Ranaranga News 24x7

Ranaranga News 24x7 Contact information, map and directions, contact form, opening hours, services, ratings, photos, videos and announcements from Ranaranga News 24x7, 1148/1 1st floor , 10th Cross Road , west of chord road 2nd stage Mahalakshmi layout, Bangalore.

DIGITAL NEWS PLATFORM 🛑 RANARANGA NEWS – ಸತ್ಯ, ವೇಗ ಮತ್ತು ವಿಶ್ವಾಸದ ನ್ಯೂಸ್ ಚಾನೆಲ್ 📰🔥
ಇಲ್ಲಿ ನಿಮಗೆ ಸಿಗುತ್ತವೆ:

✅ ತಾಜಾ ಬ್ರೇಕಿಂಗ್ ನ್ಯೂಸ್
✅ ರಾಜ್ಯ & ದೇಶದ ಪ್ರಮುಖ ಸುದ್ದಿಗಳು
✅ ರಾಜಕೀಯ ಅಪ್ಡೇಟ್‌ಗಳು
✅ ಸಮಾಜಮುಖಿ ವಿಷಯಗಳು
✅ ವೈರಲ್ ವೀಡಿಯೋಗಳು
✅ ವಿಶೇಷ ವರದಿಗಳು
✅ ಜನರ ಧ್ವನಿ

04/09/2026

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಈ ಬಾರಿ ದಸಾರ ಹಬ್ಬಕ್ಕೆ ಅಭಿಮನ್ಯು ಎಂಟ್ರಿ || ❤️

04/09/2026

ವೈಟ್ ಅಂಡ್ ವೈಟ್ ಹಾಕ್ಕೊಂಡ್ ಬರ್ತಾರಲ್ಲ ಅವ್ರೆಲ್ಲ ಕಳ್ಳರ ತರ ಕಾಣ್ತಾರೆ

04/09/2026

ಕೆ.ಆರ್.ಪೇಟೆಯಲ್ಲಿ ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ

04/09/2026

ಆರು ಬಾರಿ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಅಭಿಮನ್ಯು ಆನೆಗೆ 60 ವರ್ಷ ತುಂಬಿದ ಕಾರಣ ನಿವೃತ್ತಿ ನೀಡಿದ್ದ ಬೆನ್ನಲ್ಲೇ, 2026ರ ದಸರಾದಲ್ಲಿ ಅಭಿಮನ್ಯು ಭಾಗವಹಿಸದಿರುವ ವಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಅಭಿಮನ್ಯುವನ್ನು ಕೊನೆಯ ಬಾರಿಗೆ 2026ರ ಜಂಬೂ ಸವಾರಿಯಲ್ಲಿ ನಿಶಾನೆ ಆನೆಯಾಗಿ ಕರೆತರಬೇಕು. ಆ ಮೂಲಕ ಅರ್ಜುನ ಆನೆಗೆ ನೀಡಿದಂತೆ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕು ಎಂದು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಬಹುಜನರ ಬೇಡಿಕೆಗೆ ಸ್ಪಂದಿಸಿದ್ದು ಮಹತ್ವದ ಆದೇಶ ಮಾಡಿದ್ದಾರೆ.

04/09/2026

ಲೋಕಮೇಳದಲ್ಲಿ ಭದ್ರತಾ ಸಿಬ್ಬಂದಿಯ ದೌರ್ಜನ್ಯ ಆರೋಪ

04/09/2026

ಶಂಶಾಬಾದ್ ವಲಯದ ಕಮಿಷನರ್‌ ಟಾಸ್ಕ್‌ಫೋರ್ಸ್‌ ಹಾಗೂ ಬಾಲಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ರಾಮಾವತ್ ರಾಮು (36), ರಾಮಾವತ್ ಮೋತಿಲಾಲ್ (35) ಹಾಗೂ ರಾಮಾವತ್ ಗಾಂಧಿ (19) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ₹2.91 ಲಕ್ಷ ಮೌಲ್ಯದ ನಕಲಿ ನೋಟುಗಳು, ಪ್ರಿಂಟರ್‌, ಸ್ಕ್ಯಾನರ್‌, ಲ್ಯಾಮಿನೇಟರ್‌ ಸೇರಿದಂತೆ ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

04/09/2026

ಕಣ್ಮನ ಸೆಳೆಯುತ್ತಿದೆ ಜಾರ್ಖಂಡ್​​ನ ಜೋನ್ಹಾ ಜಲಪಾತ




04/09/2026

KRIDL ಕಮಿಷನ್ ದಂಧೆ ಆರೋಪಕ್ಕೆ ಬಿಗ್ ಟ್ವಿಸ್ಟ್..!
ಸಿಎಂಗೆ ಅಶೋಕ್ ರೈ ಪತ್ರ ಬರೆದ ಬೆನ್ನಲ್ಲೇ ಸಚಿವ ಯು.ಟಿ. ಖಾದರ್ ರಿಯಾಕ್ಷನ್..!

04/09/2026

ಹಸಿರು ತೋರಣ ಕಟ್ಟಿ ಹೇಮಾವತಿ ನೀರಿಗೆ ಸ್ವಾಗತ

Address

1148/1 1st Floor , 10th Cross Road , West Of Chord Road 2nd Stage Mahalakshmi Layout
Bangalore
560086

Website

Alerts

Be the first to know and let us send you an email when Ranaranga News 24x7 posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ranaranga News 24x7:

Shortcuts

Share