SDPI ChamundiNagar Ward

SDPI ChamundiNagar Ward SDPI stands with all the marginalised sections come forward and be a voice for the people SDPI has gr

1967 polling booth   ಅಪರೂಪದ ಚಿತ್ರ
07/04/2023

1967 polling booth
ಅಪರೂಪದ ಚಿತ್ರ

02/04/2023

jab tak koi Qaum khud Apne halat badalna nahin chahti. tab tak Allah bhi unke halat badalna nahin chahta

70 saal se Congress ko vote Diya hai sirf ek martaba SDPI ka saath dekar dekho halaat jaroor badlenge...







18/03/2023

Bina koi MLA ke Bina koi power ke itni awaaz utha rahe hain zara soch kar dekho jab power me aaenge to kitna kaam kar sakte hain...

You must vote SDPI for your power

ಕರ್ನಾಟಕ ವಿಧಾನಸಭಾ ಚುನಾವಣೆ - 2023 ರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಒಂಬತ್ತು ಅಭ್ಯರ್ಥಿಗಳ ಎರಡನೇ ಪಟ್ಟಿ...
01/03/2023

ಕರ್ನಾಟಕ ವಿಧಾನಸಭಾ ಚುನಾವಣೆ - 2023 ರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಒಂಬತ್ತು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ. ಕೆ. ಫೈಝಿ ಅವರು ಮಾರ್ಚ್ 01, 2023 ರಂದು ಪತ್ರಿಕಾಗೋಷ್ಠಿಯ ಮೂಲಕ ಬಿಡುಗಡೆ ಮಾಡಿದರು.

ಅಮೀನ್ ಮೊಹ್ಸಿನ್ (ಮಡಿಕೇರಿ), ಸೈಯದ್ ಇಶಾಕ್ ಹುಸೇನ್ (ರಾಯಚೂರು), ಯಮನಪ್ಪ ಗುಣದಾಳ್ (ತೇರದಾಳ), ಚಂದ್ರು ಅಂಗಡಿ (ಮೂಡಿಗೆರೆ), ಅಥಾವುಲ್ಲಾ ದ್ರಾಕ್ಷಿ (ಬಿಜಾಪುರ), ರಿಯಾಝ್ ಪರಂಗಿಪೇಟೆ (ಮಂಗಳೂರು - ಉಲ್ಲಾಳ), ರಹೀಮ್ ಪಟೇಲ್ (ಗುಲ್ಬರ್ಗ ಉತ್ತರ), ಶಾಫಿ ಬೆಳ್ಳಾರೆ (ಪುತ್ತೂರು), ಡಾ. ವಿಜಯ್ ಎಂ. ಗುಂಟ್ರಾಲ್ (ಹುಬ್ಬಳ್ಳಿ ಪೂರ್ವ) ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದರು.

28/02/2023

So Called Secular Party CONGRESS,
Rajasthan Congress Sarkar MUSALMANON ke Qatal par Khamosh Kyun?

ಮೈಸೂರು  #ಜೈಲ್_ಭರೋ  ಪ್ರಕರಣ: ಎಲ್ಲಾ 53 ಮಂದಿ ಪ್ರತಿಭಟನಕಾರರು ಖುಲಾಸೆ
16/02/2023

ಮೈಸೂರು #ಜೈಲ್_ಭರೋ ಪ್ರಕರಣ: ಎಲ್ಲಾ 53 ಮಂದಿ ಪ್ರತಿಭಟನಕಾರರು ಖುಲಾಸೆ

11/02/2023







ನಿಮ್ಮ ಪರವಾಗಿ ಹೋರಾಡುತ್ತಿರುವ ಜನರನ್ನ ಪಕ್ಷವನ್ನ ಮತ ನೀಡಿ...
ನಿಮ್ಮವಂತ ಧೈರ್ಯವಂತ ಜನರು ವಿಧಾನಸೌಧದ ಒಳಗಡೆ ಇರಬೇಕು ಸರ್..

05/01/2023

((voiceless people's voice is SDPI))

Give your vote to SDPI party which is fighting for you



17/12/2022

ದೇಶಕ್ಕೋಸ್ಕರ ತನ್ನ ಮಕ್ಕಳನ್ನೇ ಒತ್ತೆ ಇಟ್ಟಂತಹ ಏಕೈಕ ರಾಜ ಟಿಪ್ಪು ಸುಲ್ತಾನ್

ಆಂಗ್ಲರ ವಿರುದ್ಧ ರಣರಂಗದಲ್ಲಿ ಹುತಾತ್ಮನಾದ ಈ ದೇಶದ ಮೊಟ್ಟಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್

#ಟಿಪ್ಪುಸುಲ್ತಾನ್

08/12/2022



Hello Everyone Kindly Contribute Towards Political Empowerment Fund Drive ( SDPI )



30/11/2022

*🔻 ಟಿಪ್ಪು ಪೋಟೋ ಹಾಕಿದ್ರೆ ಅದ್ಯಾವ ಕೇಸ್ ಹಾಕೋಗಾತುತ್ತೋ ಅವೆಲ್ಲವನ್ನೂ ಹಾಕಿ.*
*🔻 ಟಿಪ್ಪು ಇಲ್ಲದೆ ಕರ್ನಾಟಕ ಇಲ್ಲ, ಕರ್ನಾಟಕದ ಇತಿಹಾಸವೇ ಇಲ್ಲ.*

*ಭಟ್ಕಳದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್.*





ದಲಿತ ಮತ್ತು  ಹಿಂದುಳಿದ  ವರ್ಗಗಳ ಮುಖಂಡರು ಎಸ್ಡಿಪಿಐ ಸೇರ್ಪಡೆ.
28/11/2022

ದಲಿತ ಮತ್ತು ಹಿಂದುಳಿದ ವರ್ಗಗಳ ಮುಖಂಡರು ಎಸ್ಡಿಪಿಐ ಸೇರ್ಪಡೆ.

Address

4th Cross RT Nagar
Bangalore
560032

Alerts

Be the first to know and let us send you an email when SDPI ChamundiNagar Ward posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI ChamundiNagar Ward:

Share