ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

  • Home
  • India
  • Bangalore
  • ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra Contact information, map and directions, contact form, opening hours, services, ratings, photos, videos and announcements from ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra, Bangalore.
(1)

22/08/2026

ಕನ್ನಡಿಗರು ಕನ್ನಡದಲ್ಲಿ ಟಿಕೆಟ್ ಕೇಳಿದರೆ ಕ್ಲೋಸ್ ಅಂತ ಬೋರ್ಡ್ ಹಾಕ್ತಾರೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ

12/08/2026

ಮೈಸೂರು ಅಲ್ಲಿ ಗರುಡ mall ಹತ್ರ ನಡ್ಡಿರೋ ಘಟನೆ …
ಟಿ. ಎಸ್. ಶ್ರೀವತ್ಸ T S Srivathsa Mysuru City Corporation ದಯವಿಟ್ಟು ನೋಡಿ ಸರ್ footpath ಯಾವ್ದೋ ರೋಡ್ ಯಾವ್ದೋ ಒಂದು ಗೊತ್ತಾಗ್ತಿಲ್ಲ ಬಟ್ಟೆಗಳನ್ನ ಬೊಂಬೆಗಳನ್ನ ರೋಡ್ ಅಲ್ಲಿ ಇಟ್ಟಿದರೆ.. ಪಾರ್ಕಿಂಗ್ ಕೇಳುದ್ರೆ ಈ ತರ ದೌರ್ಜನ್ಯ ನಡಿತಿದೆ … ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಬೇಕು 🙏🙏

ದಯವಿಟ್ಟು ವಿಡಿಯೋ ನ ಆದಷ್ಟು share ಮಾಡಿ and ಕಾಮೆಂಟ್ ಮಾಡೋದು ಮರಿಬೇಡಿ 🙏🙏

ಹಾಗೆ ಫಾಲೋ ಮಾಡ್ಕೊಳ್ಳಿ guys 💛♥️

08/08/2026

“ಲೋ*ರ್, ಸೂ*ಮಕ್ಳ” ಅಂತ ಮಾತನಾಡೋದು ಕೂಡ ಪೊಲೀಸ್ ಟ್ರೈನಿಂಗ್‌ನ ಭಾಗವೇ?
ಯಲಹಂಕ ನ್ಯೂ ಟೌನ್ ಪೊಲೀಸರ ಪದ ಬಳಕೆ ನೋಡಿದ್ರೆ ಹಾಗೇ ಅನಿಸುತ್ತೆ! BENGALURU CITY POLICE

ಕನ್ನಡಿಗ ಯುವಕನ ಮೇಲೆ ವಲಸಿಗರಿಂದ ಹಲ್ಲೆ ಖಂಡನೀಯ ಪೊಲೀಸ್ ಇಲಾಖೆಯ ತಾರತಮ್ಯದ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಲಿ ನಿನ್ನೆ ರಾತ್ರಿ ತಮ್ಮ ಪಾಡಿಗ...
08/08/2026

ಕನ್ನಡಿಗ ಯುವಕನ ಮೇಲೆ ವಲಸಿಗರಿಂದ ಹಲ್ಲೆ ಖಂಡನೀಯ ಪೊಲೀಸ್ ಇಲಾಖೆಯ ತಾರತಮ್ಯದ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಲಿ ನಿನ್ನೆ ರಾತ್ರಿ ತಮ್ಮ ಪಾಡಿಗೆ ZEPTO ಡೆಲಿವರಿ ಕೆಲಸಕ್ಕೆ ತೆರಳುತ್ತಿದ್ದ ಒಬ್ಬ ಬಡ ಕನ್ನಡಿಗ ಯುವಕನನ್ನು ತಡೆದು ನಿಲ್ಲಿಸಿ ಪಾನಮತ್ತರಾಗಿದ್ದ ಉತ್ತರ ಭಾರತದ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರು ಸೇರಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿರುವ ಘಟನೆ ಅತ್ಯಂತ ಖಂಡನೀಯ ಮತ್ತು ಆತಂಕಕಾರಿ ಯುವಕನ ಮುಖ ಹಾಗೂ ದೇಹದ ಮೇಲೆ ಗಾಯಗಳಾಗಿದ್ದು ಹಲ್ಲೆಯಿಂದ ನೊಂದ ಆತ ರಾತ್ರಿ ಮನೆಗೆ ತೆರಳಿ ಬೆಳಗ್ಗೆ ಕನ್ನಡಪರ ಸಂಘಟನೆಯ ಮುಖಂಡರನ್ನು ಸಂಪರ್ಕಿಸಿ ತನ್ನ ಮೇಲೆ ನಡೆದ ಅನ್ಯಾಯವನ್ನು ಕಣ್ಣೀರಿನಿಂದ ವಿವರಿಸಿದ್ದಾನೆ ನೊಂದ ಯುವಕನಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಕನ್ನಡ ಸಂಘಟನೆಯ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದ ಸಂದರ್ಭದಲ್ಲಿ ಹಲ್ಲೆಗೊಳಗಾದ ಯುವಕನನ್ನೇ ಪೊಲೀಸ್ ವಾಹನದಲ್ಲಿ ಕೂರಿಸುತ್ತಿರುವುದನ್ನು ಪ್ರಶ್ನೆ ಮಾಡಿ ಹಲ್ಲೆ ಮಾಡಿದವರು ಯಾರು ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳಿದ ಕನ್ನಡಪರ ಯುವಕನ ಮೇಲೆಯೂ ಪೊಲೀಸ್ ಸಿಬ್ಬಂದಿಯೊಬ್ಬರು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಗಂಭೀರ ವಿಚಾರ ಒಬ್ಬ ಸಾಮಾನ್ಯ ಕಾರ್ಮಿಕನ ಮೇಲೆ ಹಲ್ಲೆಯಾದಾಗ ಆತನಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಗಳ ಬದಲಿಗೆ ಹಲ್ಲೆಗೊಳಗಾದವನನ್ನೇ ಒಳಗೆ ಹಾಕಿದ್ದಾರೆ ಇದು ಅನ್ಯಾಯ ಅಲ್ಲವಾ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಕನ್ನಡಿಗನಾಗಲಿ ಬೇರೆ ರಾಜ್ಯದವನಾಗಲಿ ತಪ್ಪು ಮಾಡಿದವರು ಯಾರೇ ಆಗಿರಲಿ ಕಾನೂನಿನ ಪ್ರಕಾರ ಕ್ರಮವಾಗಬೇಕು ಒಬ್ಬ ಬಡ ಯುವಕ ತನ್ನ ಜೀವನೋಪಾಯಕ್ಕಾಗಿ ರಾತ್ರಿ ಸಮಯದಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದಾನೆ ಆತನ ಮೇಲೆ ಹಲ್ಲೆಯಾಗಿದ್ದರೆ ಆತನಿಗೆ ನ್ಯಾಯ ಕೊಡಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಲ್ಲವೇ ಈ ರೀತಿ ಪೊಲೀಸ್ ಸಿಬ್ಬಂದಿಯೇ ಕನ್ನಡಪರ ಯುವಕನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ನಿಜವಾಗಿದ್ದರೆ ಅದು ಅತ್ಯಂತ ಗಂಭೀರವಾದ ಅಧಿಕಾರ ದುರುಪಯೋಗವಾಗುತ್ತದೆ ಸತ್ಯಾಸತ್ಯತೆ ಪಾರದರ್ಶಕ ತನಿಖೆಯಿಂದ ಹೊರಬರಬೇಕು ಹಲ್ಲೆಗೊಳಗಾದ ಯುವಕನಿಗೆ ತಕ್ಷಣ ಸೂಕ್ತ ನ್ಯಾಯ ದೊರಕಿಸಬೇಕು ಘಟನೆಗೆ ಸಂಬಂಧಿಸಿದ CCTV ದೃಶ್ಯಗಳು ಮೊಬೈಲ್ ವಿಡಿಯೋಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಲ್ಲೆ ಮಾಡಿದವರು ಯಾರೇ ಆಗಿರಲಿ ತನಿಖೆಯಲ್ಲಿ ತಪ್ಪು ಸಾಬೀತಾದರೆ ಅವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಪೊಲೀಸ್ ಸಿಬ್ಬಂದಿಯ ಮೇಲೆ ಮಾಡಲಾಗಿರುವ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ಆರೋಪದ ಬಗ್ಗೆಯೂ ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ತನಿಖೆಯಲ್ಲಿ ಪೊಲೀಸ್ ಸಿಬ್ಬಂದಿ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧವೂ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಕನ್ನಡಿಗನ ಮೇಲೆ ಅನ್ಯಾಯವಾದಾಗ ಪ್ರಶ್ನಿಸುವುದು ಅಪರಾಧವಲ್ಲ ನ್ಯಾಯಕ್ಕಾಗಿ ಧ್ವನಿ ಎತ್ತುವುದು ನಮ್ಮ ಹಕ್ಕು
ಪೊಲೀಸರು ಜನರ ರಕ್ಷಕರು ಜನರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡಬೇಕಾದರೆ ತಾರತಮ್ಯವಿಲ್ಲದ, ಪಾರದರ್ಶಕ ಮತ್ತು ನ್ಯಾಯಸಮ್ಮತ ನಡೆ ಅತ್ಯಗತ್ಯ ಈ ಘಟನೆಯ ಸಂಪೂರ್ಣ ಸತ್ಯವನ್ನು ಹೊರತಂದು ನೊಂದಿರುವ ಯುವಕನಿಗೆ ನ್ಯಾಯ ದೊರಕಿಸುವಂತೆ ಹಾಗೂ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಮ್ಮ ಮನವಿ

ನ್ಯಾಯ ಎಲ್ಲರಿಗೂ ಒಂದೇ ಇರಲಿ
ಕಾನೂನು ಎಲ್ಲರಿಗೂ ಒಂದೇ ಇರಲಿ
ನೊಂದ ಕನ್ನಡಿಗನಿಗೆ ನ್ಯಾಯ ಸಿಗಲಿ

#ಕನ್ನಡಿಗನಿಗೆನ್ಯಾಯಬೇಕು

#ಕನ್ನಡಿಗರಮೇಲೆಅನ್ಯಾಯಬೇಡ

#ಕಾನೂನುಎಲ್ಲರಿಗೂಒಂದೇ

ಲೋಕೇಶ್ ಗೌಡ

06/08/2026

ಕನ್ನಡಿಗರ ಮೇಲೆ ದರ್ಪ ತೋರಿದ ಈ ಹಿಂದಿ ಮಹಿಳೆಯ ಕ್ಷಮೆ ಯಾರಿಗೆ ಬೇಕು ಕನ್ನಡಕ್ಕೆ ಯಾರು ದ್ರೋಹ ಬಗೆಯುತ್ತಾರೋ ಕನ್ನಡಕ್ಕೆ ಯಾರು ಅಪಮಾನ ಮಾಡುತ್ತಾರೋ ಅವರನ್ನು ಗಡಿಪಾರು ಮಾಡಬೇಕು ಅಂತ ಕಾನೂನು ಬರಲೇಬೇಕು ಅದು ಕನ್ನಡಿಗರಿಂದಲೇ ಆಗಲಿ ಈ ಮಹಿಳೆಯನ್ನು ಕರ್ನಾಟಕದಿಂದ ಗಡಿಪಾರು ಮಾಡಲೇಬೇಕು
ಇದೊಂದು ಶೋಕಿ ಆಗಿದೆ ಇವರಿಗೆ 😡ದುರಹಂಕಾರದ West ಬೆಂಗಾಲ್ ಹೆಣ್ಣು 😡 ಜನರಿಗೆ Fraud ಮಾಡುವುದೇ ಅಲ್ಲದೇ ಕರ್ನಾಟಕದಲ್ಲಿ ದುರಹಂಕಾರದಿಂದ ಓಡಾಡುತ್ತಿದ್ದಾರೆ .. ಇವರ ಮೇಲೆ ಗೋವಿಂದರಾಜನಗರ police Station ಅಲ್ಲಿ complaint ಪೀಣ್ಯ police station ಅಲ್ಲಿ FIR ಆಗಿದೆ ✊🇮🇳

06/08/2026

ಕನ್ನಡದಲ್ಲಿ ಮಾತನಾಡಿ ಎಂದ ಕನ್ನಡಿಗನ ಮೇಲೆ ಇವಳ ದರ್ಪ ನೋಡಿ

ಇದು ಯಾವುದೋ VexionFX / Tenax BTCFX ಎನ್ನುವ ಹೆಸರಿನಲ್ಲಿ ಸಾರ್ವಜನಿಕರ ಮೋಸದ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದಾಗ ಕನ್ನಡ ಮತ್ತು ಕನ್ನಡಿಗರನ್ನು ಅವಮಾನಿಸಿರುವುದು ಖಂಡನೀಯ ಪ್ರಶ್ನೆಗೆ ಉತ್ತರಿಸುವ ಬದಲು ಭಾಷೆಯನ್ನು ಹೀಯಾಳಿಸುವುದು ಇವಳ ಅಹಂಕಾರದ ಪರಮಾವಧಿ ಕರ್ನಾಟಕದ ನೆಲದಲ್ಲಿ ಕನ್ನಡವನ್ನು ಅವಮಾನಿಸುವ ಹಕ್ಕು ಯಾವನಿಗೂ ಯಾವಳಿಗೂ ಇಲ್ಲ ಇದಕ್ಕೆ ಸಂಬಂಧಿತ ಅಧಿಕಾರಿಗಳು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನು ಉಲ್ಲಂಘನೆ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಗ್ರಹ

04/08/2026

ಇನ್ನ ಏನೇನು ನೋಡಬೇಕು ಕಾಂಗ್ರೆಸ್ ಸಚಿವರನ್ನ
ಸರಿಯಾಗಿ ಕನ್ನಡ ಓದುವುದಕ್ಕೆ ಬರಲ್ಲ ಸಚಿವ ಅಂತೆ 😂😂😂

04/08/2026

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮದಿಂದ ಗಡಿಪಾರು ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯ
ಪೊಲೀಸರು ಪಂಚವಳ್ಳಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದಲ್ಲಿ ನಡೆದ ಘಟನೆ
ಸೋಮವಾರ ಸಂಜೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕ ವ್ಯಕ್ತಿ

02/08/2026

ಇವರಿಗೆ ಕಾವೇರಿ ನೀರು ಬದಲು ಕುಡಿಯಲು ಉಚ್ಛೇ ಕೊಡಬೇಕು

28/07/2026

ಬಸ್ ಮೇಲೆ ಕನ್ನಡದ ಚಾಲಕ ಕನ್ನಡಿಗ ಎಂದು ಹಾಕಿಸಿದಕ್ಕೆ ಅಲ್ಲಿನ ವ್ಯವಸ್ಥಾಪಕರು ಅದನ್ನು ತೆರವುಗೊಳಿಸಿದ್ದಾರೆ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಇದೆಂಥ ಅನ್ಯಾಯ, ನಾಡವಿರೋಧಿ ಬಿ.ಎಂ.ಟಿ.ಸಿ ವ್ಯವಸ್ಥಾಪಕ ರೇಣುಕ ಪ್ರಸಾದ್ ನಂತಹ ನೀಚರನ್ನು ಕೆಲಸದಿಂದ ವಜಗೊಳಿಸಿ.

#ಕನ್ನಡ #ಕನ್ನಡಿಗ #ಕರ್ನಾಟಕ

Address

Bangalore
560048

Telephone

+919008717777

Website

Alerts

Be the first to know and let us send you an email when ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra:

Shortcuts

Share