M.B.Saifulla

M.B.Saifulla KPCC official Social Media page of Karnataka State Labour Cell Vice President M.B.Saifulla We love to help people who are struggling to get a dignified life.

ಎಳ್ಳು ಬೆಲ್ಲಾ ತಿಂದು ಒಳ್ಳೆ ಮಾತಾಡಿ.. ಹಂಗೆ ಈ ಸಂಕ್ರಾಂತಿ ನಿಮ್ಮ ಮುಂದಿನ ಭವಿಷ್ಯಕ್ಕೆ SUMಕ್ರಾಂತಿ ಯನ್ನುಂಟು ಮಾಡಲಿ... ಸೂರ್ಯನ ಪಥ ಬದಲಿಸಿ...
15/01/2024

ಎಳ್ಳು ಬೆಲ್ಲಾ ತಿಂದು ಒಳ್ಳೆ ಮಾತಾಡಿ..
ಹಂಗೆ ಈ ಸಂಕ್ರಾಂತಿ ನಿಮ್ಮ
ಮುಂದಿನ ಭವಿಷ್ಯಕ್ಕೆ SUMಕ್ರಾಂತಿ
ಯನ್ನುಂಟು ಮಾಡಲಿ...
ಸೂರ್ಯನ ಪಥ ಬದಲಿಸಿದಂತೆ
ನಿಮ್ಮ ಜೀವನವು ಉಜ್ವಲವಾಗಿ ಬೆಳಗಲಿ.

ನಾಗರಭಾವಿಯ ಕೆಂಗುಂಟೆಯಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಮಿತ್ರವೃಂದ ದ ಗೆಳೆಯರ ಜೊತೆಗೂಡಿ   ಕನ್ನಡ ರಾಜ್ಯೋತ್ಸವ ಮತ್ತು ಅಣ್ಣಮ್ಮ ದೇವಿಯನ್ನು ...
08/01/2024

ನಾಗರಭಾವಿಯ ಕೆಂಗುಂಟೆಯಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಮಿತ್ರವೃಂದ ದ ಗೆಳೆಯರ ಜೊತೆಗೂಡಿ ಕನ್ನಡ ರಾಜ್ಯೋತ್ಸವ ಮತ್ತು ಅಣ್ಣಮ್ಮ ದೇವಿಯನ್ನು ಕೂರಿಸಿ ಆಚರಿಸಲಾಯಿತು, ಆ ಸಂದರ್ಭದಲ್ಲಿ ಗೆಳೆಯರ ಒತ್ತಾಸೆಗೆ ಮಣಿದು ಒಂದು ಹಾಡನ್ನು ಹಾಡಿದ ಸಂದರ್ಭ.

ಚಲನಚಿತ್ರ ನಿರ್ಮಾಪಕರು ಹಾಗೂ ಸಂದೇಶ ದಿ ಪ್ರಿನ್ಸ್ ಹೋಟೆಲ್ ಮಾಲೀಕರಾದ ಸಂದೇಶ್ ಎನ್ ಅವರನ್ನು ಬೇಟಿ ಮಾಡಿ ಕೆಲವು ವಿಷಯಗಳ ಬಗ್ಗೆ ಮಾತುಕತೆ ಮಾಡಿದ...
04/01/2024

ಚಲನಚಿತ್ರ ನಿರ್ಮಾಪಕರು ಹಾಗೂ ಸಂದೇಶ ದಿ ಪ್ರಿನ್ಸ್ ಹೋಟೆಲ್ ಮಾಲೀಕರಾದ ಸಂದೇಶ್ ಎನ್ ಅವರನ್ನು ಬೇಟಿ ಮಾಡಿ ಕೆಲವು ವಿಷಯಗಳ ಬಗ್ಗೆ ಮಾತುಕತೆ ಮಾಡಿದ ಕ್ಷಣ

ಪ್ರಥಮ ಸೋಲಿಗೇ... ಭಯಪಡಬೇಡಿ, ಗಣಿತ ಯಾವಾಗಲೂ ಸೊನ್ನೆಯಿಂದಲೇ ಶುರುವಾಗುತ್ತದೆ. 2023 ಮುಗಿದಿದೆ... 2024 ಭರವಸೆ ತರಲಿದೆ.ಹೊಸ ವರ್ಷದ ಶುಭಾಶಯಗಳ...
01/01/2024

ಪ್ರಥಮ ಸೋಲಿಗೇ... ಭಯಪಡಬೇಡಿ, ಗಣಿತ ಯಾವಾಗಲೂ ಸೊನ್ನೆಯಿಂದಲೇ ಶುರುವಾಗುತ್ತದೆ. 2023 ಮುಗಿದಿದೆ... 2024 ಭರವಸೆ ತರಲಿದೆ.
ಹೊಸ ವರ್ಷದ ಶುಭಾಶಯಗಳು

ನಾಗರಭಾವಿಯ ಕೆಂಗುಂಟೆ ಯಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಮಿತ್ರವೃಂದ  ದ ಗೆಳೆಯರ ಜೊತೆಗೂಡಿ  ಮಾನ್ಯ ಶ್ರೀ ಹನುಮಂತರಾಯಪ್ಪ ಬೆಂಗಳೂರು ಪಶ್ಚಿಮ ...
30/12/2023

ನಾಗರಭಾವಿಯ ಕೆಂಗುಂಟೆ ಯಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಮಿತ್ರವೃಂದ ದ ಗೆಳೆಯರ ಜೊತೆಗೂಡಿ ಮಾನ್ಯ ಶ್ರೀ ಹನುಮಂತರಾಯಪ್ಪ ಬೆಂಗಳೂರು ಪಶ್ಚಿಮ ವಿಭಾಗದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅವರಿಂದ ಕನ್ನಡದ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನ ಆಚರಿಸಲಾಯಿತು.

ನಾಗರಭಾವಿ ಕೆಂಗುಂಟೆಯಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಮತ್ತು ಅಣ್ಣಮ್ಮ ದೇವಿಯ ಉತ್ಸವದ ಕಾರ್ಯಕ್ರಮದ ಸಲುವಗಿ ಸಂಸದರಾದ ಶ್ರೀಮಾನ್ ಡಿ.ಕೆ ಸು...
26/12/2023

ನಾಗರಭಾವಿ ಕೆಂಗುಂಟೆಯಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಮತ್ತು ಅಣ್ಣಮ್ಮ ದೇವಿಯ ಉತ್ಸವದ ಕಾರ್ಯಕ್ರಮದ ಸಲುವಗಿ ಸಂಸದರಾದ ಶ್ರೀಮಾನ್ ಡಿ.ಕೆ ಸುರೇಶ್ ಸರ್ ರವರನ್ನು ಆಹ್ವಾನಿಸಲು ಅವರನ್ನು ಬೇಟಿಯಾದ ಸಮಯ.

ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.ಈ ಕ್ರಿಸ್‌ಮಸ್‌ ನಿಮಗೆ ಸಂಪತ್ತು ಮತ್ತು ಪ್ರೀತಿಯನ್ನು ಉಡುಗೊರೆಯಾಗಿ ನೀಡಲಿ. ಹ್ಯಾಪಿ ಕ್ರ...
25/12/2023

ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
ಈ ಕ್ರಿಸ್‌ಮಸ್‌ ನಿಮಗೆ ಸಂಪತ್ತು ಮತ್ತು ಪ್ರೀತಿಯನ್ನು ಉಡುಗೊರೆಯಾಗಿ ನೀಡಲಿ.
ಹ್ಯಾಪಿ ಕ್ರಿಸ್‌ಮಸ್‌..!

ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು... ನಮಗೆ ಅನ್ನವನ್ನು ಕೊಡುತ್ತಿರುವ ಉಳುವ ನೇಗಿಲ ಯೋಗಿಯನ್ನ ಎಂದಿಗೂ ಗೌರವಿಸೋಣ...
23/12/2023

ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು... ನಮಗೆ ಅನ್ನವನ್ನು ಕೊಡುತ್ತಿರುವ ಉಳುವ ನೇಗಿಲ ಯೋಗಿಯನ್ನ ಎಂದಿಗೂ ಗೌರವಿಸೋಣ.

ನಾಡಿನ ಸಮಸ್ತ ರೈತಬಂಧುಗಳಿಗೆ ರೈತರ ದಿನದ ಹಾರ್ದಿಕ ಶುಭಾಶಯಗಳು

ಸ್ನೇಹಿತರ ಜೊತೆ ಶ್ರೀ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಶ್ರೀ ಭೂತರಾಯ ಚೌಡೇಶ್ವರಿ ದೇವಾಲಯ. ಹಣಗೆರೆಕಟ್ಟೆ ಗೆ ಬೇಟಿ ಕೊಟ್ಟ ಸಮಯ.
20/12/2023

ಸ್ನೇಹಿತರ ಜೊತೆ ಶ್ರೀ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಶ್ರೀ ಭೂತರಾಯ ಚೌಡೇಶ್ವರಿ ದೇವಾಲಯ. ಹಣಗೆರೆಕಟ್ಟೆ ಗೆ ಬೇಟಿ ಕೊಟ್ಟ ಸಮಯ.

ಸನ್ಮಾನ್ಯ ಸಂಸದರಾದ ಶ್ರೀ ಡಿ.ಕೆ ಸುರೇಶ್ ಸಾಹೇಬರಿಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಆ ಭಗವಂತ ಅಯ್ಯುಷ್ಯ ಆರೋಗ್ಯ ಕೊಟ್ಟು ಇನ್ನು ಉನ್ನತ ಸ್ಥ...
18/12/2023

ಸನ್ಮಾನ್ಯ ಸಂಸದರಾದ ಶ್ರೀ ಡಿ.ಕೆ ಸುರೇಶ್ ಸಾಹೇಬರಿಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಆ ಭಗವಂತ ಅಯ್ಯುಷ್ಯ ಆರೋಗ್ಯ ಕೊಟ್ಟು ಇನ್ನು ಉನ್ನತ ಸ್ಥಾನವನ್ನ ಕರುಣಿಸಲಿ.

ದೆಹಲಿಯಲ್ಲಿ ಬಾಲಿವುಡ್ ನಟಿಯಾಗಿರುವ ಪ್ರೀತಿ ಜಿಂಗಾನಿಯ ಹಾಗೂ ಬಾಲಿವುಡ್ ನಟರಾಗಿರುವ ಪರ್ವೀನ್ ದಬಾಸ್ ರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ
14/12/2023

ದೆಹಲಿಯಲ್ಲಿ ಬಾಲಿವುಡ್ ನಟಿಯಾಗಿರುವ ಪ್ರೀತಿ ಜಿಂಗಾನಿಯ ಹಾಗೂ ಬಾಲಿವುಡ್ ನಟರಾಗಿರುವ ಪರ್ವೀನ್ ದಬಾಸ್ ರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ

Address

Bangalore

Website

Alerts

Be the first to know and let us send you an email when M.B.Saifulla posts news and promotions. Your email address will not be used for any other purpose, and you can unsubscribe at any time.

Share