Kumaraswamy Layout Police Station

Kumaraswamy Layout Police Station Kumaraswamy Layout Police Station. Inspector - Shivakumar
Sub Inspector - Dada Hayath
Sub Inspector - Nagesh
Sub Inspector - Satya Murthy

missing person please inform kumaraswamy layout police station 080-22942567or to the number displayed. please help to fi...
30/07/2026

missing person please inform kumaraswamy layout police station 080-22942567
or to the number displayed. please help to find the person.

ರಕ್ತದಾನ ಮಹಾದಾನ 🩸 ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಆಸಕ್ತ ಕಾಲೇಜ್ ವಿದ್ಯಾರ್ಥಿನಿಗಳೊಂದಿಗೆ ಕೆ. ...
23/07/2026

ರಕ್ತದಾನ ಮಹಾದಾನ 🩸 ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಆಸಕ್ತ ಕಾಲೇಜ್ ವಿದ್ಯಾರ್ಥಿನಿಗಳೊಂದಿಗೆ ಕೆ. ಎಸ್. ಲೇಔಟ್ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ರಕ್ತದಾನ ಮಾಡಿದ ಸಂದರ್ಭ

Blood donation by k. s layout cops along with interested student in cooperation with Dayananda Sagar hospital thank you one and all🫡

shri sharada vidya Niketana school ISRO Layout visited the KS Layout police station and observed world environment day 2...
05/06/2026

shri sharada vidya Niketana school ISRO Layout visited the KS Layout police station and observed world environment day 2026 by planting tree sappling in station premises. The 2026 theme goes like
*Inspired by Nature. For Climate. For Our Future*
Lets us all save the environment in what so ever means 🌍🙏

recent update on social media hyped zombie drug in Bengaluru near bangaluru. Bengaluru City police have confirmed that n...
09/04/2026

recent update on social media hyped zombie drug in Bengaluru near bangaluru. Bengaluru City police have confirmed that no drug was taken by the person seen in video perhaps he was suffering from arthritis and taken the medication while he drunk it caused his disoriented position
so don't share and believe such social media post unless it is proved by the authority.
ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಝೊಂಬಿ ಡ್ರಗ್ ನಿಂದ ವ್ಯಕ್ತಿಯೊಬ್ಬ ನಿಂತಲ್ಲೇ ಸ್ಥoಬಿಭೂತನಾದಂತೆ ಕಂಡು ಬಂದಿದ್ದು ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಯವರು ಆ ವ್ಯಕ್ತಿಯನ್ನು ಪತ್ತೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಿಜ ವಿಚಾರ ಬೆಳಕಿಗೆ ಬಂದಿದ್ದು ಆ ವ್ಯಕ್ತಿ ಆರ್ಥಿಟಿಸ್ ರೋಗದಿಂದ ಬಳಲುತ್ತಿದ್ದು ಅದಕ್ಕೆ ಸಂಬಂಧಪಟ್ಟ ಮಾತ್ರೆಗಳನ್ನು ಮದ್ಯ ಕುಡಿದ ನಂತರ ತೆಗೆದುಕೊಂಡಿದ್ದು ಈ ರೀತಿಯ ವರ್ತನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಯಾವುದೇ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಬರುವ ವಿಚಾರಗಳನ್ನು ನಂಬುವ ಮತ್ತು ಪಸರಿಸುವ ಮುಂಚೆ ಸತ್ಯ ವಿಚಾರ ತಿಳಿದುಕೊಳ್ಳಿ ಎಂದು ಬೆಂಗಳೂರು ಪೊಲೀಸರ ಮನವಿ
ನಮಸ್ತೆ
KS LAYOUT ಪೊಲೀಸ್ ಠಾಣೆ

08.03.2026ಸ್ತ್ರೀ ಅಂದರೆ ಅಷ್ಟೇ ಸಾಕೇ....! ಸ್ತ್ರೀ ಅಂದರೆ ಸರ್ವ ಕಾರ್ಯಗಳನ್ನು ಸಾಧಿಸಬಲ್ಲ ಶಕ್ತಿ ಸ್ವರೂಪಿಣಿ 🔥Ks layout ಪೊಲೀಸ್ ಠಾಣೆಯ ವ...
08/03/2026

08.03.2026
ಸ್ತ್ರೀ ಅಂದರೆ ಅಷ್ಟೇ ಸಾಕೇ....!
ಸ್ತ್ರೀ ಅಂದರೆ ಸರ್ವ ಕಾರ್ಯಗಳನ್ನು ಸಾಧಿಸಬಲ್ಲ ಶಕ್ತಿ ಸ್ವರೂಪಿಣಿ 🔥
Ks layout ಪೊಲೀಸ್ ಠಾಣೆಯ ವತಿಯಿಂದ ಧ್ರುವತಾರೆ ಫೌಂಡೇಶನ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದು ಈ ದಿನದ ವಿಶೇಷ.... ಸರ್ವ ಮಹಿಳೆಯರಿಗೂ 2026 ನೇ ಸಾಲಿನ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು...

ಶ್ರೀ ಗೌತಮ್ ಗಂಗೂಲಿ, 82 ವರ್ಷ ರವರು ಗೋವಿಂದಪುರ ಪೊಲೀಸ್ ಠಾಣಾ ಸರಹದ್ದಿನಿಂದ ಕಾಣೆಯಾಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಮಾರಸ್ವಾಮಿ ಲ...
01/03/2026

ಶ್ರೀ ಗೌತಮ್ ಗಂಗೂಲಿ, 82 ವರ್ಷ ರವರು ಗೋವಿಂದಪುರ ಪೊಲೀಸ್ ಠಾಣಾ ಸರಹದ್ದಿನಿಂದ ಕಾಣೆಯಾಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ or ಗೋವಿಂದಪುರ ಪೊಲೀಸ್ ಠಾಣೆಗೆ ಅಥವಾ 112 ಗೆ ಮಾಹಿತಿ ನೀಡಲು ಕೋರಿದೆ.

080-2294 3305
080-2294 2567

30/12/2025
ಈ ದಿನ ದಿನಾಂಕ:13/12/2025 ರಂದು ಅಪರಾಧ ತಡೆಮಾಸ ಪ್ರಯುಕ್ತಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ  ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ,...
13/12/2025

ಈ ದಿನ ದಿನಾಂಕ:13/12/2025 ರಂದು ಅಪರಾಧ ತಡೆಮಾಸ ಪ್ರಯುಕ್ತಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಮೆಟ್ರೋ ಪಿಲ್ಲರ್ ನಂ.74 ರ ಬಳಿ ಇರುವ ಎ.ಟಿ.ಎಂ. ಗಳಿಗೆ ಹಣ ತುಂಬುವ ಹಿಟಾಚಿ ಕಂಪನಿಯ ಸುಮಾರು 300 ಜನ ಸಿಬ್ಬಂದಿಗಳಿಗೆ ಮುಂಜಾಗ್ರತ ಕ್ರಮವಾಗಿ ಸಭೆ ನಡೆಸಿ ಭದ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ.

On 13/12/2025 KS Layout police station officers held an awareness programme on behalf of crime prevention month regarding precautionary measures to be followed while performing their work. by addressing the gathering of 300 and more staff faculty of HITACHI cash management pvt. Ltd who are engaged with the work of depositing the cash to ATMs across the city located near metro pillar 74, Yelachenahalli, Kanakapura road.

ಈ ದಿನ ದಿನಾಂಕ:13/12/2025 ರಂದು ಅಪರಾಧ ತಡೆಮಾಸ ಪ್ರಯುಕ್ತಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ  ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ,...
13/12/2025

ಈ ದಿನ ದಿನಾಂಕ:13/12/2025 ರಂದು ಅಪರಾಧ ತಡೆಮಾಸ ಪ್ರಯುಕ್ತಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಮೆಟ್ರೋ ಪಿಲ್ಲರ್ ನಂ.74 ರ ಬಳಿ ಇರುವ ಎ.ಟಿ.ಎಂ. ಗಳಿಗೆ ಹಣ ತುಂಬುವ ಇಟಾಚಿ ಕಂಪನಿಯ ಸುಮಾರು 300 ಜನ ಸಿಬ್ಬಂದಿಗಳಿಗೆ ಮುಂಜಾಗ್ರತ ಕ್ರಮವಾಗಿ ಸಭೆ ನಡೆಸಿ ಭದ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ.
On 13/12/2025 in the view of crime prevention month, KS Layout police station officers held a awareness programme addressing the staff faculty of itachi company the who are associated with the job of filling cash to ATM's located near metro pillar 74, Kanakapura road regarding precautionary measures to be followed while performing their work.

02/12/2025

ದಿನಾಂಕ 01.12.2025 ರಂದು ಅಫರಾಧ ತಡೆ ಮಾಸಾಚರಣೆ ಅಂಗವಾಗಿ ಕೆ.ಎಸ್ ಲೇಔಟ್ ಠಾಣಾ ವ್ಯಾಪ್ತಿಯ ಹಲವು ಶಾಲಾ ಕಾಲೇಜುಗಳಲ್ಲಿ ಮಹಿಳಾ ಸುರಕ್ಷತೆ, ಮಾದಕ ವಸ್ತು ದುರ್ಬಳಕೆ ತಡೆ, ಪೊಲೀಸ್ ವ್ಯವಸ್ಥೆ ಆಧುನೀಕರಣದ ಉಪಕ್ರಮಗಳಾದ ನಮ್ಮ 112(ERSS), KSP app, women safety island(ಆಪತ್ಭಾಂದವ), ಮಹಿಳಾ ನೆರವು ಕೇಂದ್ರ, ಡ್ರಗ್ಸ್ ಮುಕ್ತ ಕರ್ನಾಟಕ ಆ್ಯಪ್, BTP astram ಆ್ಯಪ್ ಮುಂತಾದವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲಾಯಿತುOn 01.12.2025 in the view of crime prevention month observation K. S. LAYOUT police station cops observed the day by conducting awareness programmes in various school & colleges regarding women safety, prevention of drug abuse, police initiatives such as namma 112 (ERSS), KSP app, DRUG FREE KARNATAKA app, traffic related issues BTP astram, NERAVU WOMEN HELP ZONE, ಆಪತ್ಭಾಂದವ a women safety island to counter the crimes against women and all citizens
Programmes conducted across education institutions found very successful

Address

Kumaraswamy Layout Police Station, 1755, 14th Main Road, 1st Stage, Kumaraswamy Layout
Bangalore
560078

Telephone

+919480801531

Website

Alerts

Be the first to know and let us send you an email when Kumaraswamy Layout Police Station posts news and promotions. Your email address will not be used for any other purpose, and you can unsubscribe at any time.

Shortcuts

Share

Category