ಶಂಕರ್ ಪುರೋಹಿತ್ shankar purohith

ಶಂಕರ್ ಪುರೋಹಿತ್ shankar purohith ಕನ್ನಡವೇ ಸತ್ಯ ಕನ್ನಡವೇ ನಿತ್ಯ..!!

15/07/2026

ಮಧ್ಯರಾತ್ರಿಯಲ್ಲಿ ಅಲ್ಲಿ ಗಾಡಿ ಬುಕ್ ಮಾಡಿದರೆ 28ಕಿಲೋಮೀಟರ್ ಡ್ರಾಪ್ ಮಾಡಿದೆ, ಅದಾದ ಮೇಲೆ ದುಡ್ಡು ಕೊಡಲ್ಲ ಅಂತಾ ನನ್ಗೆ ಅವಾಜ್ ಹಾಕ್ತಾಳೆ, 😂ನಾವ್ ಬಿಡ್ತೀವಾ , ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸರು ಅದೇ ಟೈಮ್ ಲ್ಲಿ ಬಂದು ಅವ್ರ ಅತ್ರ ಅಮೌಂಟ್ ಇಸ್ಕೊಟ್ಟಿದಾರೆ 😍

06/07/2026

ರೇಷ್ಮೆ ಬಟ್ಟೆ ಮತ್ತು ಚಪ್ಲಿಲಿ 🤣🤣🤣ಬಳಸಿದ್ದಾರೆ

05/07/2026

ಈಗ ಗೊತ್ತಾಯ್ತು ಕೃಷ್ಣ ಭೈರೇಗೌಡರಿಗೇ ಯಾಕೆ ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ಕೊಟ್ಟರು ಅಂತಾ
👏😊
ಸಾರ್ಥಕವಾಯಿತು👍🏻

02/07/2026

ನನ್ ಇದೀನಿ ವೈರಲ್ ನನ್ ಮಾಡ್ತಿನಿ
ಗುರೂಜಿ ಹೇಳಿದ ಲಕ್ಷ್ಮಿ ಸಿಕ್ಕಿದರು 🙏🙏🙏

16/06/2026

ಚಿನ್ನದ ಬೆಲೆ ಜಾಸ್ತಿಯಾದಷ್ಟು ಕಳ್ಳರು ಜಾಸ್ತಿನೇ ಹಾಗೋದು ಬರಿ ಹುಡ್ಗಿರೆ ಅಲ್ಲ ಅವ್ರತ್ರನು ಕಿತ್ಕೊಳೋನನ್ಮಕ್ಳು ಇರ್ತರೆ....??? ಯಾರು..???

15/06/2026

ನೋಡಿ ನೋಡಿ ಸಾಕಾಯ್ತು...... 🙏🙏🙏

14/06/2026

ಆರೋಗ್ಯ ಸಚಿವರ ಗಮನಕ್ಕೆ ಜೈದೇವ ಎಂಬ ಹೃದಯದ ಆಸ್ಪತ್ರೆ ಯಾ ವ್ಯವಸ್ಥೆ ನೇರವಾಗಿ ಯುಟಿ ಖಾದರ್ ಆರೋಗ್ಯ ಸಚಿವರಿಗೆ ತಲುಪಿಸಿ @ಯುಟಿ ಖಾದರ್ ಸರ್ ಆರೋಗ್ಯ ಸಚಿವರು ಬಡವರಿಗೆ ಆರೋಗ್ಯ ಸಿಗುವಂತಾಗಲಿ ಆಸ್ಪತ್ರೆಯ ವ್ಯವಸ್ಥೆಗಳು ಬದಲಾಗಲಿ, ಉಚಿತವೆಂಬುವುದು ಉಚಿತವಾಗಿ ಬಡವರಿಗೆ ಸಿಗಲಿ... 🙏🙏🙏

07/06/2026

ನೀವು ಏನಿಕ್ಕೆ ಹೋದ್ರಿ ಮೊದಲು ನಿಮ್ಮಗೆ ಉಗಿಬೇಕು. ನಂಜನಗೂಡು ನಂಜುಂಡೇಶ್ವರ ದೇವಸ್ಥಾನ ನಮ್ಮ ಅಮ್ಮ ಚಾಮುಂಡೇಶ್ವರಿ ಇಲ್ವಾ ಹಾಗೂ ಧರ್ಮಸ್ಥಳ, ಕುಕ್ಕೆ, ಘಾಟಿ ಇಲ್ವಾ ಹೋಗಿ ಬನ್ನಿ. ಇರೋ ದೇವರ ಬಿಟ್ಟು . ಇದು ನಿಮ್ಮ ಅವಸ್ಥೆ🙏🙏🙏

31/05/2026

ಈ ಬೇವರ್ಸಿಗಳಿಗೆ ನಮ್ಮ ಆಟೋ ದವ್ರು ಬಿಟ್ರೆ ಬೇರೆ ಯಾರು ಸಿಗಲ್ವಾ ಅಂತ
ಈ ವಲಸಿಗರು ಕರ್ನಾಟಕದಲ್ಲಿ ಬಂದು ಹೇಗೆ ಗಾಂಚಲಿ ಮಾಡುತ್ತಾರೆ ನೋಡಿ 😡😡😡


💛❤

28/05/2026

ಇವರು ಹೊರ ರಾಜ್ಯದಿಂದ ದುಡಿಯಕ್ಕೆ ಬರ್ತಾರಾ ಇಲ್ಲ ಇತರ ಕುಡಿದು ಗಾಂಜಾ ಸೇದುಕೊಂಡು ಇತರ ಬೀದಿ ರಂಪಾಟ ಮಾಡಲು ಬರುತ್ತಾರಾ ಗೊತ್ತಿಲ್ಲ.. ಕುಡಿದ ಅಮಲಿನಲ್ಲಿ ಇತರ ಇಡಿ ರಾತ್ರಿ ಸುತ್ತ ಮುತ್ತಲಿನ ಜನಕ್ಕೆ ತೊಂದ್ರೆ ಕೊಡ್ತಾನೆ ಇರ್ತಾರೆ ಇದಕ್ಕೆ ಮನೆ owner ಗೆ ಎಷ್ಟು sala ಹೇಳಿದ್ರೂ police ಗೆ complaint ಕೊಟ್ರು ಪ್ರಯೋಜನ ಆಗಲಿಲ್ಲ.. ನಮ್ಮವರು sari ಇಲ್ಲಬಿಡಿ ಅವರು ಕೊಡೊ ಎಂಜಲು ಕಾಸ್ಗೆ nam ಮೈಸೂರಲ್ಲಿ ಇರೋ ಎಸ್ಟೋ hidden places ಗೆ ಕರೆದುಕೊಂಡು ಹೋಗಿ ಕುಡಿಸಿ ಕರ್ಕೊಂಡ್ ಬರ್ತಾರೆ …
ಇದಕೆಲ್ಲಾ ಕಡಿವಾಣ ಯಾವಾಗ????

Address

Bangalore

Telephone

+919845878624

Website

Alerts

Be the first to know and let us send you an email when ಶಂಕರ್ ಪುರೋಹಿತ್ shankar purohith posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಶಂಕರ್ ಪುರೋಹಿತ್ shankar purohith:

Shortcuts

Share

Category