BPAP party

BPAP party Participate in social causes to address root issues in the society. Focus on Youth, Organic farming.

National election commission.BAP party simble allotted todayGanna Kisan.Delhi  Maharashtra  Telangana   Tamil Nadu   Ker...
13/02/2024

National election commission.
BAP party simble allotted today
Ganna Kisan.

Delhi Maharashtra Telangana Tamil Nadu Kerala Odisha puducherry Goa
Himachal Pradesh Haryana.
all 11 States
Let's join our moment

Unemployment youths wake up for your future. In our state every year lakhs and lakhs of youths are waiting for employment after completing their education and the problem of unemployment is increasing day by day.
Who should think about unemployment compensation?
How many students are getting job opportunities every year? Wake up unemployment youth.

.

A step towards pollution free country

Google search 🔎; www.Bpap.in

[email protected]
delhi office contact 088615 99099

https://youtube.com/channel/UCFAeB4SJSw0cxyKC39i-B_g.
Please subscribe and like

Bharatiya Praja akyata party.
National office WZ 75-A todapur main road PUSA New Delhi .110012..

#11/4 Nehru Nagar jakkur main road.yalahanka_56006 Bangalore Karnataka
08095581555

ಅಮಿತ್ ಶಾ ತೋರಿಸಿದ ಮೋದಿ ಪದವಿ ಪ್ರಮಾಣ ಪತ್ರ ನಕಲಿ ಏಕೆಂದರೆ...1978 ರಲ್ಲಿ, ಕೈಬರಹದ ಮೂಲಕ ಮಾತ್ರ ಪ್ರಮಾಣಪತ್ರಗಳನ್ನು ನೀಡಲಾಯಿತು ಮತ್ತು ಆ ಹ...
27/04/2023

ಅಮಿತ್ ಶಾ ತೋರಿಸಿದ ಮೋದಿ ಪದವಿ ಪ್ರಮಾಣ ಪತ್ರ ನಕಲಿ ಏಕೆಂದರೆ...
1978 ರಲ್ಲಿ, ಕೈಬರಹದ ಮೂಲಕ ಮಾತ್ರ ಪ್ರಮಾಣಪತ್ರಗಳನ್ನು ನೀಡಲಾಯಿತು ಮತ್ತು ಆ ಹೊತ್ತಿಗೆ ವಿಶ್ವವಿದ್ಯಾಲಯವು ಮುದ್ರಿತ ಪ್ರಮಾಣಪತ್ರಗಳ ವ್ಯವಸ್ಥೆಯನ್ನು ಹೊಂದಿರಲಿಲ್ಲ.
ಸರ್ಟಿಫಿಕೇಟ್‌ಗಳಲ್ಲಿ ಅಮಿತ್ ಶಾ ತೋರಿಸಿರುವ ಇಂಗ್ಲೀಷ್ ಟೆಕ್ಸ್ಟ್ ಫಾಂಟ್ ಶೈಲಿಯನ್ನು 1992 ರಲ್ಲಿ ಕಂಡುಹಿಡಿಯಲಾಯಿತು ಮತ್ತು 1994 ರಲ್ಲಿ ಮೈಕ್ರೋಸಾಫ್ಟ್ ಲಭ್ಯಗೊಳಿಸಿತು.

అమిత్ షా చూపించిన మోదీ డిగ్రీ సర్టిఫికెట్ అనేది fake, ఎందుకంటే...

1978 లో చేతిరాత ద్వార మాత్రమే సర్టిఫికెట్స్ ఇష్యూ చేసేవారు, అప్పటికి ఆ యూనివర్సిటీలో ప్రింటెడ్ సర్టిఫికెట్స్ వ్యవస్థ రాలేదు.
అమిత్ షా చూపించిన సర్టిఫికెట్స్ లో వుండే ఇంగ్లీష్ text ఫాంట్ స్టయిల్ 1992లో కనుగొని 1994 లో మైక్రోసాఫ్ట్ అనే సంస్థ అందుబాటులోకి తెచ్చింది

Modi's degree certificate shown by Amit Shah is fake because...

In 1978, certificates were issued only through handwriting and by then the university did not have a system of printed certificates.

The English text font style shown by Amit Shah on certificates was invented in 1992 and made available by Microsoft in 1994.

#ವೀರಾರೆಡ್ಡಿ
#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ
ನಮ್ಮ ಅಧಿಕೃತ ಚಿಹ್ನೆ ಗ್ಯಾಸ್ ಸಿಲಿಂಡರ್ ಅನ್ನು ಘೋಷಿಸಲಾಗಿದೆ..

www.bpap.in

ದೇಶದ ಮತ್ತು ರಾಜ್ಯದ ನಿರುದ್ಯೋಗ ಯುವಕರೇ ಯೋಚಿಸಿ ನಿಮ್ಮ ಮತವನ್ನು ಚಲಾಯಿಸಿ.....

Bhartiya Praja Aikyata Party
Party election symbol is
Gas cylinder...
Vote for gas cylinder for better society

ಭಾರತೀಯ ಪ್ರಜಾ ಐಕ್ಯತಾ ಪಕ್ಷ
ಪಕ್ಷದ ಚುನಾವಣಾ ಚಿಹ್ನೆ
ಗ್ಯಾಸ್ ಸಿಲಿಂಡರ್...
ಉತ್ತಮ ಸಮಾಜಕ್ಕಾಗಿ ಗ್ಯಾಸ್ ಸಿಲಿಂಡರ್‌ಗೆ ಮತ ನೀಡಿ
ಉಜ್ಜಲ ಭವಿಷ್ಯಕ್ಕಾಗಿ
ಬನ್ನಿ ಐಕ್ಯತೆಯಿಂದ ಹೋರಾಡೋಣ ಸಾಧಿಸೋಣ ನಮ್ಮ ರಾಜ್ಯದ ಭವಿಷ್ಯ ಸಾಮಾನ್ಯ ಜನರ ಕೈಯಲ್ಲಿದೆ ಯುವಕರೇ ಇದು ನಿಮ್ಮ ಪಕ್ಷ.

#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ
#ವೀರಾರೆಡ್ಡಿ
#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ
#ಅಧ್ಯಕ್ಷರು

.
A step towards pollution free country

Google search 🔎; www.Bpap.in

[email protected]
delhi office contact

https://youtube.com/channel/UCFAeB4SJSw0cxyKC39i-B_g.
Please subscribe and like

https://www.facebook.com/profile.php?id=100064868762774

https://youtube.com/

Bharatiya Praja akyata party.
National office WZ 75-A todapur main road PUSA New Delhi .110012.. delhi office contact +919355096555

#11/4 Nehru Nagar jakkur main road.yalahanka_56006 Bangalore Karnataka

ಸ್ವಾತಂತ್ರ್ಯ ಹೋರಾಟದ ಅಪ್ರತಿಮ ಕಿಡಿ `ಉದಮ್ ಸಿಂಗ್`ಜನ್ಮದಿನ ಏಪ್ರಿಲ್ 22. ಆ ಯುವಕನ ಹೆಸರೇನು ಗೊತ್ತಾ???? ಶಂಶೇರ್ ಉದ್ದಂ ಸಿಂಗ್.... ಒಬ್ಬ ಸ...
24/04/2023

ಸ್ವಾತಂತ್ರ್ಯ ಹೋರಾಟದ ಅಪ್ರತಿಮ ಕಿಡಿ `ಉದಮ್ ಸಿಂಗ್`
ಜನ್ಮದಿನ ಏಪ್ರಿಲ್ 22.
ಆ ಯುವಕನ ಹೆಸರೇನು ಗೊತ್ತಾ????
ಶಂಶೇರ್ ಉದ್ದಂ ಸಿಂಗ್....
ಒಬ್ಬ ಸ್ವಾತಂತ್ರ್ಯ ಹೋರಾಟಗಾರ
"ಉದ್ದಂ ಸಿಂಗ್" ಜನ್ಮ ದಿನಾಚರಣೆ...
"ಜೋಹರ್ ಉದ್ದಮ್

ಉದಂಸಿಂಗ್ ರ ಹೆಸರು ಭಾರತಿಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಚ್ಚಳಿಯದ ಹೆಸರು. ಬಹುತೇಕ ಜನರಿಗೆ ಈ ಮಹಾನ್ ವ್ಯಕ್ತಿಯ ಹೆಸರು ತಕ್ಷಣ ನೆನೆಪಾಗದೆ ಇರಬಹುದು, ಆದರೆ ಜಲಿಯನ್ ವಾಲಾಭಾಗ್ ಎಂಬ ಹೆಸರನ್ನು ಬಹುತೇಕರು ಇತಿಹಾಸದಲ್ಲಿ ನಾವು ಕೇಳಿರುತ್ತೇವೆ. ಅಂತಹ ಹತ್ಯಾಕಾ೦ಡದದಲ್ಲಿ ನೂರಾರು ಜನ ಭಾರತೀಯರನ್ನು ಬಹಿರಂಗವಾಗಿ ಹತ್ಯೆ ಮಾಡಿದ ಬ್ರಿಟಿಶ್ ಅಧಿಕಾರಿ ಜನರಲ್ ಡಯರ್ ನನ್ನು ಆ ಕರಾಳ ದಿನಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿ ಆ ಅಧಿಕಾರಿಯನ್ನು ಹತ್ಯೆ ಮಾಡಿದ ಅಪ್ರತಿಮ ಕ್ರಾಂತಿಕಾರಿಯೆ ಈ ಉದಂ ಸಿಂಗ್.

ಪಂಜಾಬ್ ನ ಸಂಗುರ್ ಜಿಲ್ಲೆಯ ಸುನಾಮ್ ಗ್ರಾಮದಲ್ಲಿ 1899 ಡಿಸೆಂಬರ್ 26 ರಂದು ಕಂಬೋಜ್ ಕುಟುಂಬದಲ್ಲಿ ಜನಿಸಿದ ಉದಂ ಸಿಂಗ್. ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ರೂವಾರಿ ಡಯರ್ ನ್ನು ಹತ್ಯೆ ಮಾಡಲು ಸುಮಾರು 20 ವರ್ಷಗಳ ಕಾಲ ಕಾಯ್ದರು. ಆದರೆ ಕೊನೆಗೆ ಮಾರ್ಚ್ 13 1940 ರಂದು ಲಂಡನ್ ನಲ್ಲಿ ಈಸ್ಟ್ ಇಂಡಿಯಾ ಅಸ್ಸೋಸಿಯನ್ಸ್ ಮತ್ತು ಸೆಂಟ್ರಲ್ ಏಶಿಯನ್ ಸೊಸೈಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಷಣ ಮಾಡಲು ಜನರಲ್ ಡಯರ್ ವೇದಿಕೆಗೆ ಆಗಮಿಸುತ್ತಿದ್ದಾಗ ಉದಂ ಸಿಂಗ್ ತಮ್ಮ ಜಾಕೆಟ್ ಮೂಲಕ್ ರಿವಾಲ್ವರ್ ತೆಗೆದುಕೊಂಡು ತಕ್ಷಣ ಅವರತ್ತ ಗುಂಡಿನ ಸುರಿಮಳೆಗೈದು ಹತ್ಯೆಮಾಡಿದರು.
ಆ ಮೂಲಕ ಜಲಿಯನ್ ವಾಲಾಭಾಗ್ ಹತ್ಯಾಕಾಂಡದಲ್ಲಿ ನೂರಾರು ಜನರ ಸಾವಿಗೆ ಕಾರಣಕರ್ತನಾದ ಜನರಲ್ ಡಯರ್ ರವರನ್ನು ಹತ್ಯೆಗೈಯುವ ಮೂಲಕ ಪ್ರತಿಕಾರ ತೀರಿಸಿಕೊಂಡರು. ಡಯರ್ ನನ್ನು

ಸೂಕ್ಷ್ಮವಾಗಿ ಗಮನಿಸುತ್ತಿದ್ದ ಒಬ್ಬ ಡೈಯರ್ ಯುವಕನ ವೇಷಭೂಷಣವನ್ನು ನೋಡಿ ಏನೋ ನೆನಪಾದಂತಿತ್ತು.
ಅಂತೂ ಆ ಯುವಕ ಮಿಂಚಿನ ವೇಗದಲ್ಲಿ ಪುಸ್ತಕದಲ್ಲಿದ್ದ ಪಿಸ್ತೂಲನ್ನು ಹೊರತೆಗೆದು ಅದೇ ವೇಗದಲ್ಲಿ ಡೈಯರ್ ಮೇಲೆ ಸುರಿಮಳೆಗೈದ..
ಭಾರತಮಾತೆಗೆ ಜೈ ಎಂದು ಧೈರ್ಯದಿಂದ ಅಲ್ಲಿಯೇ ನಿಂತರು.
ಸಾವಿರಾರು ಜನರನ್ನು ಕೊಂದ ನಂತರ ಭಾರತೀಯರು ನನ್ನ ಗುಲಾಮರು..ಅವರ ಪ್ರಾಣವನ್ನೇ ದಾನವಾಗಿ ಕೊಟ್ಟಿದ್ದೇನೆ ಎಂದು ಜಲಿಯನ್ ವಾಲಾಬಾಗ್ ಗುಂಡು ಹಾರಿಸಿದ ನಂತರ ಹೆಮ್ಮೆಯಿಂದ ಹೇಳಿದ... ಜನರಲ್ ಓ ಡೈಯರ್ ನಿಂದ ಕೊಂದ.. ಪ್ರಾಣ ಬಿಟ್ಟ.
ಡೈಯರ್‌ನನ್ನು ಕೊಂದ ನಂತರ ನಾನು ಅವನನ್ನು ಕೊಲ್ಲಲು ಇಷ್ಟು ದಿನ ಬದುಕಿದ್ದೇನೆ, ನನಗೆ ಏನು ಬೇಕಾದರೂ ಮಾಡು ಎಂದು ಯುವಕ ಶರಣಾದ... ಆ ಕ್ರಾಂತಿವೀರನ ಜನ್ಮದಿನ ಏಪ್ರಿಲ್ 22.
ಆ ಯುವಕನ ಹೆಸರೇನು ಗೊತ್ತಾ????
ಶಂಶೇರ್ ಉದ್ದಂ ಸಿಂಗ್....
ಒಬ್ಬ ಸ್ವಾತಂತ್ರ್ಯ ಹೋರಾಟಗಾರ
"ಉದ್ದಂ ಸಿಂಗ್" ಜನ್ಮ ದಿನಾಚರಣೆ...
"ಜೋಹರ್ ಉದ್ದಮ್ ಸಿಂಗ್ ...ಜೋಹರ್"💐
ಹತ್ಯೆಗೈದನಂತರ ಉದಂಸಿಂಗ್ ರನ್ನು ತಕ್ಷಣ ಬಂಧಿಸಿ ಅವರಿಗೆ ಜುಲೈ 31 ರಂದು 1940ರಲ್ಲಿ ಬ್ರಿಟಿಷ್ ಸರ್ಕಾರ ಗಲ್ಲುಶಿಕ್ಷೆಯನ್ನು ವಿಧಿಸಲಾಯಿತು.
#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ
ನಮ್ಮ ಅಧಿಕೃತ ಚಿಹ್ನೆ ಗ್ಯಾಸ್ ಸಿಲಿಂಡರ್ ಅನ್ನು ಘೋಷಿಸಲಾಗಿದೆ..

www.bpap.in

ದೇಶದ ಮತ್ತು ರಾಜ್ಯದ ನಿರುದ್ಯೋಗ ಯುವಕರೇ ಯೋಚಿಸಿ ನಿಮ್ಮ ಮತವನ್ನು ಚಲಾಯಿಸಿ.....

Bhartiya Praja Aikyata Party
Party election symbol is
Gas cylinder...
Vote for gas cylinder for better society

ಭಾರತೀಯ ಪ್ರಜಾ ಐಕ್ಯತಾ ಪಕ್ಷ
ಪಕ್ಷದ ಚುನಾವಣಾ ಚಿಹ್ನೆ
ಗ್ಯಾಸ್ ಸಿಲಿಂಡರ್...
ಉತ್ತಮ ಸಮಾಜಕ್ಕಾಗಿ ಗ್ಯಾಸ್ ಸಿಲಿಂಡರ್‌ಗೆ ಮತ ನೀಡಿ
ಉಜ್ಜಲ ಭವಿಷ್ಯಕ್ಕಾಗಿ
ಬನ್ನಿ ಐಕ್ಯತೆಯಿಂದ ಹೋರಾಡೋಣ ಸಾಧಿಸೋಣ ನಮ್ಮ ರಾಜ್ಯದ ಭವಿಷ್ಯ ಸಾಮಾನ್ಯ ಜನರ ಕೈಯಲ್ಲಿದೆ ಯುವಕರೇ ಇದು ನಿಮ್ಮ ಪಕ್ಷ.
#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ
#ವೀರಾರೆಡ್ಡಿ
#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ
#ಅಧ್ಯಕ್ಷರು

.
A step towards pollution free country

Google search 🔎; www.Bpap.in

[email protected]
delhi office contact

https://youtube.com/channel/UCFAeB4SJSw0cxyKC39i-B_g.
Please subscribe and like

https://www.facebook.com/profile.php?id=100064868762774

https://youtube.com/

Bharatiya Praja akyata party.
National office WZ 75-A todapur main road PUSA New Delhi .110012.. delhi office contact +919355096555

#11/4 Nehru Nagar jakkur main road.yalahanka_56006 Bangalore Karnataka

10/04/2023

ಅಚ್ಚೆ ದಿನ್ ಬಂದೇಬಿಡ್ತು ಕೇವಲ ಕಾರ್ಪೊರೇಟ್ ಕಂಪನಿ ಗಳಿಗೆ ಮಾತ್ರ....

06/04/2023

ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ
ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ
ಮತ್ತು ನಮ್ಮ ಅಧಿಕೃತ ಚಿಹ್ನೆ ಗ್ಯಾಸ್ ಸಿಲಿಂಡರ್ ಅನ್ನು ಘೋಷಿಸಲಾಗಿದೆ..
ಶೀಘ್ರದಲ್ಲೇ ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ.
www.bpap.in

ದೇಶದ ಮತ್ತು ರಾಜ್ಯದ ನಿರುದ್ಯೋಗ ಯುವಕರೇ ಯೋಚಿಸಿ ನಿಮ್ಮ ಮತವನ್ನು ಚಲಾಯಿಸಿ.....

Bhartiya Praja Aikyata Party
Party election symbol is
Gas cylinder...
Vote for gas cylinder for better society

ಭಾರತೀಯ ಪ್ರಜಾ ಐಕ್ಯತಾ ಪಕ್ಷ
ಪಕ್ಷದ ಚುನಾವಣಾ ಚಿಹ್ನೆ
ಗ್ಯಾಸ್ ಸಿಲಿಂಡರ್...
ಉತ್ತಮ ಸಮಾಜಕ್ಕಾಗಿ ಗ್ಯಾಸ್ ಸಿಲಿಂಡರ್‌ಗೆ ಮತ ನೀಡಿ
ಉಜ್ಜಲ ಭವಿಷ್ಯಕ್ಕಾಗಿ
ಬನ್ನಿ ಐಕ್ಯತೆಯಿಂದ ಹೋರಾಡೋಣ ಸಾಧಿಸೋಣ ನಮ್ಮ ರಾಜ್ಯದ ಭವಿಷ್ಯ ಸಾಮಾನ್ಯ ಜನರ ಕೈಯಲ್ಲಿದೆ ಯುವಕರೇ ಇದು ನಿಮ್ಮ ಪಕ್ಷ.

#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ
#ವೀರಾರೆಡ್ಡಿ
#ಭಾರತೀಯ_ಪ್ರಜಾ_ಐಕ್ಯತಾ_ಪಾರ್ಟಿ
#ಅಧ್ಯಕ್ಷರು

.
A step towards pollution free country

Google search 🔎; www.Bpap.in

[email protected]
delhi office contact

https://youtube.com/channel/UCFAeB4SJSw0cxyKC39i-B_g.
Please subscribe and like

https://www.facebook.com/profile.php?id=100064868762774

https://youtube.com/

Bharatiya Praja akyata party.
National office WZ 75-A todapur main road PUSA New Delhi .110012.. delhi office contact +919355096555

#11/4 Nehru Nagar jakkur main road.yalahanka_56006 Bangalore Karnataka

06/04/2023

Address

Sahakara Nagar
Bangalore
560096

Telephone

+919852655559

Alerts

Be the first to know and let us send you an email when BPAP party posts news and promotions. Your email address will not be used for any other purpose, and you can unsubscribe at any time.

Contact The Organization

Send a message to BPAP party:

Share