28/08/2026
28.08.2026 ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಟರ್ ಟ್ಯಾಂಕರ್ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದನ್ನು ಪರಿಶೀಲಿಸಲು ವಿಶೇಷ ಡ್ರೈವ್ ಮಾಡಲಾಗಿದೆ. A Special drive was done to check water Tanker drivers for driving under influence of alcohol
Dcp Traffic East Acp Whitefield Bengaluru City Police Bengaluru Traffic Police