Yogesh G K

Yogesh G K Contact information, map and directions, contact form, opening hours, services, ratings, photos, videos and announcements from Yogesh G K, Bangalore.

ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 💐🇮🇳Happy Independence to all 💐🇮🇳
15/08/2024

ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 💐🇮🇳Happy Independence to all 💐🇮🇳

22/12/2023
ಭಾರತೀಯ ಕುಸ್ತಿ ಸಂಘದ ನೂತನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್...
22/12/2023

ಭಾರತೀಯ ಕುಸ್ತಿ ಸಂಘದ ನೂತನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿ(GRS)ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐💐💐

Hearty Congratulations to Mr B.Gunaranjan Shetty (GRS), Founder President of Jayakarnataka Janapara Vedike, who has been elected as the New Joint Secretary of the Indian Wrestling Association. 💐💐

ಆತ್ಮೀಯರೇ,ಅಕ್ಟೋಬರ್ 2, 2023 ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ 3 ನೇ ವರ್ಷದ ವಾರ...
02/10/2023

ಆತ್ಮೀಯರೇ,

ಅಕ್ಟೋಬರ್ 2, 2023 ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ 3 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ಯಾಲೇಸ್ ಗುಟ್ಟಹಳ್ಳಿಯ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆನಂತರ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀಗಂಧದ ಗಿಡವನ್ನು ನೆಟ್ಟು, ಸಿಹಿ ಹಂಚುವ ಮೂಲಕ ಈ ದಿನವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜಿ.ಕೆ.ಯೋಗೇಶ್, ಕ್ಷೇತ್ರದ ಪದಾಧಿಕಾರಿಗಳಾದ ರಾಮಣ್ಣ,ಶ್ರೀನಿವಾಸ್, ರವಿ ಕುಮಾರ್, ಶ್ರೀನಿಧಿ ರಾವ್, ಪ್ರಶಾಂತ್, ನಂದೀಶ್, ದಿಲೀಪ್, ಸಂತೋಷ್ (ಲೂಸಿ), ವಿಜಯ್,ಮಧು, ಭರತ್, ಭುವನ್ ಉಪಸ್ಥಿತರಿದ್ದರು.

ಜಯ ಕರ್ನಾಟಕ ಜನಪರ ವೇದಿಕೆ ಬೆಂಗಳೂರು ಜಿಲ್ಲಾ ಮಲ್ಲೇಶ್ವರ ವಿ ಕ್ಷೇತ್ರದ "ಅಧ್ಯಕ್ಷರಾಗಿ" ಮರುಆಯ್ಕೆ ಮಾಡಿದ ಯುವ ಸಂಸ್ಥಾ ಅಧ್ಯಕ್ಷರಾದ ಬಿ.ಗುಣರಂ...
12/09/2023

ಜಯ ಕರ್ನಾಟಕ ಜನಪರ ವೇದಿಕೆ ಬೆಂಗಳೂರು ಜಿಲ್ಲಾ ಮಲ್ಲೇಶ್ವರ ವಿ ಕ್ಷೇತ್ರದ "ಅಧ್ಯಕ್ಷರಾಗಿ" ಮರುಆಯ್ಕೆ ಮಾಡಿದ ಯುವ ಸಂಸ್ಥಾ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ(ಗುಣ್ಣ ಅಣ್ಣ) ರವರಿಗೆ, ರಾಜ್ಯಾಧ್ಯಕ್ಷರಾದ ಶ್ರೀ ಜೆ.ಶ್ರೀನಿವಾಸ ರವರಿಗೆ ಮತ್ತು ಬೆಂ.ಜಿಲ್ಲಾ ಅಧ್ಯಕ್ಷರಾದ ಶ್ರೀ ಪಿ.ಲೋಕೇಶ್ ರವರಿಗೆ ತುಂಬು ಹೃದಯದ ಧನ್ಯವಾದಗಳು 🙏

Heartfelt thanks to the Jaya Karnataka Janapara Vedike Youth Founder President Shri B. Gunaranjan Shetty (Guna Anna), State President Mr. J. Srinivasa and Bengaluru District President Mr. P. Lokesh, for re-appointing me as "President"of Bengaluru District, Malleshwara Constituency🙏

ಆತ್ಮೀಯರೆ ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದಿನಾಂಕ : 10-09-2023 ರ ಭಾನುವಾರ ಬೆಳಿಗ್ಗೆ 10 : 30 ಕ್ಕೆ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥ...
09/09/2023

ಆತ್ಮೀಯರೆ ,

ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ದಿನಾಂಕ : 10-09-2023 ರ ಭಾನುವಾರ ಬೆಳಿಗ್ಗೆ 10 : 30 ಕ್ಕೆ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ರವರ ನೇತೃತ್ವದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರುಗಳು , ತಾಲ್ಲೂಕು ಅಧ್ಯಕ್ಷರುಗಳು , ಬೆಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳು ಹಾಗೂ ಮಹಿಳಾ ಮತ್ತು ಕಾನೂನು ಘಟಕದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ನೇಮಕಾತಿ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಎಲ್ಲರೂ ತಪ್ಪದೆ ಬಂದು ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸಲಾಗಿದೆ .

ಸ್ಥಳ:
ಟೌನ್ ಹಾಲ್ ( ಪುಟ್ಟಣ್ಣ ಚೆಟ್ಟಿ ಪುರಭವನ )
ಬೆಂಗಳೂರು

ಇಂತಿ:
ಜಿ ಕೆ ಯೋಗೇಶ್
ಜಯಕರ್ನಾಟಕ
ಜನಪರ ವೇದಿಕೆ.

ನಮ್ಮ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಎಂ ಎಸ್ ಆರ್ ನಗರದಲ್ಲಿ ನೂತನವಾಗಿ ಪ್ರಾರಂಭಿಸಿದ "ಮೂನ್ ಡೈಸ ಕೆಫೆ" ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು...
31/08/2023

ನಮ್ಮ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಎಂ ಎಸ್ ಆರ್ ನಗರದಲ್ಲಿ ನೂತನವಾಗಿ ಪ್ರಾರಂಭಿಸಿದ "ಮೂನ್ ಡೈಸ ಕೆಫೆ" ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಜಯ ಕರ್ನಾಟಕ ಜನಪರ ವೇದಿಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವತಿಯಿಂದ ಶುಭಕೋರಿದ ಸಂದರ್ಭ.

ಫೆಬ್ರವರಿ 4,ವಿಶ್ವ ಕ್ಯಾನ್ಸರ್ ದಿನಈ ವಿಶ್ವ ಕ್ಯಾನ್ಸರ್ ದಿನದಂದು ನಾವೆಲ್ಲರೂ ಒಂದಾಗಿ ಕ್ಯಾನ್ಸರ್ ವಿರುದ್ಧ ಹೋರಾಡೋಣ.  ಕ್ಯಾನ್ಸರ್ ವಿರುದ್ಧದ ...
04/02/2023

ಫೆಬ್ರವರಿ 4,
ವಿಶ್ವ ಕ್ಯಾನ್ಸರ್ ದಿನ

ಈ ವಿಶ್ವ ಕ್ಯಾನ್ಸರ್ ದಿನದಂದು ನಾವೆಲ್ಲರೂ ಒಂದಾಗಿ ಕ್ಯಾನ್ಸರ್ ವಿರುದ್ಧ ಹೋರಾಡೋಣ. ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಸ್ಪೂರ್ತಿದಾಯಕ ವಿಷಯವನ್ನಾಗಿ ಮಾಡೋಣ.

February 4th,
World Cancer Day

On this world cancer day, let us all unite and stand against cancer.

ಜನವರಿ 31,ಕನ್ನಡ ಕಾವ್ಯಲೋಕವನ್ನು ವಿಭಿನ್ನ ಭಾಷೆ ಬಳಕೆಯಿಂದ ಸುಂದರಗೊಳಿಸಿದ ಪದಗಳ ಮಾಂತ್ರಿಕ, ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ದ.ರಾ.ಬ...
31/01/2023

ಜನವರಿ 31,

ಕನ್ನಡ ಕಾವ್ಯಲೋಕವನ್ನು ವಿಭಿನ್ನ ಭಾಷೆ ಬಳಕೆಯಿಂದ ಸುಂದರಗೊಳಿಸಿದ ಪದಗಳ ಮಾಂತ್ರಿಕ, ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ,

ದ.ರಾ.ಬೇಂದ್ರೆಯವರ ಜನ್ಮದಿನದಂದು ನಮ್ಮ ಗೌರವ ಪೂರ್ವಕ ನಮನಗಳು.

ಅನನ್ಯ ಕವಿತೆ, ಸಾಹಿತ್ಯ ರಚನೆಯ ಮೂಲಕ ಅವರು ಕೊಟ್ಟ ವಿಶಿಷ್ಟ ಕೊಡುಗೆಗಳನ್ನು ಸ್ಮರಿಸೋಣ 🙏

Jan 31st,

Remembering the greatest Kannada lyric poet of the 20th century and one of the greatest poets in the history of Kannada literature. Dattatreya Ramachandra Bendre, popularly known as Da Ra Bendre on his birth Anniversary 🙏

ಹೆಣ್ಣೆಂದರೆ ಪ್ರಕೃತಿಹೆಣ್ಣೆಂದರೆ ಸಂಸ್ಕ್ರತಿಪ್ರಕೃತಿಯನ್ನು ಉಳಿಸೋಣಸಂಸ್ಕೃತಿಯನ್ನು ಬೆಳೆಸೋಣಜನವರಿ 24, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನJan 24...
24/01/2023

ಹೆಣ್ಣೆಂದರೆ ಪ್ರಕೃತಿ
ಹೆಣ್ಣೆಂದರೆ ಸಂಸ್ಕ್ರತಿ

ಪ್ರಕೃತಿಯನ್ನು ಉಳಿಸೋಣ
ಸಂಸ್ಕೃತಿಯನ್ನು ಬೆಳೆಸೋಣ

ಜನವರಿ 24,
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

Jan 24th,
National Girl Child Day

ಹೆಣ್ಣಿನ ಸುರಕ್ಷಿತೆ, ಶಿಕ್ಷಣದ ಕುರಿತು ಅರಿವು ಮೂಡಿಸುವ ಹಾಗೂ ಅವರ ಭದ್ರತೆಗಾಗಿ, ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳನ್ನು ಕೊನೆಯಾಗಿಸಲು ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಬಿ.ಗುಣರಂಜನ್ ಶೆಟ್ಟಿಯವರ ಸಾರಥ್ಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಎಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ, ನಮ್ಮ ಜಯಕರ್ನಾಟಕ ಜನಪರ ವೇದಿಕೆಯ ಸದಸ್ಯರು ಯೋಧರಂತೆ ಸದಾ ನಿಮ್ಮೊಂದಿಗೆ ಕೈಜೋಡಿಸಸುವುದಾಗಿ ತಿಳಿಸಿದ್ದೇವೆ.

ಮಹಿಳಾ ಮತ್ತು ಹೆಣ್ಣುಮಕ್ಕಳ ಪರವಾಗಿ ಜಯಕರ್ನಾಟಕ ಜನಪರ ವೇದಿಕೆ ನಿರಂತರವಾಗಿ ಧ್ವನಿಯಾಗಿ ನಿಲ್ಲುತ್ತದೆ.

|| ಓಂ ಶ್ರೀ ಗುರು ಬಸವ ಲಿಂಗಾಯ ನಮಃ||ಭಕ್ತಿ ಪ್ರಣಾಮಗಳುದಾಸೋಹ ದಿನಜನವರಿ 21ನಡೆದಾಡುವ ದೇವರು, ಕಾಯಕಯೋಗಿ, ಕಲಿಯುಗದ ಬಸವಣ್ಣ, ಪದ್ಮಭೂಷಣ, ಭಾರತ...
21/01/2023

|| ಓಂ ಶ್ರೀ ಗುರು ಬಸವ ಲಿಂಗಾಯ ನಮಃ||
ಭಕ್ತಿ ಪ್ರಣಾಮಗಳು

ದಾಸೋಹ ದಿನ
ಜನವರಿ 21

ನಡೆದಾಡುವ ದೇವರು, ಕಾಯಕಯೋಗಿ, ಕಲಿಯುಗದ ಬಸವಣ್ಣ, ಪದ್ಮಭೂಷಣ, ಭಾರತ ರತ್ನ, ಕರ್ನಾಟಕ ರತ್ನ, ತ್ರಿವಿಧ ದಾಹೋಹ ಜ್ಯೋತಿ, ಶ್ರೀಮನ್ ನಿರಂಜನ ಪ್ರಣವ ಸ್ಚರೂಪಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ ಮಹಾಸ್ವಾಮೀಜಿಗಳವರ ಪುಣ್ಯ ಸ್ಮರಣಾರ್ಥ ನಮ್ಮ ಭಕ್ತಿ ಪೂರ್ವಕ ನಮನಗಳು🙏

Jan 21
Dasoha Day

Remembering the Indian humanitarian, Spiritual leader and educator, who was the seer of Siddaganga Matha,

Nadedaduva Devaru, Kayaka Yogi, Trivida Daasohi, Abhinava Basavanna, Padmabhushana, Bharatha Rathna, Karnataka Rathna, Paramapoojya Sri Sri Sri Dr. Shivakumara Mahaswamiji On his death anniversary 🙏

ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್...
15/01/2023

ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ.

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🙏

Address

Bangalore

Website

Alerts

Be the first to know and let us send you an email when Yogesh G K posts news and promotions. Your email address will not be used for any other purpose, and you can unsubscribe at any time.

Contact The Organization

Send a message to Yogesh G K:

Share