11/03/2023
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸದಾಶಿವನಗರದಲ್ಲಿ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಹಾಗೂ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ ಉದ್ಘಾಟಿಸಿದರು.
ಐ.ಟಿ, ಬಿಟಿ, ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್ , ಬಿಬಿಎಂಪಿ ಮುಖ್ಯ ಆಡಳಿತಗಾರರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ , ಬಿಬಿಎಂಪಿ ವಿಶೇಷ ಆಯುಕ್ತರಾದ (ಆರೋಗ್ಯ)ಡಾ: ಕೆ.ವಿ. ತ್ರಿಲೋಕಚಂದ್ರ, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಡಿ ಶ್ರೀನಿವಾಸ್ ಸೇರಿದಂತೆ ಅನೇಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Chief Minister Basavaraja Bommai inaugurated the Smart Virtual Clinic and Central Clinical Command Center at Sadashivnagar today.
IT-BT & Higher Education Minister Dr. C N Ashwatha Narayan, BBMP Chief Administrator and Deputy Chief Secretary Rakesh Singh, BBMP Special Commissioner (Health) Dr. K.V. Trilokchandra, Bangalore Smart City Ltd MD Srinivas and Many officials were present on the occasion.
.official