SRV.brigade Yelahanka

SRV.brigade Yelahanka Contact information, map and directions, contact form, opening hours, services, ratings, photos, videos and announcements from SRV.brigade Yelahanka, Political organisation, Bangalore.

22/06/2021

"ನಮ್ಮ ಶಾಸಕರು ನಮ್ಮ ಹೆಮ್ಮೆ"

07/04/2020
13/10/2019

ರಾಷ್ಟ್ರೀಯ ಸ್ವಯಂಸೇವಕ ಸಂಘ
ಯಲಹಂಕ ಭಾಗ, ಬೆಂಗಳೂರು ಉತ್ತರ ವಿಭಾಗ
ವಿಜಯದಶಮಿ ಪಥಸಂಚಲನದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಸ್ವಯಂಸೇವಕರು ಭಾಗವಹಿಸಿದರು.

31/07/2018

ಜನ್ಮ ದಿನದ ಶುಭಾಶಯಗಳು....

28/07/2018

Wish u many more happy returns of the day S.R VISHWANTH ANNAJI God bless u

14/06/2018

ಮೋದಿ ಮೋದಿ ಮೋದಿ

10/03/2018

Jai Bjp

ವೈಕುಂಠ ಏಕಾದರ್ಶಿ ಪ್ರಯುಕ್ತ   ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಕ್ಷಣ...SR Vishwanath
30/12/2017

ವೈಕುಂಠ ಏಕಾದರ್ಶಿ ಪ್ರಯುಕ್ತ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಕ್ಷಣ...SR Vishwanath

ಜನಪ್ರಿಯ ಶಾಸಕರು ಅಭಿವೃದ್ಧಿಯ ಹರಿಕಾರರು ಎಸ್ ಆರ್ ವಿಶ್ವನಾಥ್ ರವರ ನೇತೃತ್ವದಲ್ಲಿ   #ಗೋಪಾಲಪುರ ಗ್ರಾಮದ ಯುವಕರು ಹಾಗೂ ಕಾರ್ಯಕರ್ತರು ಶಾಸಕರ  ...
11/12/2017

ಜನಪ್ರಿಯ ಶಾಸಕರು ಅಭಿವೃದ್ಧಿಯ ಹರಿಕಾರರು ಎಸ್ ಆರ್ ವಿಶ್ವನಾಥ್ ರವರ ನೇತೃತ್ವದಲ್ಲಿ #ಗೋಪಾಲಪುರ ಗ್ರಾಮದ ಯುವಕರು ಹಾಗೂ ಕಾರ್ಯಕರ್ತರು ಶಾಸಕರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆ ಗೊಂಡಿದ್ದಾರೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು
#ಜೈ #ಬಿಜೆಪಿ

ಜನಪ್ರಿಯ ಶಾಸಕರು ಅಭಿವೃದ್ಧಿಯ ಹರಿಕಾರರು ಯುವಕರ ಕಣ್ಮಣಿ ಶ್ರೀಯುತ ಶ್ರೀ  ಎಸ್ ಆರ್ ವಿಶ್ವನಾಥ್ ರವರ ನೇತೃತ್ವದಲ್ಲಿ ಯಲಹಂಕ ಉಪನಗರ ವಾರ್ಡ್ 4ರ ವ...
08/12/2017

ಜನಪ್ರಿಯ ಶಾಸಕರು ಅಭಿವೃದ್ಧಿಯ ಹರಿಕಾರರು ಯುವಕರ ಕಣ್ಮಣಿ ಶ್ರೀಯುತ ಶ್ರೀ ಎಸ್ ಆರ್ ವಿಶ್ವನಾಥ್ ರವರ ನೇತೃತ್ವದಲ್ಲಿ ಯಲಹಂಕ ಉಪನಗರ ವಾರ್ಡ್ 4ರ ವ್ಯಾಪ್ತಿಯ ಸೋಮೇಶ್ವರ ನಗರ ಮುಖ್ಯರಸ್ತೆಯ ಬಾಕ್ಸ್ ಡ್ರೈ ನ್ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿದರು ಹಾಗೂ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದರು ಮತ್ತು ನೂತನವಾಗಿ ನಿರ್ಮಿಸಿರುವ
ಗ್ರಂಥಾಲಯವನ್ನು ಪರಿಶೀಲಿಸಿದರು ಬಿಬಿಎಂಪಿ ಸದ್ಯಸರಾದ ಎಂ ಸತೀಶ್ ಹಾಜರಿದ್ದರು

Address

Bangalore
560064

Website

Alerts

Be the first to know and let us send you an email when SRV.brigade Yelahanka posts news and promotions. Your email address will not be used for any other purpose, and you can unsubscribe at any time.

Share