Prathap R Tubaghere BJP youth icon

Prathap R Tubaghere BJP youth icon Contact information, map and directions, contact form, opening hours, services, ratings, photos, videos and announcements from Prathap R Tubaghere BJP youth icon, Political Party, Tubgere near govt hospital, Bangalore.

ದಿನಾಂಕ 1.3.2023 ರಂದು ತೂಬಗೆರೆ ಬಿಜೆಪಿ ಯುವ ಮುಖಂಡರ ಹಾಗೂ ಕಾರ್ಯಕರ್ತರ  ಜೊತೆ ಪ್ರತಾಪ್ ಆರ್ ವಕೀಲರ ಸಮಾಲೋಚನೆ
13/03/2023

ದಿನಾಂಕ 1.3.2023 ರಂದು ತೂಬಗೆರೆ ಬಿಜೆಪಿ ಯುವ ಮುಖಂಡರ ಹಾಗೂ ಕಾರ್ಯಕರ್ತರ ಜೊತೆ ಪ್ರತಾಪ್ ಆರ್ ವಕೀಲರ ಸಮಾಲೋಚನೆ

13/03/2023
ದಿನಾಂಕ 12.02.2023ರಂದು ತೂಬಗೆರೆಯಲ್ಲಿ ವಕೀಲರಾದ ಪ್ರತಾಪ್ ಆರ್ ರವರಿಂದ ಬಿಜೆಪಿ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಔತಣಕೂಟವನ್ನು ಆಯೋಜನೆ ಮಾಡ...
13/03/2023

ದಿನಾಂಕ 12.02.2023ರಂದು ತೂಬಗೆರೆಯಲ್ಲಿ ವಕೀಲರಾದ ಪ್ರತಾಪ್ ಆರ್ ರವರಿಂದ ಬಿಜೆಪಿ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಔತಣಕೂಟವನ್ನು ಆಯೋಜನೆ ಮಾಡಿದ್ದರು.

ದಿನಾಂಕ 4.2.2023ರಂದು ಕೆಳಗಿನಜೂಗನಹಳ್ಳಿ ದೊಡ್ಡಮ್ಮತಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರತಾಪ್ ಆರ್ ರವರಿಂದ ದೇವನಹಳ್ಳಿ ಮಾಜಿ ಶಾಸಕರಾದ ಪಿಳ...
13/03/2023

ದಿನಾಂಕ 4.2.2023ರಂದು ಕೆಳಗಿನಜೂಗನಹಳ್ಳಿ ದೊಡ್ಡಮ್ಮತಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರತಾಪ್ ಆರ್ ರವರಿಂದ ದೇವನಹಳ್ಳಿ ಮಾಜಿ ಶಾಸಕರಾದ ಪಿಳ್ಳ ಮುನಿಶಾಮಪ್ಪನವರ ಮೂಲಕ ಊರಿನ ಗ್ರಾಮಸ್ಥರಿಗೆ ತಾಯಿಯ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಲಾಯಿತು.

ದಿನಾಂಕ 30/01/2023ರಂದು ಮಲ್ಲೇಶ್ವರಂನ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸಿಎಂ ಬಸವರಾಜು ಬೊಮ್ಮಾಯಿ ಜಿ ಮತ್ತು ರಾಜ್ಯ ಆರೋಗ್ಯ ಮಂತ್ರಿಗಳಾದ ಡಾ// ಸು...
13/03/2023

ದಿನಾಂಕ 30/01/2023ರಂದು ಮಲ್ಲೇಶ್ವರಂನ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸಿಎಂ ಬಸವರಾಜು ಬೊಮ್ಮಾಯಿ ಜಿ ಮತ್ತು ರಾಜ್ಯ ಆರೋಗ್ಯ ಮಂತ್ರಿಗಳಾದ ಡಾ// ಸುಧಾಕರ್ ಜಿ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪಿಳ್ಳ ಮುನಿಶಾಮಪ್ಪನವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಕಾರ್ಯಕ್ರಮ.

Address

Tubgere Near Govt Hospital
Bangalore
561203

Alerts

Be the first to know and let us send you an email when Prathap R Tubaghere BJP youth icon posts news and promotions. Your email address will not be used for any other purpose, and you can unsubscribe at any time.

Share