AIAWU Karnataka

AIAWU Karnataka 30.09.1978

https://youtu.be/2DtSYyvpWNQ
03/08/2023

https://youtu.be/2DtSYyvpWNQ

ಕೃಷಿಕೂಲಿಕಾರರ ಬವಣೆಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ...ಮಾತನಾಡುವವರು:ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದರಾಜ್ಯ ಪ್ರಧಾನ ...

 #77ನೇ_ಸ್ವಾತಂತ್ರ್ಯೋತ್ಸವ #ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ ಕೃಷಿಕೂಲಿಕಾರರ ಬವಣೆಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ...ಮಾತನಾಡುವವರ...
03/08/2023

#77ನೇ_ಸ್ವಾತಂತ್ರ್ಯೋತ್ಸವ
#ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ


ಕೃಷಿಕೂಲಿಕಾರರ ಬವಣೆ
ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ...

ಮಾತನಾಡುವವರು:

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ
ರಾಜ್ಯ ಪ್ರಧಾನ ಕಾರ್ಯದರ್ಶಿ
ಚಂದ್ರಪ್ಪ ಹೊಸ್ಕೇರಾ

ಇಂದು ಆಗಸ್ಟ್‌ 3 ಗುರುವಾರ ಸಂಜೆ :6ಕ್ಕೆ

ತಪ್ಪದೇ ವೀಕ್ಷಿಸಿ

https://www.youtube.com/live/tgDHGYh6ZwU?feature=share
02/08/2023

https://www.youtube.com/live/tgDHGYh6ZwU?feature=share

#77ನೇ_ಸ್ವಾತಂತ್ರ್ಯೋತ್ಸವ #ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ ಿವಾಳಿಯಾಗುತ್ತಿರುವ ರೈತರುತೀವ್ರಗೊಳ್ಳುತ್ತಿರುವ ಭೂಹ....

 #77ನೇ_ಸ್ವಾತಂತ್ರ್ಯೋತ್ಸವ #ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ
02/08/2023

#77ನೇ_ಸ್ವಾತಂತ್ರ್ಯೋತ್ಸವ
#ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ

 #77ನೇ_ಸ್ವಾತಂತ್ರ್ಯೋತ್ಸವ #ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ ಕಾರ್ಮಿಕ ವರ್ಗದ ಕನಸುಗಳು ಹಾಗೂ ಸಮಕಾಲೀನ ಸವಾಲುಗಳು....ಸಿಐಟಿಯು ರಾಜ್ಯ ...
01/08/2023

#77ನೇ_ಸ್ವಾತಂತ್ರ್ಯೋತ್ಸವ
#ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ


ಕಾರ್ಮಿಕ ವರ್ಗದ ಕನಸುಗಳು ಹಾಗೂ ಸಮಕಾಲೀನ ಸವಾಲುಗಳು....

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ
ಮೀನಾಕ್ಷಿ ಸುಂದರಂ
ಮಾತನಾಡಿದ್ದಾರೆ..

ಪೂರ್ಣ ವಿಡಿಯೋ
ವೀಕ್ಷಿಸಿ....

#77ನೇ_ಸ್ವಾತಂತ್ರ್ಯೋತ್ಸವ #ರೈತ_ಕಾರ್ಮಿಕ_ಕೂಲಿಕಾರರ_ಪ್ರಚಾರಾಂದೋಲನ ಾರ್ಮಿಕ ವರ್ಗದ ಕನಸುಗಳು ಹಾಗೂ ಸಮಕಾಲೀನ ಸವಾಲುಗಳು....ಸಿಐ...

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಕೊಪ್ಪಳ ಜಿಲ್ಲೆಯ ಮುಖಂಡರು ಕಾಂ.ಲಿಂಗಪ್ಪ ಹಣವಾಳ ಮಗಳು ಶ್ರೀ...
31/05/2023

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಕೊಪ್ಪಳ ಜಿಲ್ಲೆಯ ಮುಖಂಡರು ಕಾಂ.ಲಿಂಗಪ್ಪ ಹಣವಾಳ ಮಗಳು ಶ್ರೀ ಮತಿ ಸುಭಾಷಿಣಿ ಮತ್ತು SFI ಜಿಲ್ಲಾ ಮುಖಂಡ ಶ್ರೀ ನಾಗರಾಜು ರವರ ಮದುವೆಯ ಕಾರ್ಯಕ್ರಮ ಗಂಗಾವತಿ ಯಲ್ಲಿ ಭಾಗವಹಿಸಿದೆ

ನಾಡಿನ ಪ್ರಖ್ಯಾತ ವಿದ್ವಾಂಸರು, ಕನ್ನಡ ಸಾಹಿತ್ಯ ವಿಮರ್ಶಕರು ಪ್ರೊ.ಜಿಹೆಚ್ ನಾಯಕ್ ರವರು (88) ಹೃದಯಾಘಾತದಿಂದ ನಿಧನರಾದರು.ಭಾವಪೂರ್ಣ ಶ್ರದ್ಧಾಂಜ...
26/05/2023

ನಾಡಿನ ಪ್ರಖ್ಯಾತ ವಿದ್ವಾಂಸರು, ಕನ್ನಡ ಸಾಹಿತ್ಯ ವಿಮರ್ಶಕರು ಪ್ರೊ.ಜಿಹೆಚ್ ನಾಯಕ್ ರವರು (88) ಹೃದಯಾಘಾತದಿಂದ ನಿಧನರಾದರು.

ಭಾವಪೂರ್ಣ ಶ್ರದ್ಧಾಂಜಲಿ.

26/05/2023

, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಯಾದಗಿರಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ಜಿಲ್ಲಾ ಪಂಚಾಯತ ಕಛೇರಿಯ (CEO) ಮುಂದೆ ನರೇಗಾ ಕೆಲಸಕ್ಕೆ ಒತ್ತಾಯಿಸಿ ಹೋರಾಟ ಮಾಡಲಾಯಿತು

 , ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಯಾದಗಿರಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ಜಿಲ್ಲಾ ಪಂಚಾಯತ ಕಛೇರಿಯ (CEO) ಮುಂದೆ ನರೇಗಾ ಕೆಲಸಕ್ಕೆ ಒ...
26/05/2023

, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಯಾದಗಿರಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ಜಿಲ್ಲಾ ಪಂಚಾಯತ ಕಛೇರಿಯ (CEO) ಮುಂದೆ ನರೇಗಾ ಕೆಲಸಕ್ಕೆ ಒತ್ತಾಯಿಸಿ ಹೋರಾಟ ಮಾಡಲಾಯಿತು

Address

Ems Bhavan
Bangalore

Website

Alerts

Be the first to know and let us send you an email when AIAWU Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIAWU Karnataka:

Share