Ambedkar Sene

Ambedkar Sene state president

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಬ್ಬರೇ
14/11/2019

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಬ್ಬರೇ

#ಸಂವಿಧಾನ #ಶಿಲ್ಪಿ #ಡಾಕ್ಟರ್ #ಬಾಬಾ #ಸಾಹೇಬ್ #ಅಂಬೇಡ್ಕರ್ #ಅವರು #ಒಬ್ಬರೇ , ಇದು ಸಂವಿಧಾನಕ್ಕೆ ಗೌರವ ಕೊಡುವ ಪ್ರತಿಯೊಬ್ಬರ ವಾದ ಒಂದು ವ.....

 #ಪ್ರತಿಯೊಬ್ಬರಿಗೂ  #ಪಾಠ ದೇವನಹಳ್ಳಿ  ತಾಲೂಕಿನ  ಒಬ್ಬ ತಾಲೂಕು ಅಧ್ಯಕ್ಷ  ಜಾತಿವಾದಿ ಪುನೀತ್ ಗೆ , ಚಳಿ ಜ್ವರ ಬಿಡಿಸಿದ , ಅಂಬೇಡ್ಕರ್ ಸೇನೆ ಸ...
10/10/2019

#ಪ್ರತಿಯೊಬ್ಬರಿಗೂ #ಪಾಠ
ದೇವನಹಳ್ಳಿ ತಾಲೂಕಿನ ಒಬ್ಬ ತಾಲೂಕು ಅಧ್ಯಕ್ಷ ಜಾತಿವಾದಿ ಪುನೀತ್ ಗೆ , ಚಳಿ ಜ್ವರ ಬಿಡಿಸಿದ , ಅಂಬೇಡ್ಕರ್ ಸೇನೆ ಸಂಸ್ಥಾಪಕ ಅದ್ಯಕ್ಷರಾದ ಪಿ ಮೂರ್ತಿ ರಾಜ್ಯಾಧ್ಯಕ್ಷರು , ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಕೈ ಕಾಲು ಮುಗಿದು ತಮ್ಮ ಜನಾಂಗದ ಮುಂದೆ ಮಾಧ್ಯಮದ ಮೂಲಕ ಕ್ಷಮೆ ಕೇಳಿದ್ದಾನೆ ಇದರ ಸಂಪೂರ್ಣ ವಿವರ ಈ ವಿಡಿಯೋದಲ್ಲಿ ಇದೆ ನೋಡಿ

#ಪ್ರತಿಯೊಬ್ಬರಿಗೂ #ಪಾಠ ದೇವನಹಳ್ಳಿ ತಾಲೂಕಿನ ಒಬ್ಬ ತಾಲೂಕು ಅಧ್ಯಕ್ಷ ಜಾತಿವಾದಿ ಪುನೀತ್ ಗೆ , ಚಳಿ ಜ್ವರ ಬಿಡಿಸಿದ , ಅಂಬೇಡ್ಕರ್ ಸೇನೆ ...

ಆತ್ಮೀಯ ಸಹೋದರರೇದಕ್ಷ ಪೊಲೀಸ್ ಐಪಿಎಸ್ ಅಧಿಕಾರಿ ,  ಕರ್ನಾಟಕದ ನಿಷ್ಠಾವಂತ ಸಿಂಗಂ , ಚಾಮರಾಜನಗರ ಜಿಲ್ಲಾ SP ಅಧಿಕಾರಿ , ಸನ್ಮಾನ್ಯ ಶ್ರೀ H D ಆ...
04/07/2019

ಆತ್ಮೀಯ ಸಹೋದರರೇ
ದಕ್ಷ ಪೊಲೀಸ್ ಐಪಿಎಸ್ ಅಧಿಕಾರಿ , ಕರ್ನಾಟಕದ ನಿಷ್ಠಾವಂತ ಸಿಂಗಂ , ಚಾಮರಾಜನಗರ ಜಿಲ್ಲಾ SP ಅಧಿಕಾರಿ , ಸನ್ಮಾನ್ಯ ಶ್ರೀ H D ಆನಂದ್ ಕುಮಾರ್ ಸಾಹೇಬರಿಗೆ , ಹುಟ್ಟು ಹಬ್ಬದ ವಿಶೇಷ ಶುಭಾಶಯಗಳು ಕೋರುತ್ತೇನೆ ,
ಬುದ್ಧ ಬಸವ ಅಂಬೇಡ್ಕರ್ ರವರು , ಹೆಚ್ಚಿನ ಶಕ್ತಿ ಕೊಟ್ಟು ಕಾಪಾಡಲಿ ಎಂದು ಅವರಿಗೆ ಮತ್ತೊಮ್ಮೆ ಜನ್ಮ ದಿನದ ಶುಭಾಶಯಗಳು ಕೋರುತ್ತೇನೆ...

ಪಿ .ಮೂರ್ತಿ ರಾಜ್ಯಾಧ್ಯಕ್ಷರು ಹಾಗೂ ಚಲನಚಿತ್ರ ನಟ ನಿರ್ಮಾಪಕರು ಮತ್ತು ನಿರ್ದೇಶಕರು

ಅಂಬೇಡ್ಕರ್ ಸೇನೆಯೊಂದಿಗೆ ಕೈ ಜೋಡಿಸಿ , ಯುವ ಸೈನಿಕರಿಗೆ ರಾಜ್ಯ ಸಮಿತಿ ಕರೆ ನೀಡುತ್ತಿದ್ದೇವೆ ....
25/02/2019

ಅಂಬೇಡ್ಕರ್ ಸೇನೆಯೊಂದಿಗೆ ಕೈ ಜೋಡಿಸಿ , ಯುವ ಸೈನಿಕರಿಗೆ ರಾಜ್ಯ ಸಮಿತಿ ಕರೆ ನೀಡುತ್ತಿದ್ದೇವೆ ....

ಜೈ ಭೀಮ್ ಬಂಧುಗಳೇ

ಶೋಷಿತ ಸಮುದಾಯದ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಸಂಘಟನೆ ಅದುವೇ ಅಂಬೇಡ್ಕರ್ ಸೇನೆ , ಬನ್ನಿ ಅಂಬೇಡ್ಕರ್ ಸೇನೆಯ ಕೈ ಜೋಡಿಸಿ , ಜೈ ಭೀಮ್ ಜೈ ಅಂಬೇಡ್ಕರ್ ಸೇನೆ ....

ಶಂಕರ್ ರಾಮಲಿಂಗಯ್ಯ
ರಾಜ್ಯ ಕಾರ್ಯಾಧ್ಯಕ್ಷರು , ರಾಜ್ಯ ಸಮಿತಿ

17/12/2018

ಜೈ ಭೀಮ್

ಮುಂಬೈ ಚೈತ್ಯ ಭೂಮಿಯಲ್ಲಿ ಅಂಬೇಡ್ಕರ್ ಸೇನೆಯ ನಾಯಕರು
10/12/2018

ಮುಂಬೈ ಚೈತ್ಯ ಭೂಮಿಯಲ್ಲಿ ಅಂಬೇಡ್ಕರ್ ಸೇನೆಯ ನಾಯಕರು

30/10/2018

ಜೈ ಭೀಮ್

#ವಿಧಾನಸೌಧ #ಚಲೋ #ದಿನಾಂಕ 31/10/2018 ರಂದು
ಅಂಬೇಡ್ಕರ್ ಸೇನೆ ಸ್ಥಾಪಿತರಾದ ಹೋರಾಟದ ಹುಲಿ ಪಿ ಮೂರ್ತಿ ಅವರ ನೇತೃತ್ವದಲ್ಲಿ ನಮ್ಮ ಸಮುದಾಯದ ಮೂಲಭೂತ ಹಕ್ಕುಗಳಿಗಾಗಿ ಬೃಹತ್ ರಾಜ್ಯಮಟ್ಟದ ಪ್ರತಿಭಟನೆ ವಿಧಾನಸೌಧ ಚಲೋ ದಿನಾಂಕ 31/10/2018ರಂದು ಬನ್ನಿ ಭಾಗವಹಿಸಿ ಯಶಸ್ವಿಗೊಳಿಸಿ ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಿಮ್ಮ ಪ್ರೀತಿಯ ಮನೆ ಮಗ

ಪಿ ಮೂರ್ತಿ ರಾಜ್ಯಾಧ್ಯಕ್ಷರು / ಶಂಕ ರಾಮಲಿಂಗಯ್ಯ ರಾಜ್ಯ ಕಾರ್ಯಧ್ಯಕ್ಷರು

 #ನಾನೊಬ್ಬ  #ಕಠೋರ  #ದಲಿತ  #ದಲಿತತ್ವಕ್ಕೆ  #ದಕ್ಕೆ  #ಬಂದರೆ  #ಭಯೋತ್ಪಾದಕರಿಗಿಂತಲೂ #ಭೀಕರ  #ಸಮರ  #ನಡೆಸುವೆವು #ಜೈ  #ಭೀಮ್  #ಜೈ  #ಅಂಬೇ...
29/07/2018

#ನಾನೊಬ್ಬ #ಕಠೋರ #ದಲಿತ
#ದಲಿತತ್ವಕ್ಕೆ #ದಕ್ಕೆ #ಬಂದರೆ
#ಭಯೋತ್ಪಾದಕರಿಗಿಂತಲೂ
#ಭೀಕರ #ಸಮರ #ನಡೆಸುವೆವು

#ಜೈ #ಭೀಮ್ #ಜೈ #ಅಂಬೇಡ್ಕರ್ #ಸೇನೆ

11/05/2018

ಕ್ರಮ ಸಂಖ್ಯೆ 5 ಪಿ ಮೂರ್ತಿ ರವರಿಗೆ ಮತ ನೀಡಿ

Address

Bangalore

Website

Alerts

Be the first to know and let us send you an email when Ambedkar Sene posts news and promotions. Your email address will not be used for any other purpose, and you can unsubscribe at any time.

Share