Nagendra Babu Kammagondanahalli Ward #16

Nagendra Babu Kammagondanahalli  Ward #16 Contact information, map and directions, contact form, opening hours, services, ratings, photos, videos and announcements from Nagendra Babu Kammagondanahalli Ward #16, Social service, Kammagondanahalli, T Dasarahalli, Bangalore.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು *ಶ್ರೀ ಪಿ. ಸಿ. ಮೋಹನ್ ಅಣ್ಣನವರಿಗೆ*  ದೇವರು ನಿಮಗೆ ಆಯಸ್ಸು ಆರೋಗ್ಯ ಸಕಲವನ್ನು ನೀಡಲಿ ದೇವರಲ್ಲಿ ಪ್ರಾರ್...
24/07/2026

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು *ಶ್ರೀ ಪಿ. ಸಿ. ಮೋಹನ್ ಅಣ್ಣನವರಿಗೆ* ದೇವರು ನಿಮಗೆ ಆಯಸ್ಸು ಆರೋಗ್ಯ ಸಕಲವನ್ನು ನೀಡಲಿ ದೇವರಲ್ಲಿ ಪ್ರಾರ್ಥಿಸುತ್ತೇನೆ .

ಇಂತಿ,
ನಾಗೇಂದ್ರ. ಕೆ
ಬಿಜೆಪಿ ಪ್ರಧಾನ ಕಾರ್ಯದರ್ಶಿ
ಕಮಗೊಂಡನಹಳ್ಳಿ ವಾರ್ಡ್ ಟಿ ದಾಸರಹಳ್ಳಿ.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು *ಶ್ರೀ ವಿಶ್ವನಾಥ್ ಅಣ್ಣನವರಿಗೆ*  ದೇವರು ನಿಮಗೆ ಆಯಸ್ಸು ಆರೋಗ್ಯ ಸಕಲವನ್ನು ನೀಡಲಿ ಮತ್ತು ಮುಂದಿನ ದಿನಗಳಲ...
24/07/2026

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು *ಶ್ರೀ ವಿಶ್ವನಾಥ್ ಅಣ್ಣನವರಿಗೆ* ದೇವರು ನಿಮಗೆ ಆಯಸ್ಸು ಆರೋಗ್ಯ ಸಕಲವನ್ನು ನೀಡಲಿ ಮತ್ತು ಮುಂದಿನ ದಿನಗಳಲ್ಲಿ ನಿಮ್ಮನ್ನು ರಾಜಕೀಯ ಭವಿಷ್ಯದಲ್ಲಿ ಬಹು ಎತ್ತರದಲ್ಲಿ ವೀಕ್ಷಿಸಲು ಇಚ್ಚಿಸುವ ನಿಮ್ಮ ಅಭಿಮಾನಿ.

ಇಂತಿ,
ನಾಗೇಂದ್ರ. ಕೆ
ಬಿಜೆಪಿ ಪ್ರಧಾನ ಕಾರ್ಯದರ್ಶಿ
ಕಮಗೊಂಡನಹಳ್ಳಿ ವಾರ್ಡ್ ಟಿ ದಾಸರಹಳ್ಳಿ.

ಗ್ರಾಮದ ಸ್ನೇಹಿತರೊಂದಿಗೆ ಸನ್ಮಾನ್ಯ ಶ್ರೀ ಅನಿಲ್ ಅವರನ್ನು ಭೇಟಿಯಾಗಿದೆ ಕ್ಷಣ💐🤝🤝
17/07/2026

ಗ್ರಾಮದ ಸ್ನೇಹಿತರೊಂದಿಗೆ ಸನ್ಮಾನ್ಯ ಶ್ರೀ ಅನಿಲ್ ಅವರನ್ನು ಭೇಟಿಯಾಗಿದೆ ಕ್ಷಣ💐🤝🤝

SIR ಪ್ರಕ್ರಿಯೆಯಲ್ಲಿ ಇಂದು ಶ್ರೀ ಯುತ ನಾಗೇಂದ್ರ ಬಾಬು ರವರು  ಮತ್ತು BLO ಗಳು ಅಧಿಕಾರಿಗಳು💐🤝
17/07/2026

SIR ಪ್ರಕ್ರಿಯೆಯಲ್ಲಿ ಇಂದು ಶ್ರೀ ಯುತ ನಾಗೇಂದ್ರ ಬಾಬು ರವರು ಮತ್ತು BLO ಗಳು ಅಧಿಕಾರಿಗಳು💐🤝

ಗ್ರಾಮದ ಸ್ನೇಹಿತರೊಂದಿಗೆ  ಸನ್ಮಾನ್ಯ ಶಾಸಕರಾದ ಎಸ್ ಮುನಿರಾಜು ರವರನ್ನು ಭೇಟಿಯಾದ ಕ್ಷಣ 💐💐🤝🤝
17/07/2026

ಗ್ರಾಮದ ಸ್ನೇಹಿತರೊಂದಿಗೆ ಸನ್ಮಾನ್ಯ ಶಾಸಕರಾದ ಎಸ್ ಮುನಿರಾಜು ರವರನ್ನು ಭೇಟಿಯಾದ ಕ್ಷಣ 💐💐🤝🤝

*ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ* *ಕಮ್ಮಗೊಂಡನಹಳ್ಳಿ ವಾರ್ಡಿನ  #66 ಪ್ರಧಾನ ಕಾರ್ಯದರ್ಶಿಯಾಗಿ* ಆಯ್ಕೆ ಮಾಡಿರುವುದಕ್ಕೆ ಸನ್ಮಾನ್ಯ *ಶ್ರೀ ...
12/07/2026

*ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ* *ಕಮ್ಮಗೊಂಡನಹಳ್ಳಿ ವಾರ್ಡಿನ #66 ಪ್ರಧಾನ ಕಾರ್ಯದರ್ಶಿಯಾಗಿ* ಆಯ್ಕೆ ಮಾಡಿರುವುದಕ್ಕೆ ಸನ್ಮಾನ್ಯ *ಶ್ರೀ ಎಸ್ ಮುನಿರಾಜುರವರಿಗೆ* ಶಾಸಕರು ಹಾಗೂ ಶ್ರೀ *ಸುಜಾತಾ ಮುನಿರಾಜುರವರಿಗೆ* ಮತ್ತು ಮಂಡಳದ ಅಧ್ಯಕ್ಷರಾದ *ಶ್ರೀ ಸೋಮಶೇಖರ್* ಅವರಿಗೆ ಮತ್ತು ವಾರ್ಡ್ ನ ಅಧ್ಯಕ್ಷರಾದ *ಶ್ರೀ ಸುಬ್ಬಾರೆಡ್ಡಿರವರಿಗೂ* ಹಾಗೂ *ಶ್ರೀ ರಮೇಶ್ ರವರಿಗೆ* , * *ಶ್ರೀ ಮಂಜುನಾಥ್ ಗುರಪ್ಪ ಅವರಿಗೆ* , *ಶ್ರೀ ಅನುಶ್ರೀ ಮಂಜುನಾಥ್* ಅವರಿಗೆ, *ಶ್ರೀ ಜಬ್ಬರ್ ಅಣ್ಣನವರಿಗೆ,* *ಶ್ರೀ ಸಂಚಿ ರೆಡ್ಡಿ ರವರಿಗೆ* , ಮತ್ತು ಇನ್ನಿತರ ಹಿರಿಯ ನಾಯಕರಿಗೆ ಮತ್ತು ಕಿರಿಯ ಬಿಜೆಪಿ ನಾಯಕರಿಗೂ ಹಾಗೂ ಎಲ್ಲಾ ಬಿಜೆಪಿಯ ಸದಸ್ಯರಿಗೂ ಹೃದಯಪೂರ್ವಕವಾಗಿ ನಿಮ್ಮ *ಶ್ರೀ ನಾಗೇಂದ್ರ ಬಾಬು* ಅವರು ಧನ್ಯವಾದ ಸಲ್ಲಿಸುತ್ತೇನೆ 🙏🙏🙏

28/06/2026

ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಜೂನ್ 27ರಂದು ರಾಜ್ಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿ, ದೂರದೃಷ್ಟಿಯ ನಗರ ಯೋಜನೆ ಮತ್ತು ಅವರ ಜನಪರ ಆಡಳಿತವನ್ನು ಸ್ಮರಿಸಿಕೊಳ್ಳಲಾಯಿತು.ಕೆಂಪೇಗೌಡರ ಕುರಿತು ಪ್ರಮುಖ ಮಾಹಿತಿ:ಯಾರು?: ಇವರು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ನಡೆಸಿದ ಯಲಹಂಕ ನಾಡಪ್ರಭು.ಬೆಂಗಳೂರು ಸಂಸ್ಥಾಪಕ: 1537ರಲ್ಲಿ ಮಣ್ಣಿನ ಕೋಟೆ ನಿರ್ಮಿಸುವ ಮೂಲಕ ಸುಂದರ ಹಾಗೂ ಯೋಜಿತ ಬೆಂಗಳೂರು ನಗರಕ್ಕೆ ಅಡಿಪಾಯ ಹಾಕಿದರು.ಕೊಡುಗೆಗಳು: ಕೃಷಿ ಮತ್ತು ವಾಣಿಜ್ಯ ವ್ಯವಸ್ಥೆಗೆ ಪ್ರೋತ್ಸಾಹ, ನೀರು ನಿರ್ವಹಣೆಗಾಗಿ ಕೆರೆ-ಕಟ್ಟೆಗಳ ನಿರ್ಮಾಣ ಮತ್ತು ನಗರದ ಗಡಿಗಳನ್ನು ಗುರುತಿಸಲು 4 ವಾಚ್‌ ಟವರ್‌ಗಳನ್ನು (ವೀಕ್ಷಣಾ ಗೋಪುರ) ನಿರ್ಮಿಸಿದರು.ಆಚರಣೆ: ಈ ಬಾರಿಯ ಜಯಂತಿ ಅಂಗವಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಗಣ್ಯರು ಕೆಂಪೇಗೌಡ ಗೋಪುರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 108 ಅಡಿ ಕಂಚಿನ ಪ್ರತಿಮೆಗೆ ಮಾಲೆಯನ್ನು ಅರ್ಪಿಸಿ ಗೌರವ ಸಲ್ಲಿಸಿದರು.

ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಜೂನ್ 27ರಂದು ರಾಜ್ಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಅಭಿ...
28/06/2026

ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಜೂನ್ 27ರಂದು ರಾಜ್ಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿ, ದೂರದೃಷ್ಟಿಯ ನಗರ ಯೋಜನೆ ಮತ್ತು ಅವರ ಜನಪರ ಆಡಳಿತವನ್ನು ಸ್ಮರಿಸಿಕೊಳ್ಳಲಾಯಿತು.ಕೆಂಪೇಗೌಡರ ಕುರಿತು ಪ್ರಮುಖ ಮಾಹಿತಿ:ಯಾರು?: ಇವರು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ನಡೆಸಿದ ಯಲಹಂಕ ನಾಡಪ್ರಭು.ಬೆಂಗಳೂರು ಸಂಸ್ಥಾಪಕ: 1537ರಲ್ಲಿ ಮಣ್ಣಿನ ಕೋಟೆ ನಿರ್ಮಿಸುವ ಮೂಲಕ ಸುಂದರ ಹಾಗೂ ಯೋಜಿತ ಬೆಂಗಳೂರು ನಗರಕ್ಕೆ ಅಡಿಪಾಯ ಹಾಕಿದರು.ಕೊಡುಗೆಗಳು: ಕೃಷಿ ಮತ್ತು ವಾಣಿಜ್ಯ ವ್ಯವಸ್ಥೆಗೆ ಪ್ರೋತ್ಸಾಹ, ನೀರು ನಿರ್ವಹಣೆಗಾಗಿ ಕೆರೆ-ಕಟ್ಟೆಗಳ ನಿರ್ಮಾಣ ಮತ್ತು ನಗರದ ಗಡಿಗಳನ್ನು ಗುರುತಿಸಲು 4 ವಾಚ್‌ ಟವರ್‌ಗಳನ್ನು (ವೀಕ್ಷಣಾ ಗೋಪುರ) ನಿರ್ಮಿಸಿದರು.ಆಚರಣೆ: ಈ ಬಾರಿಯ ಜಯಂತಿ ಅಂಗವಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಗಣ್ಯರು ಕೆಂಪೇಗೌಡ ಗೋಪುರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 108 ಅಡಿ ಕಂಚಿನ ಪ್ರತಿಮೆಗೆ ಮಾಲೆಯನ್ನು ಅರ್ಪಿಸಿ ಗೌರವ ಸಲ್ಲಿಸಿದರು.

Congrats💐💐RCB🤝🤝
31/05/2026

Congrats💐💐RCB🤝🤝

28/05/2026

Address

Kammagondanahalli, T Dasarahalli
Bangalore
560015

Telephone

+919738887004

Website

Alerts

Be the first to know and let us send you an email when Nagendra Babu Kammagondanahalli Ward #16 posts news and promotions. Your email address will not be used for any other purpose, and you can unsubscribe at any time.

Shortcuts

Share

Category