karnataka_media_academy22

karnataka_media_academy22 Contact information, map and directions, contact form, opening hours, services, ratings, photos, videos and announcements from karnataka_media_academy22, Government Organization, Infentry Road, Bangalore.

ಆಂಧ್ರಪ್ರದೇಶ ಪ್ರೆಸ್ ಅಕಾಡೆಮಿ ಅಧ್ಯಕ್ಷರಾದ ಶ್ರೀ ದೇವಿರೆಡ್ಡಿ ಶ್ರೀನಾಥ ರವರು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಭೇಟಿ ನೀಡಿ ಮಾಧ್ಯಮ ಅಕಾಡೆಮಿ ಅಧ್...
17/02/2022

ಆಂಧ್ರಪ್ರದೇಶ ಪ್ರೆಸ್ ಅಕಾಡೆಮಿ ಅಧ್ಯಕ್ಷರಾದ ಶ್ರೀ ದೇವಿರೆಡ್ಡಿ ಶ್ರೀನಾಥ ರವರು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಭೇಟಿ ನೀಡಿ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸದಾಶಿವ ಶೆಣೈ ಕೆ ಮತ್ತು ಎಲ್ಲಾ ಸದಸ್ಯರೊಡನೆ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿಯಾದ ಶ್ರಿಮತಿ ಸಿ ರೂಪಾ ರವರು ಶ್ರೀ ದೇವಿರೆಡ್ಡಿಯವರನ್ನು ಸ್ವಾಗತಿಸಿದರು. ಮಾಧ್ಯಮ ಅಕಾಡೆಮಿಯ ಸದಸ್ಯರಾದ ಶಿವಾನಂದ ತಗಡೂರು, ಬದ್ರುದ್ದೀನ್ ಕೆ ಮಾಣಿ, ಕೆ.ಎಂ. ಶಿವರಾಜು, ಎಸ್ ಲಕ್ಷ್ಮೀ ನಾರಾಯಣ್ ಹಾಗೂ ಶಿವಕುಮಾರ್ ಬೆಳ್ಳಿತಟ್ಟೆ ರವರು ಉಪಸ್ಥಿತರಿದ್ದರು.

Andhra Pradesh Press Academy Chairman Sri Devi Reddy Sreenath visited Karnataka Media Academy and shared their views and ideas with Karnataka Media Academy Chairman Sadashiva Shenoy. K and other members. In this event Media Academy Secretary C. Roopa welcomed Mr. Devi Reddy, and members of the Academy Shivanand Tagaduru, Badrudin K. Manni, K.M. Shivaraju, S. Lakshmi Narayan and Shivakumar Bellitatte were presented in this Occasion.
#

Address

Infentry Road
Bangalore
560001

Website

Alerts

Be the first to know and let us send you an email when karnataka_media_academy22 posts news and promotions. Your email address will not be used for any other purpose, and you can unsubscribe at any time.

Share