Samanvaya Trust

Samanvaya Trust Samanvaya Trust is working since 2005, for community and youth development.

ಸ್ವಯಂ ಸೇವೆ ನಮ್ಮ ಗುರಿ.

Samanvaya has nearly 5000 youths who are working for the welfare of society. Samanvaya believes that personality development and development of youths will in turn leads to the successful development of any society. Samanvaya also concentrates on the status and problems of women and children and takes necessary steps in the enlistment of their position. Samanvaya is run by the intellectually power

ful youths qualified, who are ready to come out with brilliant ideas and selfless services whenever the work is needed. Uneducated, illiterate rural youths, an adolescent child and helpless women are the main target of help from Samanvaya. They help them in all possible ways to get succeeded in society and to lead a healthy life. Samanvaya started with a small group of close net of friends and now have an unbelievable number of as many as 2000 families involved in this organization. The awakening and thought provoking words of Swami Vivekananda is the inspiration and motivation for these members which they imply in rendering the services to the society. Samanvaya entrusts that the youths of todays society are the rulers of tomorrow. So they concentrate on the overall development of the society. Samanvaya has encompassed and also have won the hearts of many great personalities and intellectuals of local realm.

ಅಭಿನಂದನೆಗಳು. .ನೀವು ಸಾಧಿಸಿದಿರಿ. .ಶ್ರೀ ಕೆ. ಎ ದಯಾನಂದ IAS  ಇವರ ಹೆಸರಿನ ಉಚಿತ ವಾಚನಾಲಯ ಪ್ರಾರಂಭಿಸಿ ಒಂದು ವರ್ಷ ಕಳೆದಿದೆ. ಕಳೆದ ಬಾರಿಯ ...
23/04/2025

ಅಭಿನಂದನೆಗಳು. .ನೀವು ಸಾಧಿಸಿದಿರಿ. .

ಶ್ರೀ ಕೆ. ಎ ದಯಾನಂದ IAS ಇವರ ಹೆಸರಿನ ಉಚಿತ ವಾಚನಾಲಯ ಪ್ರಾರಂಭಿಸಿ ಒಂದು ವರ್ಷ ಕಳೆದಿದೆ.

ಕಳೆದ ಬಾರಿಯ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ನಮ್ಮ ಸಮನ್ವಯ ಟ್ರಸ್ಟ್ ವಾಚನಾಲಯದ ಸೇವೆಯನ್ನು ಪಡೆದು ಶ್ರೀ ದಯಾನಂದ ಸಾಗರ ದೇಶಕ್ಕೆ 615ನೇ Rank ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಕೀರ್ತಿತಂದಿದ್ದರೆ.

ಸಾರ್ಥಕ ಜೀವನ ನಿಮ್ಮದಾಗಲಿ.

ಶ್ರೀಯುತ ಕೆ.ಎ ದಯಾನಂದ ಐಎಎಸ್ ಇವರ ಕನಸಿನ ಕೂಸು ಈ ವಾಚನಾಲಯ.

ನಾಳೆ ಕುವೆಂಪು ರಂಗ ಮಂದಿರದಲ್ಲಿ ಜ್ಞಾನ ದಸರಾ ವಿಶೇಷ ಕಾರ್ಯಕ್ರಮ ನಾಡಿನ ಖ್ಯಾತ ತರಬೇತುದಾರರು ಬರುತ್ತಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಹಾಗ...
08/10/2024

ನಾಳೆ ಕುವೆಂಪು ರಂಗ ಮಂದಿರದಲ್ಲಿ ಜ್ಞಾನ ದಸರಾ ವಿಶೇಷ ಕಾರ್ಯಕ್ರಮ

ನಾಡಿನ ಖ್ಯಾತ ತರಬೇತುದಾರರು ಬರುತ್ತಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ Samanvaya Trust ಸಂಯುಕ್ತ ಆಶ್ರಯದಲ್ಲಿ.

ಬನ್ನಿ ಭಾಗವಹಿಸಿ.

15/08/2024

Wrong Account created by Using my Name and
Asking money,
Pls dont Entertain.

10/08/2024




ದಿನಾಂಕ : 10 ಆಗಸ್ಟ್ 2024ಅನುಭಾವ ಸಂಗಮ ದಿವ್ಯ ಅನುಗ್ರಹ :ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜಯೋಗೀಂದ್ರಮಹಾಸ...

ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮದ ಕುರಿತು ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲಾಗಿ ವಿಷಯ ಮಂಡನೆ ಮಾಡಲಾಯಿತು.
06/08/2024

ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮದ ಕುರಿತು ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲಾಗಿ ವಿಷಯ ಮಂಡನೆ ಮಾಡಲಾಯಿತು.

ನಿನ್ನೇ Samanvaya Trust ನಿಂದ ಸಮನ್ವಯದ ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ ಇನ್ನುವ ಶೀರ್ಷಿಕೆ ಅಡಿ ಹೊಳೆಹೊನ್ನೂರು ಪದವಿ ಕಾಲೇಜಿನ ವಿದ್...
02/08/2024

ನಿನ್ನೇ Samanvaya Trust ನಿಂದ
ಸಮನ್ವಯದ ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ ಇನ್ನುವ ಶೀರ್ಷಿಕೆ ಅಡಿ ಹೊಳೆಹೊನ್ನೂರು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬದುಕಿನ ದಾರಿಗಳ ಕುರಿತು ಪೂರ್ಣ ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಯಿತು.

200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಹಕರಿಸಿದ ಕಾಲೇಜು ಪ್ರಾಂಶುಪಾಲರು ಡಾ. ಪ್ರತಿಭಾ ಮೇಡಂ ಹಾಗೂ ಡಾ. ರಾಜು ಸರ್ ರವರಿಗೆ ಅಭಿನಂದನೆಗಳು


Samanvaya Kashi
Samanvaya Trust
CUSSW Social Work Arts Group
Socialworker

Samanvaya Trust ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ. .2024-25 ನೆ ಸಾಲಿನಲ್ಲಿ 10 ಪದವಿ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗ...
31/07/2024

Samanvaya Trust ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ. .

2024-25 ನೆ ಸಾಲಿನಲ್ಲಿ 10 ಪದವಿ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು...
ಸ್ವಯಂ ಉದ್ಯೋಗಕ್ಕೆ ಅವಕಾಶಗಳು..
ಕೃಷಿ ಬದುಕಿನ ಸಾಧ್ಯತೆಗಳನ್ನು ವಿಷಯ ಪರಿಣಿತರ ಜೊತೆ ಸಂವಾದ ನೆಡೆಸುವ ಒಂದು ದಿನದ ಕಾರ್ಯಾಗಾರ.

20ಕಾಲೇಜಿನ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಭಾಗವಹಿಸುತ್ತಿದ್ದಾರೆ.

ಮೊದಲ ಕಾರ್ಯಕ್ರಮವನ್ನು ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

Address

Bangalore

Opening Hours

Monday 9am - 8pm
9pm - 10pm
Tuesday 9am - 8pm
9pm - 10pm
Wednesday 9am - 8pm
9pm - 10pm
Thursday 9am - 8pm
9pm - 10pm
Friday 9am - 8pm
9pm - 10pm

Website

Alerts

Be the first to know and let us send you an email when Samanvaya Trust posts news and promotions. Your email address will not be used for any other purpose, and you can unsubscribe at any time.

Share

Category