National Health Mission - Karnataka

National Health Mission - Karnataka Official page for NHM Karnataka, established on April 12, 2005, working to reduce MMR, IMR, and TFR.

Today, the  and  co-hosted a Health Roundtable meeting. The primary goal of this meeting was to foster Corporate Social ...
08/11/2023

Today, the and co-hosted a Health Roundtable meeting. The primary goal of this meeting was to foster Corporate Social Responsibility (CSR) funding from private companies.

This funding will be channeled towards implementing cutting-edge healthcare innovations within the public health system, all powered by the potential of technology. Together, we're shaping a brighter future for healthcare services in Karnataka.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು  ರವರ ಸಹಯೋಗದೊಂದಿಗೆ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ಸಹಾಯದಿಂದ ಆರೋಗ್ಯ ಸೇವೆಗಳನ...
08/11/2023

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರವರ ಸಹಯೋಗದೊಂದಿಗೆ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ಸಹಾಯದಿಂದ ಆರೋಗ್ಯ ಸೇವೆಗಳನ್ನು ತಂತ್ರಜ್ಞಾನ, ಆವಿಷ್ಕಾರ ಹಾಗೂ ವಿನೂತನ ಯೋಜನೆಗಳ ಮುಖಾಂತರ ಉತ್ತಮಪಡಿಸಲು ಮಾನ್ಯ ಆರೋಗ್ಯ ಸಚಿವರಾದ ಶ್ರೀ Dinesh Gundu Rao,

ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ದುಂಡು ಮೇಜಿನ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

On  , we emphasize that Patient Safety is our Priority!Radiographers and healthcare professionals work tirelessly to ens...
08/11/2023

On , we emphasize that Patient Safety is our Priority!

Radiographers and healthcare professionals work tirelessly to ensure safe and accurate medical imaging. Remember, get a CT Scan & MRI only when medically necessary. Your well-being is our priority.

ವಿಶ್ವ ರೇಡಿಯೋಗ್ರಫಿ ದಿನ, ರೋಗಿಗಳ ಸುರಕ್ಷತೆ ನಮ್ಮ ಆದ್ಯತೆ ಎಂಬುದಕ್ಕೆ ನಾವು ಒತ್ತು ನೀಡುತ್ತೇವೆ.ಸುರಕ್ಷಿತ ಹಾಗೂ ನಿಖರವಾದ ವೈದ್ಯಕೀಯ ಚಿತ್ರಣ...
08/11/2023

ವಿಶ್ವ ರೇಡಿಯೋಗ್ರಫಿ ದಿನ, ರೋಗಿಗಳ ಸುರಕ್ಷತೆ ನಮ್ಮ ಆದ್ಯತೆ ಎಂಬುದಕ್ಕೆ ನಾವು ಒತ್ತು ನೀಡುತ್ತೇವೆ.

ಸುರಕ್ಷಿತ ಹಾಗೂ ನಿಖರವಾದ ವೈದ್ಯಕೀಯ ಚಿತ್ರಣಕ್ಕಾಗಿ ರೇಡಿಯೋಗ್ರಾಫರ್ ಗಳು ಮತ್ತು ಆರೋಗ್ಯ ಆರೈಕೆ ವೃತ್ತಿಗಾರರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ನೆನಪಿಡಿ, ಸಿ.ಟಿ ಸ್ಕ್ಯಾನ್ ಹಾಗೂ ಎಂ.ಆರ್. ಐಗಳನ್ನು ವೈದ್ಯಕೀಯವಾಗಿ ಅಗತ್ಯವಿದ್ದಾಗ ಮಾತ್ರ ಮಾಡಿಸಿ ಕೊಳ್ಳಿ. ನಿಮ್ಮ ಸ್ವಾಸ್ಥ್ಯವು ನಮ್ಮ ಆದ್ಯತೆಯಾಗಿದೆ.

The launch of the Government of Karnataka's ambitious 'Karnataka Ratna Dr. Puneeth Rajkumar Hrudaya Jyothi Yojane' marks...
01/11/2023

The launch of the Government of Karnataka's ambitious 'Karnataka Ratna Dr. Puneeth Rajkumar Hrudaya Jyothi Yojane' marks a significant milestone in our commitment to providing timely treatment to heart attack victims within the crucial 'Golden Hour.'

This initiative is set to make a substantial impact on healthcare in the state, saving lives and ensuring a Healthier Karnataka.

ಕರ್ನಾಟಕ ಸರ್ಕಾರವು ಬಹುನಿರೀಕ್ಷಿತ  'ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ'ಯನ್ನು ಜಾರಿಗೊಳಿಸಿದ್ದು ಹೃದಯಾಘಾತಕ್ಕೆ ಒಳ...
01/11/2023

ಕರ್ನಾಟಕ ಸರ್ಕಾರವು ಬಹುನಿರೀಕ್ಷಿತ 'ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ'ಯನ್ನು ಜಾರಿಗೊಳಿಸಿದ್ದು ಹೃದಯಾಘಾತಕ್ಕೆ ಒಳಗಾಗುವ ರೋಗಿಗಳಿಗೆ ಅತ್ಯಮೂಲ್ಯವಾದ 'ಸುವರ್ಣ ಸಮಯ'ದಲ್ಲಿ(Golden Hour) ಸೂಕ್ತ ಚಿಕಿತ್ಸೆ ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ.

ಈ ಹೃದಯ ಜ್ಯೋತಿ ಯೋಜನೆಯು ರಾಜ್ಯದ ಆರೋಗ್ಯ ಸೇವೆಯ ಮೇಲೆ ಪ್ರಭಾವ ಬೀರಲಿದ್ದು ಸಾರ್ವಜನಿಕರ ಜೀವ ಉಳಿಸುವಲ್ಲಿ ಮತ್ತು ಆರೋಗ್ಯಯುತ ಕರ್ನಾಟಕ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ.

31/10/2023

ಹಾವೇರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಮಸ್ತ ನೇತ್ರ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯಿಂದ ಆರಂಭಿಸಿರುವ 'ಆಶಾಕಿರಣ' ಕಾರ್ಯಕ್ರಮದ ದ್ವಿತೀಯ ಹಂತದ ತಪಾಸಣಾ ಶಿಬಿರದ ತುಣುಕುಗಳು.

ಸಮಸ್ತ ನೇತ್ರ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯಿಂದ ಆರಂಭಿಸಿರುವ 'ಆಶಾಕಿರಣ' ಕಾರ್ಯಕ್ರಮದ ದ್ವಿತೀಯ ಹಂತದ ತಪಾಸಣಾ ಶಿಬಿರ ಹಾವೇರಿ ...
31/10/2023

ಸಮಸ್ತ ನೇತ್ರ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯಿಂದ ಆರಂಭಿಸಿರುವ 'ಆಶಾಕಿರಣ' ಕಾರ್ಯಕ್ರಮದ ದ್ವಿತೀಯ ಹಂತದ ತಪಾಸಣಾ ಶಿಬಿರ ಹಾವೇರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚಾಲನೆಯಲ್ಲಿದೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಣ್ಣಿನ ತಪಾಸಣೆ ನಡೆಸಿದ್ದು ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆಯ ಅಗತ್ಯ ಕಂಡು ಬಂದವರಿಗೆ ದ್ವಿತೀಯ ಹಂತದಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ತಪಾಸಣೆ ಹಾಗು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಆರೋಗ್ಯಸೇವೆಗಳಿಗೆ ಇರುವ ಬೇಡಿಕೆಯನ್ನು ಪರಿಗಣಿಸಿ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ 'ಹೆಲ್ತ್ ಎಟಿಎಂ'ಗಳಿಗೆ ಉತ್ತಮ ಪ್ರತಿಕ್ರ...
31/10/2023

ಆರೋಗ್ಯಸೇವೆಗಳಿಗೆ ಇರುವ ಬೇಡಿಕೆಯನ್ನು ಪರಿಗಣಿಸಿ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ 'ಹೆಲ್ತ್ ಎಟಿಎಂ'ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ಆಳಂದ, ಚಿಂಚೋಳಿ, ಸೇಡಂ, ಅಫ್ಜಲಪುರ & ಕಲಬುರಗಿ ನಗರದಲ್ಲಿ ಅಳವಡಿಸಲಾದ 25 'ಹೆಲ್ತ್ ಎಟಿಎಂ'ಗಳನ್ನು ಬಳಸಿಕೊಂಡು

ಸಾವಿರಾರು ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿದ್ದಾರೆ.

ಈ 'ಹೆಲ್ತ್ ಎಟಿಎಂ'ಗಳಲ್ಲಿ 50 ಕ್ಕೂ ಅಧಿಕ ಬಗೆಯ ಆರೋಗ್ಯ ತಪಾಸಣೆಗಳನ್ನು ಕೇವಲ 20-30 ನಿಮಿಷಗಳ ಅವಧಿಯಲ್ಲಿ ನಡೆಸಬಹುದಾಗಿದ್ದು ರಾಜ್ಯಾದ್ಯಂತ ಈ ಸೇವೆಯನ್ನು ವಿಸ್ತರಿಸಲಾಗುವುದು.

Kalaburagi’s Health ATMs, introduced to address the high demand for affordable healthcare, are receiving an overwhelming response.

A total of 25 Health ATMs have been installed in Jewargi, Chittapur, Aland, Chincholi, Sedam, Afzalpur, and Kalaburagi city.

Thousands of people have benefited from these machines, which can conduct over 50 tests, allowing individuals to undergo all basic tests within 20-30 minutes.

21/10/2023
21/10/2023
Congratulations to Team Karnataka for being recognized as the 'Best Performer for Monitoring To***co Control Laws' under...
21/10/2023

Congratulations to Team Karnataka for being recognized as the 'Best Performer for Monitoring To***co Control Laws' under the To***co Free Youth Campaign, 2023 by the Ministry of Health & Family Welfare, Government of India

Your dedication and efforts in enforcing and monitoring to***co control laws are truly commendable and contribute significantly to a healthier, to***co-free future for our youth.

Address

Health And Family Welfare Services Arogya Soudha, 1st Floor MagadiRoad
Bangalore
BENGALURU-560023

Alerts

Be the first to know and let us send you an email when National Health Mission - Karnataka posts news and promotions. Your email address will not be used for any other purpose, and you can unsubscribe at any time.

Share