AIYF Karnataka

AIYF Karnataka All India Youth Federation is the pioneer youth organization in the country started in 1959.

AIYF has presence in various states and this page is official page of AIYF Karnataka State Council.

30/01/2024
Death Anniversary of Com. Che GuevaraRed Salutes Comrade
10/10/2023

Death Anniversary of Com. Che Guevara
Red Salutes Comrade

Congratulations To The Greatest Minds Of Our Country!
23/08/2023

Congratulations To The Greatest Minds Of Our Country!

Harpanahalli AIYF comrades are doing wall writings across the town. Red Salutes comrades
02/08/2023

Harpanahalli AIYF comrades are doing wall writings across the town. Red Salutes comrades

AIYF South India Zone Meeting being held at Ghate Bhavan, Bengaluru.
29/07/2023

AIYF South India Zone Meeting being held at Ghate Bhavan, Bengaluru.

ಪತ್ರಿಕಾ ಹೇಳಿಕೆ  ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹ.15 ಜೂನ್ 2023 ರಂದು, ಉನ್ನತ ಶಿಕ್ಷಣ ಇಲಾ...
16/06/2023

ಪತ್ರಿಕಾ ಹೇಳಿಕೆ
ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹ.
15 ಜೂನ್ 2023 ರಂದು, ಉನ್ನತ ಶಿಕ್ಷಣ ಇಲಾಖೆ ಸಚಿವ ಶ್ರೀ.ಎಂ.ಸಿ.ಸುಧಾಕರ್ ಅವರು 2023-24 ಶೈಕ್ಷಣಿಕ ವರ್ಷಕ್ಕೆ ಯುಜಿ ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು 10% ಹೆಚ್ಚಿಸಲಾಗಿದೆ ಎಂದು ಹೇಳಿರುವದು ಸಮಾಜದ ಬಡ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ಶುಲ್ಕವನ್ನು ಹೆಚ್ಚಿಸುವುದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸಲು ನಿರುತ್ಸಾಹಗೊಳ್ಳುತ್ತಾರೆ ಮತ್ತು ಇದರಿಂದ ರಾಜ್ಯದ ಒಟ್ಟು ದಾಖಲಾತಿ ಅನುಪಾತವು ಕುಸಿಯುತ್ತದೆ.

ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ಖಾಸಗಿ ಇಂಜಿನಿಯರಿಂಗ್ ಕಾಲೇಜು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು ಮತ್ತು ಈಗಿನ ಸರ್ಕಾರವೂ ಅದೇ ರೀತಿ ಮುಂದುವರಿಯುತ್ತದೆ ಎಂದು ಸಚಿವರು ಹೇಳಿದರು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಹೊಸದಾಗಿ ಚುನಾಯಿತವಾದ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ವಿವಿಧ ಜನವಿರೋಧಿ ತೀರ್ಮಾನ ಮತ್ತು ಶಾಸನಗಳನ್ನು ರದ್ದುಗೊಳಿಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಮತಾಂತರ ನಿಷೇದ ಕಾಯ್ದೆ ರದ್ದುಗೊಳಿಸಲು ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬುದನ್ನು ಸಹ ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಬಡ ಜನ ಶಿಕ್ಷಣ ವಿರೋಧಿಯಾಗಿ ಹಿಂದಿನ ಸರಕಾರ ಶೇ10% ರಷ್ಟು ಹೆಚ್ಚಿಸಿ ಜಾರಿಗೆ ತಂದ ಶುಲ್ಕವನ್ನು ಮುಂದುವರೆಸದೆ ಅದನ್ನು ಕೈಬಿಟ್ಟು, ಹಳೆಯ ಶುಲ್ಕವನ್ನು ಮುಂದುವರೆಸುವಂತೆ ಎಐವೈಎಫ್ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
ಧನ್ಯವಾದಗಳು,
ಹರೀಶ್ ಬಾಲಾ,
ರಾಜ್ಯಾಧ್ಯಕ್ಷರು,
ಸಂತೋಷ್ ಹೆಚ್ ಎಂ,
ರಾಜ್ಯ ಕಾರ್ಯದರ್ಶಿ

ಎಐವೈಎಫ್ ಬೆಂಗಳೂರು ಜಿಲ್ಲಾ ಮಂಡಳಿಯು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಲ್ಲೇಶ್ವರಂನಲ್ಲಿ ಪ್ರತಿಭಟನೆ ನಡೆಸಿತು. ರಾಜ್ಯಾಧ್ಯಕ್ಷ ಹರೀಶ್‌ಬಾಲಾ, ...
04/06/2023

ಎಐವೈಎಫ್ ಬೆಂಗಳೂರು ಜಿಲ್ಲಾ ಮಂಡಳಿಯು ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಲ್ಲೇಶ್ವರಂನಲ್ಲಿ ಪ್ರತಿಭಟನೆ ನಡೆಸಿತು. ರಾಜ್ಯಾಧ್ಯಕ್ಷ ಹರೀಶ್‌ಬಾಲಾ, ರಾಜ್ಯ ಕಾರ್ಯದರ್ಶಿ ಸಂತೋಷ್‌ ಎಚ್‌ಎಂ, ಜಿಲ್ಲಾ ಕಾರ್ಯದರ್ಶಿ ಅಮಿತ್‌ ಕುಮಾರ್‌ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Address

GD Park Extension, Vyalikaval
Bangalore

Alerts

Be the first to know and let us send you an email when AIYF Karnataka posts news and promotions. Your email address will not be used for any other purpose, and you can unsubscribe at any time.

Share