06/09/2026
ಕಲಬುರಗಿ ಬಸವ ಸಮಿತಿ,.
ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕಲಬುರಗಿ
ಲಿಂ. ಶ್ರೀ ಶಿವಶರಣಪ್ಪಗೌಡ ಗುರುಲಿಂಗಪ್ಪಗೌಡ ಪಾಟೀಲ ಕಲ್ಲೂರೆ ಸ್ಮರಣಾರ್ಥ ಅರಿವಿನ ಮನೆ 916 ನೇಯ ಕಾರ್ಯಕ್ರಮ.
ಕಾರ್ಯಕ್ರಮದ ವಿವರಗಳು:
ದಿನಾಂಕ: 06-09-2026 ರವಿವಾರ
ಸಮಯ: ಸಂಜೆ 6.00 ಗಂಟೆಗೆ
ಸ್ಥಳ: ಅನುಭವ ಮಂಟಪ, ಜಯನಗರ, ಕಲಬುರಗಿ-೫೮೫ ೧೦೫
ದಿವ್ಯ ಸಾನಿಧ್ಯ: ಮಹಾಮಹಿಮ ಸಂಗನಬಸವಣ್ಣನವರು
ಅನುಭಾವಿಗಳು: ಶ್ರೀಮತಿ ಮಾಲತಿ ಎಸ್. ರೇಷ್ಮಿ
ಅಧ್ಯಕ್ಷರು, (ಪ್ರಭಾರಿ) ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಲಬುರಗಿ
ವಿಷಯ: ಶರಣರ ವಚನಗಳು ಮತ್ತು ಕಾನೂನು
ದತ್ತಿ ದಾಸೋಹಿಗಳು: ಶ್ರೀ ಮಲ್ಲನಗೌಡ ಎಸ್. ಪಾಟೀಲ ಕಲ್ಲೂರು
ಶರಣರ ಬರವೆಮಗೆ ಪ್ರಾಣಜೀವಾಳವಯ್ಯ
ಆಯೋಜಕರು:
ಡಾ. ವಿಲಾಸವತಿ ಖೂಬಾ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಲಬುರಗಿ ಬಸವ ಸಮಿತಿ)
ಸಾಮಾಜಿಕ ಜಾಲತಾಣ/ಸಂಪರ್ಕ:
Facebook LIVE:
YouTube Live:
Website: www.basavasamithi.org