YOUTH JDS WING

YOUTH JDS WING POLITICAL PARTY

ಹೆಮ್ಮೆಯ ಕನ್ನಡಿಗರು👏👏👏
21/05/2024

ಹೆಮ್ಮೆಯ ಕನ್ನಡಿಗರು👏👏👏

ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಈ ಅವಕಾಶವನ್ನು ಸದುಪಯೋಗಪಡೆದುಕೊಳ್ಳಿ.
18/02/2024

ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಈ ಅವಕಾಶವನ್ನು ಸದುಪಯೋಗಪಡೆದುಕೊಳ್ಳಿ.

01/02/2023

ನಾಯಕರ ನಾಯಕ

31/01/2023

ದೇವೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸಂಸದ ಕಟೀಲ್ ವಿರುದ್ಧ ಸಿಡಿದೆದ್ದ ಜೆಡಿಎಸ್ ಯುವ ಕಾರ್ಯಕರ್ತರು.

31/01/2023

jds

10/10/2022
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
14/06/2022

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

ವಿಧಾನ ಪರಿಷತ್ ಟಿಕೆಟ್ ಪಡೆದ ಶರವಣ ಅವರಿಗೆ ಅಭಿನಂದನೆಗಳು.
24/05/2022

ವಿಧಾನ ಪರಿಷತ್ ಟಿಕೆಟ್ ಪಡೆದ ಶರವಣ ಅವರಿಗೆ ಅಭಿನಂದನೆಗಳು.

ರಾಷ್ಟ್ರ ಕಂಡ ಧೀಮಂತ ನಾಯಕ, ಹೋರಾಟಗಳಿಂದಲೇ ರೂಪುಗೊಂಡು ಒಕ್ಕೂಟದ ಅತ್ಯುನ್ನತ ಹುದ್ದೆಗೇರಿದ ಏಕೈಕ ಕನ್ನಡಿಗ, ನಾಡು ನುಡಿ ಗಡಿ ಜಲ ವಿಚಾರದ ಹೋರಾಟ...
18/05/2022

ರಾಷ್ಟ್ರ ಕಂಡ ಧೀಮಂತ ನಾಯಕ, ಹೋರಾಟಗಳಿಂದಲೇ ರೂಪುಗೊಂಡು ಒಕ್ಕೂಟದ ಅತ್ಯುನ್ನತ ಹುದ್ದೆಗೇರಿದ ಏಕೈಕ ಕನ್ನಡಿಗ, ನಾಡು ನುಡಿ ಗಡಿ ಜಲ ವಿಚಾರದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮಹಾನ್ ಕನ್ನಡಿಗ ಹಾಗೂ ನನ್ನ ಮಾರ್ಗದರ್ಶಕರಾದ ಮಾಜಿ ಪ್ರಧಾನಿ ಶ್ರೀಯುತ ಹೆಚ್. ಡಿ. ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮ ಸಲಹೆ ಸೂಚನೆಗಳು ಈ ರಾಜ್ಯವನ್ನು ಹಾಗೂ ದೇಶವನ್ನು ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ, ಆ ಭಗವಂತ ನಿಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಸಿ. ಎನ್. ಬಾಲಕೃಷ್ಣ ಅವರಿಗೆ ಜನ್ಮದಿನದ ...
07/04/2022

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಸಿ. ಎನ್. ಬಾಲಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು. 💐

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳ ವಿರುದ್ಧ ಧ್ವನಿ ಎತ್ತಬೇಕಿದೆ.
02/03/2022

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳ ವಿರುದ್ಧ ಧ್ವನಿ ಎತ್ತಬೇಕಿದೆ.

Address

Bangalore

Alerts

Be the first to know and let us send you an email when YOUTH JDS WING posts news and promotions. Your email address will not be used for any other purpose, and you can unsubscribe at any time.

Share