರಲ್ಲೂ ಒಳಿತಾಗಲಿ.

ಸಂವಿಧಾನದ ಶಿಲ್ಪಿ, ಸಮಾನತೆ ಮತ್ತು ನ್ಯಾಯದ ಮಹಾನ್ ಹೋರಾಟಗಾರ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಅವರ ಅಮೂಲ್ಯ ಚಿಂತನೆಗಳು ...
13/04/2026

ಸಂವಿಧಾನದ ಶಿಲ್ಪಿ, ಸಮಾನತೆ ಮತ್ತು ನ್ಯಾಯದ ಮಹಾನ್ ಹೋರಾಟಗಾರ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಅವರ ಅಮೂಲ್ಯ ಚಿಂತನೆಗಳು ಮತ್ತು ಕೊಡುಗೆಗಳನ್ನು ಗೌರವದಿಂದ ಸ್ಮರಿಸೋಣ.


ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಮಾಲೀಕರು ಅಥವಾ ಉದ್ಯೋಗದಾತರು ಕ...
08/04/2026

ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಮಾಲೀಕರು ಅಥವಾ ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಿದ ಶಾಸನಬದ್ಧ ಭವಿಷ್ಯ ನಿಧಿ ಹಾಗೂ ಇ ಎಸ್ ಐ ವಂತಿಗೆಯನ್ನು ಸರ್ಕಾರದಿಂದ ಮಾಲೀಕರಿಗೆ ಮರುಪಾವತಿಸಲಾಗುತ್ತದೆ.

ಈ ಸೌಲಭ್ಯ ಪಡೆಯಲು ಮಂಡಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಆಶಾದೀಪ ಯೋಜನೆಯಡಿ ಮಾಲೀಕರು ಪಾವತಿಸಿದ ಇ ಎಸ್ ಐ ಮತ್ತು ಇ ಪಿ ಎಫ್ ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಎರಡು ವರ್ಷಗಳ ಅವಧಿಯವರೆಗೆ ಮಾಸಿಕ ಗರಿಷ್ಠ...
08/04/2026

ಆಶಾದೀಪ ಯೋಜನೆಯಡಿ ಮಾಲೀಕರು ಪಾವತಿಸಿದ ಇ ಎಸ್ ಐ ಮತ್ತು ಇ ಪಿ ಎಫ್ ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಎರಡು ವರ್ಷಗಳ ಅವಧಿಯವರೆಗೆ ಮಾಸಿಕ ಗರಿಷ್ಠ ತಲಾ ₹3000 ಗಳ ಮಿತಿಯೊಳಗೆ ಮರುಪಾವತಿ ಮಾಡಲಾಗುವುದು.

ಆಶಾದೀಪ ಯೋಜನೆಯಡಿ ಹೊಸದಾಗಿ ನೇಮಿಸಿಕೊಂಡ ಅಪ್ರಂಟೈಸ್ ಅಭ್ಯರ್ಥಿಗಳ ವೇತನ ಮರುಪಾವತಿ ಪಡೆಯಲು ಕೆಲವು ದಾಖಲೆಗಳನ್ನು ನೀಡಬೇಕು. ಎಲ್ಲಾ ದಾಖಲೆಗಳೊಂದ...
07/04/2026

ಆಶಾದೀಪ ಯೋಜನೆಯಡಿ ಹೊಸದಾಗಿ ನೇಮಿಸಿಕೊಂಡ ಅಪ್ರಂಟೈಸ್ ಅಭ್ಯರ್ಥಿಗಳ ವೇತನ ಮರುಪಾವತಿ ಪಡೆಯಲು ಕೆಲವು ದಾಖಲೆಗಳನ್ನು ನೀಡಬೇಕು. ಎಲ್ಲಾ ದಾಖಲೆಗಳೊಂದಿಗೆ ಸಮೀಪದ ಕಾರ್ಮಿಕ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು.

ಅಪ್ರೆಂಟೈಸ್ ತರಬೇತಿ ಪೂರ್ಣಗೊಂಡ ನಂತರ ಅದೇ ಮಾಲೀಕರು ಖಾಯಂ ಹುದ್ದೆಗೆ ಅದೇ ಅಭ್ಯರ್ಥಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಂಡಲ್ಲಿ ಮಾಲೀಕರು ಪಾವತಿಸ...
07/04/2026

ಅಪ್ರೆಂಟೈಸ್ ತರಬೇತಿ ಪೂರ್ಣಗೊಂಡ ನಂತರ ಅದೇ ಮಾಲೀಕರು ಖಾಯಂ ಹುದ್ದೆಗೆ ಅದೇ ಅಭ್ಯರ್ಥಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಂಡಲ್ಲಿ ಮಾಲೀಕರು ಪಾವತಿಸಿದ ಮಾಸಿಕ ವೇತನದಲ್ಲಿ ಶೇ.50 ರಷ್ಟು ಮೊತ್ತವನ್ನು ಮಾಸಿಕ ತಲಾ ₹7000 ಗಳ ಮಿತಿಯೊಳಗೆ ಎರಡು ವರ್ಷಗಳ ಅವಧಿಗೆ ಮರುಪಾವತಿಸಲಾಗುವುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

07/04/2026

ಕಾರ್ಮಿಕರೇ, ಆರೋಗ್ಯ ಕಾಪಾಡುವ ಅರಿವು ಸದಾ ಇರಲಿ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವತ್ತ ಜಾಗೃತರಾಗಿರೋಣ.

ಆಶಾದೀಪ ಯೋಜನೆಯಡಿ ಅಪ್ರಂಟೈಸ್ ಶಿಪ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಮಾಲೀಕರು ಪಾವತಿಸಿದ ಶಿಷ್ಯವೇತನ ( Stipend ) ಮೊತ್ತದಲ್ಲಿ 2/3 ರ...
06/04/2026

ಆಶಾದೀಪ ಯೋಜನೆಯಡಿ ಅಪ್ರಂಟೈಸ್ ಶಿಪ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಮಾಲೀಕರು ಪಾವತಿಸಿದ ಶಿಷ್ಯವೇತನ ( Stipend ) ಮೊತ್ತದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ₹5000 ಗಳ ಮಿತಿಯೊಳಗೆ ಮರುಪಾವತಿಸಲಾಗುತ್ತದೆ.

ಅಪ್ರೆಂಟೈಸ್‌ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಶಾದೀಪ ಯೋಜನೆಯಡಿ ಶಿಷ್ಯವೇತನವನ್ನು ಮರುಪಾವತಿ...
06/04/2026

ಅಪ್ರೆಂಟೈಸ್‌ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಶಾದೀಪ ಯೋಜನೆಯಡಿ ಶಿಷ್ಯವೇತನವನ್ನು ಮರುಪಾವತಿಸಲಾಗುತ್ತದೆ. ಮಾಲೀಕರು ಪಾವತಿಸಿದ ಮಾಸಿಕ ಶಿಷ್ಯವೇತನದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ₹5000 ಗಳ ಮಿತಿಯೊಳಗೆ ಮರುಪಾವತಿಸಲಾಗುತ್ತದೆ.

ಹೊಸದಾಗಿ ಖಾಯಂ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ವೇತನ ಮರುಪಾವತಿ ಪಡೆಯಲು ಫಲಾನುಭವಿಯು ಹತ್ತಿರದ ಕಾರ್ಮಿಕ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದ...
04/04/2026

ಹೊಸದಾಗಿ ಖಾಯಂ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ವೇತನ ಮರುಪಾವತಿ ಪಡೆಯಲು ಫಲಾನುಭವಿಯು ಹತ್ತಿರದ ಕಾರ್ಮಿಕ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದು.

Address

Bannergatha Road, Dairy Circle
Bangalore
29

Opening Hours

Monday 10am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918029759983

Alerts

Be the first to know and let us send you an email when AshaDeepa Yojane posts news and promotions. Your email address will not be used for any other purpose, and you can unsubscribe at any time.

Contact The Organization

Send a message to AshaDeepa Yojane:

Share