AIKKMS KARNATAKA

AIKKMS KARNATAKA ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ

All India Kisan kheth Mazdoor Sanghathan - Karnataka

24/08/2026
ಇಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(AIKKMS)ಯಿಂದ ತಲಮಾರಿ ಗ್ರಾಮದಲ್ಲಿ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ಉಂಟಾಗಿರುವ ಸಮಸ್ಯೆಗಳನ್ನು ...
21/08/2026

ಇಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(AIKKMS)ಯಿಂದ ತಲಮಾರಿ ಗ್ರಾಮದಲ್ಲಿ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ಕಾರ್ಮಿಕರಿಗೆ ಬಾಕಿ ಹಣ ಹಾಗೂ ಸಾರಿಗೆ ವೆಚ್ಚವನ್ನು ಪಾವತಿಸುವಂತೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(AIKKMS)ಯಿಂದ ಮಾನ್ಯ ಸಹಾಯಕ ನಿರ್ದೇಶಕರಾದ(AD) ಹನುಮಂತರಾಯ ಮತ್ತು ತಲಮಾರಿ ಗ್ರಾಮದ pdo ಆದ ವೆಂಕಟೇಶ ಅವರಿಗೆ ಮನವಿ ಪತ್ರ ಕೊಡಲಾಯಿತು.
ಮನವಿ ಪತ್ರಕ್ಕೆ ಪ್ರತಿಕ್ರಿಯಿಸಿ ಇನ್ನು ಎರಡು ದಿನದಲ್ಲಿ ವಾಹನದ ವೆಚ್ಚವನ್ನು ಕೊಡುತ್ತೇವೆ ಮತ್ತು ಜುಲೈ ತಿಂಗಳಲ್ಲಿ ಮಾಡಿದ ಕೆಲಸದ ಬಗ್ಗೆ ಹದಿನೈದು ದಿನಗಳಲ್ಲಿ ಹಣ ಹಾಕುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿಗಳಾದ ಮಲ್ಲನಗೌಡ ಅಂಚೆಸುಗುರು, ತಲಮಾರಿ ಗ್ರಾಮ ಘಟಕದ ಅಧ್ಯಕ್ಷರಾದ ಫಾರೂಕ್, ಗ್ರಾಮ ಘಟಕದ ಉಪಾಧ್ಯಕ್ಷರಾದ ಮೊಹಮ್ಮದ್ ಗೌಸ್, ಕಾರ್ಯದರ್ಶಿಯಾದ ರಿಹನುದ್ದೀನ್ ಇನ್ನಿತರರು ಇದ್ದರು.

10/08/2026

ಕಾರ್ಪೊರೇಟ್ ಗಳೇ ದೇಶ ಬಿಟ್ಟು ತೊಲಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಕ್ವಿಟ್ ಇಂಡಿಯಾ ದಿನ ಜೈಲ್ ಭರೋ

Address

Malleswaram 31, 3rd Cross
Bangalore
560003

Alerts

Be the first to know and let us send you an email when AIKKMS KARNATAKA posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIKKMS KARNATAKA:

Shortcuts

Share