KPCC Social Media Department

KPCC Social Media Department ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ

09/03/2025
https://youtu.be/rR4Z-E-IBc0*ಕಾಂಗ್ರೆಸ್‌ ಸರ್ಕಾರದ ಕೃಷಿ ಕ್ರಾಂತಿ*ಕಾಂಗ್ರೆಸ್ ಸರ್ಕಾರವು ಕುವೆಂಪು ಅವರ ಕಾವ್ಯ ವಾಣಿ *ನೇಗಿಲಕುಲದೊಳಗಡಗಿದ...
23/02/2025

https://youtu.be/rR4Z-E-IBc0

*ಕಾಂಗ್ರೆಸ್‌ ಸರ್ಕಾರದ ಕೃಷಿ ಕ್ರಾಂತಿ*

ಕಾಂಗ್ರೆಸ್ ಸರ್ಕಾರವು ಕುವೆಂಪು ಅವರ ಕಾವ್ಯ ವಾಣಿ
*ನೇಗಿಲಕುಲದೊಳಗಡಗಿದೆ ಕರ್ಮ*
*ನೇಗಿಲ ಮೇಲೆಯೆ ನಿಂತಿದೆ ಧರ್ಮ*
ಎನ್ನುವ ಮಾತಿನಂತೆ ರೈತಪರವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತನ ಬಾಳಲ್ಲಿ ಬೆಳಕು ಚೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ.

ಕಾಂಗ್ರೆಸ್ ಸರ್ಕಾರವು ಕುವೆಂಪು ಅವರ ಕಾವ್ಯ ವಾಣಿ ನೇಗಿಲಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ಎನ್ನುವ ಮಾತಿನಂತೆ ರೈ....

https://youtu.be/2L6-P8QUJGkಮೋದಿಯವರ ಅಸಂಬದ್ಧ ಮಾತುಗಳು ಮತ್ತು ಚೀನಾದ AIಬಿ. ಆರ್. ನಾಯ್ಡುಮಾಧ್ಯಮ ವಕ್ತಾರರು ಮತ್ತು ಪ್ರಧಾನ ಕಾರ್ಯದರ್ಶಿ...
04/02/2025

https://youtu.be/2L6-P8QUJGk

ಮೋದಿಯವರ ಅಸಂಬದ್ಧ ಮಾತುಗಳು ಮತ್ತು ಚೀನಾದ AI

ಬಿ. ಆರ್. ನಾಯ್ಡು
ಮಾಧ್ಯಮ ವಕ್ತಾರರು ಮತ್ತು ಪ್ರಧಾನ ಕಾರ್ಯದರ್ಶಿಗಳು
ಕೆಪಿಸಿಸಿ

ಮೋದಿಯವರ ಅಸಂಬದ್ಧ ಮಾತುಗಳು ಮತ್ತು ಚೀನಾದ AI- ಬಿ.ಆರ್ ನಾಯ್ಡು

03/02/2025

ಕೋಮುವಾದ, ಮತಗಳು ಅದು ಇದು ಅಂತ ಮಕ್ಕಳ ತಲೆಗೆ ತುಂಬುತ ಇದ್ರೆ, ಹೀಗೆ ಮಕ್ಕಳು ಆಗೋದು...
ವಿಜ್ಞಾನ, ತಂತ್ರಜ್ಞಾನ ಮರೆತು ದೇಶ ಹಿಂದಕ್ಕೆ ಹೋಗುತ್ತೆ..

ಭಕ್ತಿ, ಧರ್ಮ, ಸಂಸ್ಕೃತಿ ಯು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು, ವಿಜ್ಞಾನ ವನ್ನು ಅವಮಾನಿಸುವ ಹಾಗೆ ಹಾಗಬಾರದು..

ಶ್ರೀ ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

ಈ ತರ ಸಂಸದರು ಕರ್ನಾಟಕ ಕ್ಕೆ ಬೇಕಾ??ಕರ್ನಾಟಕ ಕ್ಕೆ ತೆರಿಗೆ ಪಾಲು ಎಷ್ಟು ಬಂದಿದೆ, ಕರ್ನಾಟಕ ಕ್ಕೆ ಆಗ್ತಿರೋ ಮೋಸ,ಬಜೆಟ್ ಅಲ್ಲಿ ಆಗಿರೋ ಮೋಸ ಎಲ್...
03/02/2025

ಈ ತರ ಸಂಸದರು ಕರ್ನಾಟಕ ಕ್ಕೆ ಬೇಕಾ??

ಕರ್ನಾಟಕ ಕ್ಕೆ ತೆರಿಗೆ ಪಾಲು ಎಷ್ಟು ಬಂದಿದೆ,
ಕರ್ನಾಟಕ ಕ್ಕೆ ಆಗ್ತಿರೋ ಮೋಸ,
ಬಜೆಟ್ ಅಲ್ಲಿ ಆಗಿರೋ ಮೋಸ ಎಲ್ಲವನ್ನು ಬಿಜೆಪಿ ಗೆ ಮತ ಹಾಕಿದ್ದಕ್ಕೆ ಸಹಿಸಿಕೊಂಡು ಸುಮ್ನೆ ಇರ್ರಿ ಅಂತಾ ಇಂಡೈರೆಕ್ಟ್ ಆಗಿ ಹೇಳಿದ್ರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ..

ಬಿಜೆಪಿ ತೊಲಗಿಸುವ ಪಣ ತೋಡಬೇಕು ಅಂತ ಸಿಕ್ಕ ಮುನ್ಸೂಚನೆ ಇದು..
ಜಾಗೃತರಾಗಿ,

ಶ್ರೀ ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

ಭಾರತ ಗಣರಾಜ್ಯದಕಡಲ ಸಂಬಂಧಿತ ಹಿತಾಸಕ್ತಿಗಳನ್ನು ರಕ್ಷಿಸುವ ಧ್ಯೇಯದ ಕಾರ್ಯಾಚರಣೆಯನ್ನು ಹೊಂದಿರುವ, ಭಾರತೀಯ ಶಸ್ತ್ರಾಸ್ತ್ರ ಸೇನಾ ಪಡೆಯ ಒಂದು ಉಪ...
01/02/2025

ಭಾರತ ಗಣರಾಜ್ಯದಕಡಲ ಸಂಬಂಧಿತ ಹಿತಾಸಕ್ತಿಗಳನ್ನು ರಕ್ಷಿಸುವ ಧ್ಯೇಯದ ಕಾರ್ಯಾಚರಣೆಯನ್ನು ಹೊಂದಿರುವ, ಭಾರತೀಯ ಶಸ್ತ್ರಾಸ್ತ್ರ ಸೇನಾ ಪಡೆಯ ಒಂದು ಉಪಶಾಖೆಯೇ ಭಾರತೀಯ ಕರಾವಳಿ ಭದ್ರತಾಪಡೆ (ICG). ಭಾರತೀಯ ಕರಾವಳಿ ಭದ್ರತಾಪಡೆಯು ರಕ್ಷಣಾ ಮಂತ್ರಿಮಂಡಳದ ಅಧೀನವಾಗಿದ್ದು, ಭಾರತ ಒಕ್ಕೂಟದ ಶಸ್ತ್ರಾಸ್ತ್ರ ಪಡೆಯಾಗಿದೆ.

ದೇಶದ ಸಮಸ್ತ ಜನತೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯ ದಿನದ ಶುಭಾಶಯಗಳು.💐🙏

"ಫಲಿಸಿದ ಆಶಾ ಕಾರ್ಯಕರ್ತೆಯರ ಆಸೆ   ಆಶಾ ಕಾರ್ಯಕರ್ತೆಯರಿಗೆ ಆಸರೆಯಾದ    ಗ್ಯಾರಂಟಿ ಸರ್ಕಾರ " ಆಶಾ ಮುಷ್ಕರ ಅಂತ್ಯ..  • ಏಪ್ರಿಲ್ -1 ರಿಂದ ಆಶ...
11/01/2025

"ಫಲಿಸಿದ ಆಶಾ ಕಾರ್ಯಕರ್ತೆಯರ ಆಸೆ
ಆಶಾ ಕಾರ್ಯಕರ್ತೆಯರಿಗೆ ಆಸರೆಯಾದ
ಗ್ಯಾರಂಟಿ ಸರ್ಕಾರ " ಆಶಾ ಮುಷ್ಕರ ಅಂತ್ಯ..

• ಏಪ್ರಿಲ್ -1 ರಿಂದ ಆಶಾಕಾರ್ಯಕರ್ತೆಯರ ಗೌರವಧನ ₹10.000..
• ಹೆಚ್ಚಿನ ಕೆಲಸ ಮಾಡಿದ್ದಲ್ಲಿ ₹4000 ವರಿಗೆ ಪ್ರೋತ್ಸಾಹಧನ
• ನಿವೃತ್ತಿ ಸಂಧರ್ಭದಲ್ಲಿ 5ಲಕ್ಷ ರು. ನೀಡಲಾಗುವುದು.

ಶ್ರೀ ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

ಹೆಣ್ಣು ಎಲ್ಲಿ ಗೌರವಿಸಲ್ಪಡುವಳು, ಅಲ್ಲಿ ದೇವರು ನೆಲಸಿರುತ್ತಾನೆ..*ಮಹಿಳೆಯರಿಗೆ  ನೀಡಲಾಗುತ್ತಿದೆ ಶಕ್ತಿ & ಸಹಕಾರ ಯಾಕೆಂದರೆ ನಮ್ಮದು ಕಾಂಗ್ರೆ...
10/01/2025

ಹೆಣ್ಣು ಎಲ್ಲಿ ಗೌರವಿಸಲ್ಪಡುವಳು, ಅಲ್ಲಿ ದೇವರು ನೆಲಸಿರುತ್ತಾನೆ..

*ಮಹಿಳೆಯರಿಗೆ ನೀಡಲಾಗುತ್ತಿದೆ ಶಕ್ತಿ & ಸಹಕಾರ ಯಾಕೆಂದರೆ ನಮ್ಮದು ಕಾಂಗ್ರೆಸ್ ಸರ್ಕಾರ.*

ಶ್ರೀ ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

09/01/2025

ಕರ್ನಾಟಕದ ನಮ್ಮ ಕಾಂಗ್ರೆಸ್ ಸರ್ಕಾರವು
ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.

08/01/2025

ಜೆಡಿಪಿ ಶೇ. 6.4 ಕ್ಕೆ ಕುಸಿತ...

R ಅಶೋಕ್ ಮತ್ತು ಬಿ ವೈ ವಿಜಯೇಂದ್ರ ಅವರು ಕೇಂದ್ರ ಸರ್ಕಾರ ನೆಟ್ಟುಗೆ ಆಡಳಿತ ಮಾಡ್ತಿಲ್ಲ, ಅರ್ಥ ವ್ಯವಸ್ಥೆ ಹಾಳಾಗ್ತಾ ಇದೆ ಅಂತಾ ಉಗ್ರ ಹೋರಾಟ ಮಾಡಬೇಕೆಂದು ವಿನಂತಿ..

ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

08/01/2025

ನನ್ನ ಪತಿಯ ಸಾವಿಗೆ ನೇರ ಹೊಣೆ ಬಿಜೆಪಿ, ಬಿಜೆಪಿ ಅವರು ಅನ್ಯಾಯ ಮಾಡಿರ್ಲಿಲ್ಲ ಅಂದ್ರೆ ನನ್ನ ಪತಿ ಸಾಯ್ತಾ ಇರಲಿಲ್ಲ..
ಬಿಜೆಪಿ ಯಿಂದಲೇ ನನ್ನ ಪತಿ ಸಾವನ್ನಪ್ಪಿದ್ದಾರೆ,
- ವಾಣಿ ಶಿವರಾಮ್ ( ದಿ.ಕೆ. ಶಿವರಾಮ್ ಅವರ ಧರ್ಮಪತ್ನಿ )

ಬಿಜೆಪಿ ನಾಯಕರಿಗೆ ಕನಿಷ್ಠ ಜವಾಬ್ದಾರಿ ಇದ್ದಿದ್ರೂ, ಇನ್ನೊಬ್ಬರ ಜೀವಕ್ಕೆ ಬೆಲೆ ಕೊಡೋರು ಆಗಿದ್ರೂ ಇದಕ್ಕೆ ಉತ್ತರ ನೀಡ್ತಾ ಇದ್ರು..


ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

05/01/2025

ಪ್ರಶ್ನಿಸುವುದನ್ನು ಬಿಜೆಪಿ ಆಗಲಿ ಆರ್ ಎಸ್ ಎಸ್ ಆಗಲಿ ಎಂದಿಗೂ ಸಹಿಸುವುದಿಲ್ಲ...

ಅದರಲ್ಲೂ ತಳಸಮುದಾಯದವರು ಪ್ರಶ್ನಿಸಿದರಂತೂ ಅವರನ್ನು ಮುಗಿಸಲು ಎಲ್ಲಾ ರೀತಿಯ ಸಂಚು ತಯಾರಾಗುತ್ತದೆ..

ಅಂತಹದೇ ಸಂಚು ಈಗ ಪ್ರಿಯಾಂಕ್ ಖರ್ಗೆಯವರ ವಿರುದ್ಧ ರೂಪುಗೊಂಡಿದೆ..

ಮನುಸ್ಮೃತಿ, ಜಾತಿಯ ಅಸಮಾನತೆ ಇವುಗಳ ವಿರುದ್ಧದ ಜನದನಿ ಆಗಿರುವ ಪ್ರಿಯಾಂಕ್ ಖರ್ಗೆ ಬಿಜೆಪಿ, ಆರ್ ಎಸ್ ಎಸ್ ಪಾಲಿಗೆ ಸಿಂಹಸ್ವಪ್ನ ಆಗಿರುವುದೆ ಇದಕ್ಕೆಲ್ಲ ಕಾರಣ..

ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಗುಡುಗಿನಂತೆ ಸಿಡಿಯುತ್ತಾ, ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದಲ್ಲಿ ಸಾಗುತ್ತಿರುವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ಏನೇ ಸಂಚು ನಡೆಸಿದರೂ ಕರ್ನಾಟಕದ ಜನತೆ ಮತ್ತು ಇಡೀ ಕಾಂಗ್ರೆಸ್ ಕುಟುಂಬ ಅವರಿಗೆ ಹೆಗಲಿಗೆ ಹೆಗಲಾಗಿ ಜೊತೆ ನಿಲ್ಲಲಿದೆ...

ಬಿ. ಆರ್. ನಾಯ್ಡು
ಕೆಪಿಸಿಸಿ ವಕ್ತಾರ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು

Address

Bangalore
560001

Telephone

+919945490000

Website

Alerts

Be the first to know and let us send you an email when KPCC Social Media Department posts news and promotions. Your email address will not be used for any other purpose, and you can unsubscribe at any time.

Contact The Organization

Send a message to KPCC Social Media Department:

Share