Electrical work

Electrical work Hi friends any electrical work please contact my no

ಚೀಲದಲ್ಲಿ ಚಿನ್ನ ಇಟ್ಟಾಗ ಆ ಚೀಲಕ್ಕೆ ಬೆಲೆ ಇರುತ್ತದೆ. ಚೀಲದಿಂದ ಚಿನ್ನ ಬೇರ್ಪಡಿಸಿದ ಮೇಲೆ ಆ ಚೀಲವನ್ನು ಯಾರೂ ಕೇಳುವವರಿಲ್ಲ. ಅದರಂತೆ ಈ ದೇಹವೆ...
14/09/2025

ಚೀಲದಲ್ಲಿ ಚಿನ್ನ ಇಟ್ಟಾಗ
ಆ ಚೀಲಕ್ಕೆ ಬೆಲೆ ಇರುತ್ತದೆ.
ಚೀಲದಿಂದ ಚಿನ್ನ ಬೇರ್ಪಡಿಸಿದ
ಮೇಲೆ ಆ ಚೀಲವನ್ನು ಯಾರೂ
ಕೇಳುವವರಿಲ್ಲ.
ಅದರಂತೆ ಈ ದೇಹವೆಂಬ ಚೀಲದಲ್ಲಿ ಆತ್ಮ ಇರುವವರೆಗೂ
ಮಾತ್ರ ಈ ದೇಹಕ್ಕೆ ಬೆಲೆಇರುತ್ತದೆ.
ದೇಹದಿಂದಆತ್ಮಬೇರ್ಪಟ್ಟಾಗಈ ದೇಹವನ್ನು ಮುಟ್ಟಲು ಹಿಂಜರಿಯುತ್ತಾರೆ.
ಚಿನ್ನಕ್ಕೆ ಬೆಲೆ ಹೊರತುಚೀಲಕ್ಕಲ್ಲ.
ಗುಡ್ ಮಾರ್ನಿಂಗ್

Address

Bangalore

Alerts

Be the first to know and let us send you an email when Electrical work posts news and promotions. Your email address will not be used for any other purpose, and you can unsubscribe at any time.

Contact The Organization

Send a message to Electrical work:

Share