Karnatataka Janasena Social Work Team

Karnatataka Janasena Social Work Team KARNATAKA JANASENA SOCIAL WORK TEAM ✅

MURALI GOWDA K.C GARUKARNATAKA STATE Pawan Kalyan   FANS ASSOCIATIONFOUNDER & PRESIDENTPH-7204445000
11/02/2026

MURALI GOWDA K.C GARU
KARNATAKA STATE Pawan Kalyan FANS ASSOCIATION
FOUNDER & PRESIDENT
PH-7204445000

ಕನ್ನಡ ಚಿತ್ರರಂಗದ ಅಪರೂಪದ ನಾಯಕ ನಟರು ಆಗಿದ್ದ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಗೌರವಪೂರ...
30/12/2025

ಕನ್ನಡ ಚಿತ್ರರಂಗದ ಅಪರೂಪದ ನಾಯಕ ನಟರು ಆಗಿದ್ದ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ತಮ್ಮ ಸಹಜ ನಟನೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ವಿಷ್ಣರವರು ನನಗೆ ಬಹಳ ಆತ್ಮೀಯರಾಗಿದ್ದರು. ಅವರ ನಡೆ ನುಡಿಗಳು, ಚಿತ್ರಗಳು ಸರ್ವರಿಗೂ ಮಾದರಿ ಹಾಗೂ ಪ್ರೇರಣೆ ಆಗಿವೆ.
#ಡಾವಿಷ್ಣುವರ್ಧನ್

ಯುಗದ ಕವಿ, ಜಗದ ಕವಿ ಎಂದು ಪ್ರಖ್ಯಾತರಾಗಿರುವ ರಾಷ್ಟ್ರಕವಿ ಶ್ರೀ ಕುವೆಂಪು ಅವರನ್ನು ಅತ್ಯಂತ ಭಾವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ.ಕಾವ್ಯ, ಗ...
29/12/2025

ಯುಗದ ಕವಿ, ಜಗದ ಕವಿ ಎಂದು ಪ್ರಖ್ಯಾತರಾಗಿರುವ ರಾಷ್ಟ್ರಕವಿ ಶ್ರೀ ಕುವೆಂಪು ಅವರನ್ನು ಅತ್ಯಂತ ಭಾವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ.

ಕಾವ್ಯ, ಗದ್ಯದ ಜತೆಗೆ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ರಚಿಸಿ ಭಾರತೀಯ ಸಾರಸ್ವತ ಲೋಕವನ್ನು ಬೆರಗುಗೊಳಿಸಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಗೌರವ ದೊರಕಿಸಿ ಕೊಟ್ಟವರು ವಿಶ್ವಕವಿ, ಮೇರು ಸಾಹಿತಿ ಶ್ರೀ ಕುವೆಂಪು ಅವರು.

ಆ ಮಹಾನ್ ಚೇತನದ ಜನ್ಮದಿನದ ಸಂದರ್ಭದಲ್ಲಿ ನನ್ನ ನಮನಗಳನ್ನು ಸಮರ್ಪಿಸುತ್ತೇನೆ.

ಯತಿಶ್ರೇಷ್ಠರು, ಉಡುಪಿಯ ಪೇಜಾವರ ಮಠದ ಪರಮಪೂಜ್ಯರು, ಪದ್ಮವಿಭೂಷಣ ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳವರ ಪುಣ್ಯಸ್ಮರಣೆಯಂದು ಗೌರವ ನಮನ...
29/12/2025

ಯತಿಶ್ರೇಷ್ಠರು, ಉಡುಪಿಯ ಪೇಜಾವರ ಮಠದ ಪರಮಪೂಜ್ಯರು, ಪದ್ಮವಿಭೂಷಣ ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಗಾನಗಾರುಡಿಗ, ಸ್ವರ ಮಾಂತ್ರಿಕ, ಕನ್ನಡದ ಭಾವಗೀತೆ, ತತ್ವ ಪದಗಳು, ಸುಗಮ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಡಾ. ಸಿ. ಅಶ್ವಥ್ ಅವರ ಜನ್ಮ...
29/12/2025

ಗಾನಗಾರುಡಿಗ, ಸ್ವರ ಮಾಂತ್ರಿಕ, ಕನ್ನಡದ ಭಾವಗೀತೆ, ತತ್ವ ಪದಗಳು, ಸುಗಮ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಡಾ. ಸಿ. ಅಶ್ವಥ್ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಗಂಡುಗಲಿ ಶ್ರೀ ರಾಜವೀರ ಮದಕರಿ ನಾಯಕರ ಜಯಂತಿಯಂದು ಗೌರವ ನಮನಗಳು.  ಚಿತ್ರದುರ್ಗದ ಪಾಳೇಗಾರರಾಗಿ, ಜನಾನುರಾಗಿಯಾಗಿ ಸುಭದ್ರ ಆಡಳಿತದ ಮೂಲಕ ನಾಡಿಗೆ...
13/10/2025

ಗಂಡುಗಲಿ ಶ್ರೀ ರಾಜವೀರ ಮದಕರಿ ನಾಯಕರ ಜಯಂತಿಯಂದು ಗೌರವ ನಮನಗಳು. ಚಿತ್ರದುರ್ಗದ ಪಾಳೇಗಾರರಾಗಿ, ಜನಾನುರಾಗಿಯಾಗಿ ಸುಭದ್ರ ಆಡಳಿತದ ಮೂಲಕ ನಾಡಿಗೆ ಅವರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸೋಣ.

#ವೀರಮದಕರಿನಾಯಕ

Today 8 clock To join the meeting on Google Meet, click this link: https://meet.google.com/kwx-tpjt-dgs  Or open Meet an...
09/09/2025

Today 8 clock
To join the meeting on Google Meet, click this link:
https://meet.google.com/kwx-tpjt-dgs

Or open Meet and enter this code: kwx-tpjt-dgs
Ananthapuram janasena program discuss meeting today 8 clock all Janasainikas join Google meet don't janasena party state committee members join this meeting.

https://chat.whatsapp.com/Hi6MYLEPD1jAz6IPj8VEgL?mode=r_tKarnataka PSPK and JSP SOLDIERS  Association flex banners editi...
25/07/2025

https://chat.whatsapp.com/Hi6MYLEPD1jAz6IPj8VEgL?mode=r_t
Karnataka PSPK and JSP SOLDIERS Association flex banners editing group join all

Download WhatsApp on your mobile device, tablet or desktop and stay connected with reliable private messaging and calling. Available on Android, iOS, Mac and Windows.

Address

Bangalore
560067

Telephone

+917204445000

Website

Alerts

Be the first to know and let us send you an email when Karnatataka Janasena Social Work Team posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnatataka Janasena Social Work Team:

Share

Category