BJP Bengaluru

BJP Bengaluru Official page of BJP Bangalore Mahanagara

19/12/2024

ಆತ್ಮೀಯರೇ,
ಶ್ರೀ ಸಿ ಟಿ ರವಿ ಯವರ ಬಂಧನ ಖಂಡಿಸಿ.
ದಿನಾಂಕ 20/12/2024 ರ ನಾಳೆ ಬೆಳಿಗ್ಗೆ 10.30 ಕ್ಕೆ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ತಪ್ಪದೆ ಬರಬೇಕೆಂದು ವಿನಂತಿ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಜನ್ಮದಿನದ ಶುಭಾಶಯಗಳು.
02/12/2024

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಜನ್ಮದಿನದ ಶುಭಾಶಯಗಳು.

ಕಾಂಗ್ರೆಸ್ ಕೃಪಾಪೋಷಿತ ವಕ್ಫ್ ಲ್ಯಾಂಡ್ ಜಿಹಾದ್‌ಗೆ ಧಿಕ್ಕಾರ ! ಧಿಕ್ಕಾರ !ರಾಜ್ಯದ ರೈತರ, ಬಡವರ, ಮಠ - ಮಂದಿರಗಳ ಜಮೀನುಗಳನ್ನು ಅಕ್ರಮವಾಗಿ ವಕ್...
22/11/2024

ಕಾಂಗ್ರೆಸ್ ಕೃಪಾಪೋಷಿತ ವಕ್ಫ್ ಲ್ಯಾಂಡ್ ಜಿಹಾದ್‌ಗೆ ಧಿಕ್ಕಾರ ! ಧಿಕ್ಕಾರ !

ರಾಜ್ಯದ ರೈತರ, ಬಡವರ, ಮಠ - ಮಂದಿರಗಳ ಜಮೀನುಗಳನ್ನು ಅಕ್ರಮವಾಗಿ ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಂಗಳೂರಿನಲ್ಲಿ ʻನಮ್ಮ ಭೂಮಿ ನಮ್ಮ ಹಕ್ಕುʼ ಬೃಹತ್‌ ಆಂದೋಲನ ನಡೆಯಿತು.

ಈ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳು

21/11/2024
*ಕ್ರಮಿಸಿದ ಹಾದಿಯಲ್ಲಿ ಬಿರುಸಿನ ಹೆಜ್ಜೆಗಳು ಹೆಜ್ಜೆ ಹೆಜ್ಜೆಗೂ ಅರಳಿದ ಕಮಲಗಳು*ಸಂಘಟನೆ ಬಲಪಡಿಸಲು ಹಗಲಿರುಳೆನ್ನದೆ ಶ್ರಮಿಸುತ್ತಾ ಬಿಜೆಪಿ ರಾಜ್...
15/11/2024

*ಕ್ರಮಿಸಿದ ಹಾದಿಯಲ್ಲಿ ಬಿರುಸಿನ ಹೆಜ್ಜೆಗಳು ಹೆಜ್ಜೆ ಹೆಜ್ಜೆಗೂ ಅರಳಿದ ಕಮಲಗಳು*

ಸಂಘಟನೆ ಬಲಪಡಿಸಲು ಹಗಲಿರುಳೆನ್ನದೆ ಶ್ರಮಿಸುತ್ತಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ 1 ವರ್ಷ ಪೂರೈಸಿ ಮುನ್ನಡೆಯುತ್ತಿರುವ ಶ್ರೀ BYVijayendra ಅವರಿಗೆ ಅಭಿನಂದನೆಗಳು.

* *

Address

BJP City Office Malleshwaram
Bangalore
560003

Alerts

Be the first to know and let us send you an email when BJP Bengaluru posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Bengaluru:

Share