30/04/2026
ರಾಜ್ಯಾದ್ಯಂತ ವಾಸವಿರುವ ಕನ್ನಡೇತರರುಗಳಿಗೆ ಕನ್ನಡ ಕಲಿಕಾ ತರಗತಿಗಳನ್ನು ಪ್ರಾಧಿಕಾರದ ವತಿಯಿಂದ ನಿರಂತರವಾಗಿ ನಡೆಸಲಾಗುತ್ತಿದ್ದು, ಈ ಕಲಿಕಾ ಕೇಂದ್ರಗಳ ಕಾರ್ಯನಿರ್ವಹಣೆ ಕುರಿತು ಮತ್ತು ಶಿಭಿರಾರ್ಥಿಗಳ ಅನುಭವಗಳ ಕುರಿತಂತೆ ನಿರ್ಮಿಸಿರುವ ಕಿರುಚಿತ್ರ.
2 likes. "ರಾಜ್ಯಾದ್ಯಂತ ವಾಸವಿರುವ ಕನ್ನಡೇತರರುಗಳಿಗೆ ನಡೆಸುತ್ತಿರುವ ಕನ್ನಡ ಕಲಿಕಾ ತರಗತಿಗಳ ಕುರಿತಂತೆ ನಿರ್ಮಿಸಿರುವ ಕಿರುಚಿತ್ರ"