Karnataka State Government Pensioner's Association

Karnataka State Government Pensioner's Association Contact information, map and directions, contact form, opening hours, services, ratings, photos, videos and announcements from Karnataka State Government Pensioner's Association, Government Organization, Cubbon park, Opp. Lokayuktha Office, Bangalore.

PMO India Narendra Modi
25/03/2026

PMO India Narendra Modi

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಆರ್ಥಿಕ ಸೌಲಭ್ಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವು ಇತೀಚೆಗೆ ಜಾರಿಗೊಳಿಸಿರುವ ...
25/03/2026

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಆರ್ಥಿಕ ಸೌಲಭ್ಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವು ಇತೀಚೆಗೆ ಜಾರಿಗೊಳಿಸಿರುವ ಕಾಯಿದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯ ಬೇಕೆಂದು ಒತಾಯಿಸಿ, ದಿನಾಂಕ 25-03-2026ರಂದು ಕೇಂದ್ರ ಸಂಘದ ಅಧ್ಯಕ್ಷರಾದ ಡಾ ಎಲ್ ಬೈರಪ್ಪನವರು ಹಾಗೂ ಪದಾಧಿಕಾರಿಗಳು "ಸರ್ಕಾರಿ ನೌಕರರ ಸಂಘದ ಆವರಣದಲ್ಲಿ "ಪ್ರತಿಭಟನಾ ಸಭೆಯ"ನ್ನು ನಡೆಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ ಶಾಲಿನಿ ರಜನೀಶ್ ರವರ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ಕಳುಹಿಸಿಕೊಡಬೇಕೆಂದು ಕೋರಲಾಯಿತು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ ಎಲ್ ಬೈರಪ್ಪನವರು, ಕಾರ್ಯದರ್ಶಿಯಾದ ಶ್ರೀ ಮುನಿದೇವಕುಮಾರ್ ವರು, ಹಾಗೂ ಹಾಲಿ ಸರ್ಕ...
03/03/2026

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ ಎಲ್ ಬೈರಪ್ಪನವರು, ಕಾರ್ಯದರ್ಶಿಯಾದ ಶ್ರೀ ಮುನಿದೇವಕುಮಾರ್ ವರು, ಹಾಗೂ ಹಾಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಸಿ ಎಸ್. ಷಡಕ್ಷರಿಯವರು ದಿನಾಂಕ 03-03-2026ರಂದು ಸಂಜೆ 4.00ಗಂಟೆಗೆ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಇದೆ ತಿಂಗಳು 6ನೇ ತಾರೀಖು ರಾಜ್ಯದ ಆಯ್ಯವ್ಯಯ ಮಂಡನೆ ಪೂರ್ವದಲ್ಲಿ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿ ನಗದು ರಹಿತ ಆರೋಗ್ಯ ಭಾಗ್ಯ ಸಂದ್ಯಾ ಕಿರಣ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯ ತರಲಾಯಿತು

25/02/2026
ದಿನಾಂಕ 16-02-2026 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಕೇಂದ್ರ ಸಂಘದ ಅಧ್ಯಕ್ಷರಾದ ಡಾ ಎಲ್ ಬೈರಪ್ಪನವರು ಮತ್ತು ...
17/02/2026

ದಿನಾಂಕ 16-02-2026 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಕೇಂದ್ರ ಸಂಘದ ಅಧ್ಯಕ್ಷರಾದ ಡಾ ಎಲ್ ಬೈರಪ್ಪನವರು ಮತ್ತು ಖಜಾಂಚಿಯಾವರಾದ ಶ್ರೀ ಎಸ್ ಎಂ ಆನಂದಪ್ಪ ನವರು ಹಾಗೂ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಸಂಧ್ಯಾ ಸುರಕ್ಷಾ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಮಾಡುವ ಬಗ್ಗೆ ಮತ್ತು ಇನ್ನಿತರೆ ಬೇಡಿಕೆಗಳನ್ನು ಚರ್ಚೆ ಮಾಡಿದರು

ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ - ತುಮಕೂರು
08/01/2026

ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ - ತುಮಕೂರು

Address

Cubbon Park, Opp. Lokayuktha Office
Bangalore
560001

Opening Hours

Monday 11am - 5:30pm
Tuesday 11am - 5:30pm
Wednesday 11am - 5:30pm
Thursday 11am - 5:30pm
Friday 11am - 5:30pm
Saturday 11am - 5:30pm

Telephone

+918022280803

Website

Alerts

Be the first to know and let us send you an email when Karnataka State Government Pensioner's Association posts news and promotions. Your email address will not be used for any other purpose, and you can unsubscribe at any time.

Share