KRS PARTY Dooravani Nagar

KRS PARTY Dooravani Nagar Contact information, map and directions, contact form, opening hours, services, ratings, photos, videos and announcements from KRS PARTY Dooravani Nagar, Political Party, Doorvani Nagar, Bangalore.

26/08/2026

26/08/2026

ವಿಜಿನಾಪುರ 2ನೇ ಮುಖ್ಯ ರಸ್ತೆ, ಎನ್.ಆರ್. ಲೇಔಟ್: ಇಲ್ಲಿ ನೀರಿನ ಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಯಿದೆ. ಈ ವಿಷಯದ ಕುರಿತು ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ನಂದಿತಾ ಮತ್ತು ಉಸ್ತುವಾರಿ ಆರೋಗ್ಯ ಸ್ವಾಮಿ ಅವರೊಂದಿಗೆ
ಆರಿಫ್ ಕೋಟ್ನೂರ್
ಜಿ.ಬಿ.ಎ. (G.B.A) ಅಭ್ಯರ್ಥಿ – ದೂರವಾಣಿ ನಗರ

* #ಜಂಗಮಕೋಟೆಭೂಸ್ವಾಧೀನ ವಿರೋಧಿ ಹೋರಾಟ*ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ 2823 ಎಕರೆ ಕೃಷಿ ಭೂಮಿ...
16/08/2026

* #ಜಂಗಮಕೋಟೆಭೂಸ್ವಾಧೀನ ವಿರೋಧಿ ಹೋರಾಟ*
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳ 2823 ಎಕರೆ ಕೃಷಿ ಭೂಮಿಯ ಭೂಸ್ವಾಧೀನ ವಿರೋಧಿಸಿ ಗೌರವಾಧ್ಯಕ್ಷರಾದ *ಶ್ರೀ ರವಿ ಕೃಷ್ಣಾರೆಡ್ಡಿ* ರವರ ನೇತೃತ್ವದಲ್ಲಿ ಬೃಹತ್ ಬೈಕ್ ಜಾಥಾವನ್ನು *ಸೋಮವಾರ 17.08.2026 ರಂದು ಬೆಳಿಗ್ಗೆ 10 ಗಂಟೆಗೆ* ಆರಂಭವಾಗಲಿದೆ.
ಬೈಕ್ ಜಾತ ಆರಂಭವಾಗುವ *Location*
https://maps.app.goo.gl/Ud5T58SFgXf9U2iy8

*ಅನ್ನದಾತರ ಉಳಿವಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಿ.*

ಕೆಆರ್‌ಎಸ್ ಪಕ್ಷದ  #ಎದ್ದೇಳು_ಬೆಂಗಳೂರು ಅಭಿಯಾನ
08/08/2026

ಕೆಆರ್‌ಎಸ್ ಪಕ್ಷದ

#ಎದ್ದೇಳು_ಬೆಂಗಳೂರು ಅಭಿಯಾನ

19/07/2026

Address

Doorvani Nagar
Bangalore
560016

Alerts

Be the first to know and let us send you an email when KRS PARTY Dooravani Nagar posts news and promotions. Your email address will not be used for any other purpose, and you can unsubscribe at any time.

Shortcuts

Share