Narendra Modi fans in karnataka

Narendra Modi fans in karnataka Narendra Modi fans in Karnataka

01/09/2026
RSS ಹೇಗೆ ಜಗತ್ತಿನ ಅತೀ ದೊಡ್ಡ ಸ್ವಯಂ ಸೇವಕ ಸಂಘವಾಗಿದ್ದು.?ಧಿಮಾಗಿ ನಕ್ಸಲ್ಗಳ ಪ್ರಕಾರ ಕೋಮುವಾದಿ ಸಂಘಟನೆ RSS ಗೆ ಪ್ರಪಂಚದಲ್ಲಿ ಇಷ್ಟೊಂದು ಗೌ...
30/08/2026

RSS ಹೇಗೆ ಜಗತ್ತಿನ ಅತೀ ದೊಡ್ಡ ಸ್ವಯಂ ಸೇವಕ ಸಂಘವಾಗಿದ್ದು.?
ಧಿಮಾಗಿ ನಕ್ಸಲ್ಗಳ ಪ್ರಕಾರ ಕೋಮುವಾದಿ ಸಂಘಟನೆ RSS ಗೆ ಪ್ರಪಂಚದಲ್ಲಿ ಇಷ್ಟೊಂದು ಗೌರವ ಸಿಕ್ತಾ ಇರೋದು..?
ಈ ಸಂಘದ ವೈಚಾರಿಕತೆ ಅಷ್ಟೊಂದು ಸ್ಪಷ್ಟವಾಗಿದೆ. ಧ್ಯೇಯ ಎಲ್ಲಾರಿಗೂ ಸ್ವೀಕಾರ ಅರ್ಹ ಅನಿಸೋವಂಥದ್ದು..

ಅಮೆರಿಕದಲ್ಲಿ ಸಂಘದ ಕಾರ್ಯಕ್ರಮ ನೋಡಿ ಕೂರೋ ಜಾಗದಲ್ಲಿ ಕುರ ಎದ್ದಂಗೆ ಆಡ್ತಿರೋರಿಗೆ ಹೇಳೋದು ಒಂದೇ..

ಬೇಗ ಗುಣಮುಖರಾಗಿ 🤟

ನಮ್ಮಂತ ದೇಶ ಭಕ್ತರಿರುವಾಗ ಮೋದಿಜಿ ಗೆಲ್ಲೋದು ಪಕ್ಕಾ..
29/08/2026

ನಮ್ಮಂತ ದೇಶ ಭಕ್ತರಿರುವಾಗ ಮೋದಿಜಿ ಗೆಲ್ಲೋದು ಪಕ್ಕಾ..

22/08/2026

ಮೋದಿಜಿ ಮತ್ತಮ್ಮೆ

18/08/2026

Uttar Pradesh | ‘1947ರಲ್ಲಿ ಮೋದಿ ಪ್ರಧಾನಿಯಾಗಿದ್ದರೆ ಭಾರತದ ಸ್ಥಿತಿ ಬೇರೆಯಾಗಿರುತ್ತಿತ್ತು’: ಸಿಎಂ ಆದಿತ್ಯನಾಥ್

► “ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ”

Click 👉 https://www.varthabharati.in/national/uttar-pradesh-if-modi-had-been-prime-minister-in-1947-indias-situation-would-have-been-different-cm-adityanath-2268048

15/08/2026

🚀 ಯುವ ಭಾರತದ ಭವಿಷ್ಯಕ್ಕೆ AI ಶಕ್ತಿ!
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶದ ಯುವಜನತೆಗೆ ಬಂಪರ್ ಘೋಷಣೆ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಬರುವ ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದ್ದಾರೆ.
ಇದು ಕೇವಲ ತರಬೇತಿಯಲ್ಲ…
👉 ಯುವಕರಿಗೆ ಹೊಸ ಕೌಶಲ್ಯ
👉 ಉದ್ಯೋಗಕ್ಕೆ ಹೊಸ ಅವಕಾಶ
👉 ಭಾರತದ ಡಿಜಿಟಲ್ ಭವಿಷ್ಯಕ್ಕೆ ಹೊಸ ಹೆಜ್ಜೆ!
AI ಶಕ್ತಿಯೊಂದಿಗೆ ಯುವ ಭಾರತ — ವಿಕಸಿತ ಭಾರತದ ಸಂಕಲ್ಪ!

  ನ ರಾಷ್ಟ್ರೀಯ ಕಾರ್ಯಾಲಯದ ಮೇಲೆ ಮೋಹನ್ ಭಾಗವತ್ ಜೀ ಅವರ ಸಮ್ಮುಖದಲ್ಲಿ  #ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು... #ಭಾರತ್_ಮಾತಾಕೀ... 🇮🇳🇮🇳ನಿಮ್ಮ...
14/08/2026

ನ ರಾಷ್ಟ್ರೀಯ ಕಾರ್ಯಾಲಯದ ಮೇಲೆ ಮೋಹನ್ ಭಾಗವತ್ ಜೀ ಅವರ ಸಮ್ಮುಖದಲ್ಲಿ #ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು...

#ಭಾರತ್_ಮಾತಾಕೀ... 🇮🇳🇮🇳

ನಿಮ್ಮ RSS ಕಛೇರಿ ಮೇಲೆ ಧ್ವಜ ಹಾರಿಸಿ ತಾಕತ್ತು ಇದ್ರೆ ಅಂದಿದ್ದು ಯಾರು...?

RSS ಎಂದು ರಾಷ್ಟ್ರೀಯವಾದದ ಪರ ರಾಷ್ಟ್ರದ ಪರ ಎಂದೂ ನಿರೂಪಿಸಿದ್ದು RSS.. 🚩🚩❤

13/08/2026

ಇದು ಕಣೋ ಚಾಯ್ ವಾಲಾ ಗತ್ತು
ಇದನ್ನು ನೋಡಿ ಕೆಲವರು ದೇಶ ದ್ರೋಹಿಗಳ ಬಾಯಿಗೆ ಮಣ್ಣು ಬಿತ್ತು.
ಎಫ್ ಸಿ ಆರ್ ಎ ಬಂತು
ದೇಶದಲ್ಲಿ ಕುತಂತ್ರಿಗಳು ಮಾಡುತ್ತಿದ್ದ ಕೆಲಸಕ್ಕೆ ನೇಣು ಬಿತ್ತು
ಇದು ಭಾರತ ದೇಶದ ನಿಜವಾದ ಬೆಂಬಲಿಗರ ತಾಕತ್ತು
ದೇಶದ ಅನ್ನ ತಿಂದು ದೇಶದ ನೀರು ಕುಡಿದು ದೇಶಕ್ಕೆ ದ್ರೋಹ ಕೆಲಸ ಮಾಡೊ ಬೆವರ್ಸಿಗೆ ಏನು ಗೊತ್ತು ಮೋದಿ ಗತ್ತು 🚩🚩🚩🚩

11/08/2026

ಗಂಜಿ ಗಿರಾಕಿಗಳು ಎಲ್ಲಿದ್ದೀರಾ?
ಬರಿ ಜಂತರ್ ಮಂತರ್ ಅಷ್ಟೇನಾ

Address

Bangalore

Alerts

Be the first to know and let us send you an email when Narendra Modi fans in karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Narendra Modi fans in karnataka:

Shortcuts

Share