Nithin K Venkatesh

Nithin K Venkatesh Contact information, map and directions, contact form, opening hours, services, ratings, photos, videos and announcements from Nithin K Venkatesh, Social service, Bangalore.

ಅಪ್ಪಾಜಿ ಶ್ರೀ ಕೆ. ವೆಂಕಟೇಶ್ ಹಾಸನ ಜಿಲ್ಲೆಯ  ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಕುಮಾರ ಅವರ ನಿವಾಸಕ್...
04/03/2024

ಅಪ್ಪಾಜಿ ಶ್ರೀ ಕೆ. ವೆಂಕಟೇಶ್
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಕುಮಾರ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಸಂದರ್ಭ🙏.

27/02/2024
ಸರ್ವರಿಗೂ ಅಂತರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು
21/02/2024

ಸರ್ವರಿಗೂ ಅಂತರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು

ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಜ್ಜನ ರಾಜಕಾರಣಿ, ಭವ್ಯ ವಿಧಾನಸೌಧದ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನ...
10/02/2024

ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಜ್ಜನ ರಾಜಕಾರಣಿ, ಭವ್ಯ ವಿಧಾನಸೌಧದ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ಸಮಸ್ತ ನಾಡಿನ ನನ್ನ ಜನತೆಗೆಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು ಮಾಚಿದೇವರ ಅಚಲ ಕಾಯಕ ನಿಷ್ಠೆ ,ವಚನಗಳಲ್ಲಿನ ಸಮಾನತೆಯ ಚಿಂತನೆಗಳು ನಮಗೆ...
01/02/2024

ಸಮಸ್ತ ನಾಡಿನ ನನ್ನ ಜನತೆಗೆ
ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು
ಮಾಚಿದೇವರ ಅಚಲ ಕಾಯಕ ನಿಷ್ಠೆ ,
ವಚನಗಳಲ್ಲಿನ ಸಮಾನತೆಯ ಚಿಂತನೆಗಳು ನಮಗೆಲ್ಲ ಆದರ್ಶ.
#ನಿತಿನ್ ವೆಂಕಟೇಶ್

01/01/2024

💐ಸಮಸ್ತ ಪಿರಿಯಾಪಟ್ಟಣ ಜನತೆಗೆ ನಿಮ್ಮ ನಿತಿನ್ ವೆಂಕಟೇಶ್ ಮಾಡುವ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..💐2024

KPCC : Karnataka Pradesh Congress Committee
K Venkatesh Minister
ನಮ್ಮ ಪಿರಿಯಾಪಟ್ಟಣ / Namma Piriyapattana

ನನ್ನ ಕರುನಾಡ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. ಕೋರುತ್ತಾ“ನಿಮ್ಮೆಲ್ಲರ ಬದುಕಲಿ ಜೇನುಹೊಳೆ ಹರಿಯಲಿ”.. “ಬಾಳು ಎಂದೆಂದಿಗೂ ಬೆಳಗುತಿರಲ...
01/01/2024

ನನ್ನ ಕರುನಾಡ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. ಕೋರುತ್ತಾ

“ನಿಮ್ಮೆಲ್ಲರ ಬದುಕಲಿ ಜೇನುಹೊಳೆ ಹರಿಯಲಿ”..
“ಬಾಳು ಎಂದೆಂದಿಗೂ ಬೆಳಗುತಿರಲಿ”..
“ಜಗವನ್ನೇ ಗೆಲ್ಲುವ ಶಕ್ತಿ ನಿಮ್ಮದಾಗಲಿ”..
“ವರ್ಷವಿಡೀ ಹರ್ಷದ ಸುದ್ದಿ ನಿಮ್ಮೊಂದಿಗಿರಲಿ”..

ಆ ದೇವರು ನಿಮಗೂ -ನಿಮ್ಮ ಕುಟುಂಬ ಸದಸ್ಯರಿಗೂ ಜೀವನದಲ್ಲಿ ಆರೋಗ್ಯ, ಸುಖ-ಸಂತೋಷ ಕರುಣಿಸಲಿ...
ಎಂದು ಪ್ರಾರ್ಥಿಸುತ್ತಾ...
ನನ್ನ ನಾಡಿನ ಸಮಸ್ತ ಜನತೆಗೆ

ನಿಮ್ಮ #ನಿತಿನ್_ವೆಂಕಟೇಶ್
(ಕೆಪಿಸಿಸಿ ಸದಸ್ಯರು ಹಾಗೂ ಆಶ್ರಯ ಸಮಿತಿ ಅಧ್ಯಕ್ಷರು) ಕೋರುವ
#ಹೊಸ_ವರುಷದ_ಹಾರ್ದಿಕ_ಶುಭಾಶಯಗಳು.. ೦೧-೦೧-೨೦೨೪

K Venkatesh Minister
Kpcc
KPCC : Karnataka Pradesh Congress Committee
ನಮ್ಮ ಪಿರಿಯಾಪಟ್ಟಣ Namma Periyapatna
#ಆಶ್ರಯ_ಸಮಿತಿ

24/11/2023

ಅಪ್ಪಾಜಿ "ಶ್ರೀ ಕೆ.ವೆಂಕಟೇಶ್"
"ಮಾನ್ಯ ಸಚಿವರು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ".
Proud of Our Karnataka
ನಗುಮೊಗದ ಒಡೆಯ
ಸಜ್ಜನಿಕೆಯ ಸರದಾರ
ದಣಿವರಿಯದ ಹಿರಿಯ
Power of Piriyapattana

K Venkatesh Minister
KPCC : Karnataka Pradesh Congress Committee
Kpcc
ನಮ್ಮ ಪಿರಿಯಾಪಟ್ಟಣ / Namma Piriyapattana
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ
Mysuru District Congress

ಮಾನ್ಯ ಸಚಿವರು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ " #ಶ್ರೀ_ಕೆ_ವೆಂಕಟೇಶ್" ಅಪ್ಪಾಜಿ ಅವರ ಹುಟ್ಟಿದ ದಿನವನ್ನು , "ಆದಿ ಚುಂಚಗಿರಿ ಸಮುದಾಯ ಭವನದ...
17/11/2023

ಮಾನ್ಯ ಸಚಿವರು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ
" #ಶ್ರೀ_ಕೆ_ವೆಂಕಟೇಶ್" ಅಪ್ಪಾಜಿ ಅವರ ಹುಟ್ಟಿದ ದಿನವನ್ನು ,
"ಆದಿ ಚುಂಚಗಿರಿ ಸಮುದಾಯ ಭವನದಲ್ಲಿ" " #ರಕ್ತ_ದಾನ_ಶಿಬಿರ" ಹಾಗೂ ಪಿರಿಯಾಪಟ್ಟಣದ ಸರ್ಕಾರಿ ಆ್ಪತ್ರೆಯಲ್ಲಿ
" #ಅನಾರೋಗ್ಯ_ಪೀಡಿತರಿಗೆ_ಹಣ್ಣು_ಹಂಪಲು"ಗಳನ್ನು ನೀಡಿ ಅವರಿಗೆ ಧೈರ್ಯ ತುಂಬುವ ಮೂಲಕ ಅಪ್ಪಾಜಿ ಅವರ ಜನ್ಮ ದಿನವನ್ನು ಬಹಳ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ
ಸದಸ್ಯರು ಹಾಗೂ ಪಕ್ಷದಕಾರ್ಯಕರ್ತರು ಉಪಸ್ಥಿತರಿದ್ದರು.
KPCC : Karnataka Pradesh Congress Committee
Kpcc
Mysuru District Congress
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ
ನಮ್ಮ ಪಿರಿಯಾಪಟ್ಟಣ / Namma Piriyapattana

ಇಂದು ಸನ್ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ  #ಶ್ರೀ_ಕೆ_ವೆಂಕಟೇಶ್_ಸಾಹೇಬರ" ಜನುಮದಿನದ ಪ್ರಯುಕ್ತ ತಾಲೂಕಿನ ನೀಲಂಗಾಲ ಗ್ರಾಮ ವ...
16/11/2023

ಇಂದು ಸನ್ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ
#ಶ್ರೀ_ಕೆ_ವೆಂಕಟೇಶ್_ಸಾಹೇಬರ" ಜನುಮದಿನದ ಪ್ರಯುಕ್ತ ತಾಲೂಕಿನ ನೀಲಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಅವರ ಹುಟ್ಟಿದ ದಿನವನ್ನು ಸಂಭ್ರಮಿಸಲಾಯಿತು.
ಸ್ಥಳೀಯ ಸಾಮಾಜಿಕ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಜನತೆ ಉಪಸ್ಥಿತರಿದ್ದರು.
K Venkatesh Minister
K Venkatesh
Kpcc
ನಮ್ಮ ಪಿರಿಯಾಪಟ್ಟಣ / Namma Piriyapattana
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ
Mysuru District Congress
KPCC : Karnataka Pradesh Congress Committee
ನಮ್ ಪಿರಿಯಾಪಟ್ಟಣ

Address

Bangalore

Website

Alerts

Be the first to know and let us send you an email when Nithin K Venkatesh posts news and promotions. Your email address will not be used for any other purpose, and you can unsubscribe at any time.

Share

Category