04/06/2024
Bidarahalli N Nataraj Hariprasad Reddy BJP RWA - Kannamangala Ward BJP RWA,Mandur RWA Mahadevapura Rwa Bjp Hoodi Ward
ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ 1 ಲಕ್ಷ 13 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಅಭೂತಪೂರ್ವ ಬೆಂಬಲದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಶ್ರೀ ಪಿ. ಸಿ. ಮೋಹನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಭಾರತೀಯ ಜನತಾ ಪಕ್ಷದ ಕೈಹಿಡಿದ ಮಹದೇವಪುರ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು. ಪಕ್ಷದ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ನನ್ನ ಅನಂತಾನಂತ ಧನ್ಯವಾದಗಳು.
Hearty congratulations to Bengaluru Central Candidate Shri P.C.Mohan for recording victory in 2024 Loksabha elections with the amazing support of voters with more than 1 lakh 13 thousand votes from Mahadevapura Assembly Constituency. Thanks to all voters of Namma Mahadevapura Assembly Constituency for supporting Shri PC Mohan and ensuring BJP's victory. Thanks to all our leaders and karyakarthas for working relentleslly for party's victory.